ETV Bharat / bharat

ಅಪ್ರಾಪ್ತೆ ಮೇಲೆ ಅತ್ಯಾಚಾರ: ಬಾಲಕಿಗೆ ಬೆಂಕಿ ಇಟ್ಟು ಕೊಂದ ಪಾಪಿಗಳು - ಸಂತ್ರಸ್ತೆಯನ್ನು ಬೆಂಕಿ ಹಾಕಿ ಸುಟ್ಟ ಪಾಪಿಗಳು

ಅತ್ಯಾಚಾರಕ್ಕೊಳಗಾದ 12 ವರ್ಷದ ಬಾಲಕಿಯ ದೇಹವನ್ನು ಆರೋಪಿಗಳು ಸುಟ್ಟು ಹಾಕಿರುವ ಘಟನೆ ಬಿಹಾರದ ಪೂರ್ವ ಚಂಪಾರನ್ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಒಟ್ಟು 11 ಜನರನ್ನು ಆರೋಪಿಗಳನ್ನಾಗಿ ಪರಿಗಣಿಸಲಾಗಿದೆ. ಈ ಪೈಕಿ ನಾಲ್ವರು ಆರೋಪಿಗಳ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪ ಹೊರಿಸಲಾಗಿದೆ.

minor rape victim's body burnt in Bihar
ಅಪ್ರಾಪ್ತೆ ಮೇಲೆ ಅತ್ಯಾಚಾರ
author img

By

Published : Feb 8, 2021, 3:51 PM IST

ಮೋತಿಹಾರಿ: ಬಿಹಾರದ ಪೂರ್ವ ಚಂಪಾರನ್ ಜಿಲ್ಲೆಯಲ್ಲಿ ಅಪ್ರಾಪ್ತೆಯೊಬ್ಬಳ ಮೇಲೆ ಕಾಮುಕರು ಅತ್ಯಾಚಾರವೆಸಗಿ, ಬಳಿಕ ಆಕೆಯನ್ನು ಸುಟ್ಟು ಹಾಕಿದ ಘಟನೆ ನಡೆದಿದೆ.

ಸಂತ್ರಸ್ತೆಯ ಕುಟುಂಬದವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಹೋದಾಗ, ಸ್ಥಳೀಯ ಪೊಲೀಸರು ಸರಿಯಾದ ರೀತಿಯಲ್ಲಿ ಸಹಕರಿಸಿಲ್ಲ. ಪದೇ ಪದೇ ಮನವಿ ಮಾಡಿದರೂ, ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ.

"ಪೊಲೀಸರು ಪ್ರಕರಣ ನೋಂದಾಯಿಸದಿದ್ದಾಗ, ಶವ ದಹನ ಮಾಡಲು ಆರೋಪಿಗಳು ನಮ್ಮ ಮೇಲೆ ಒತ್ತಡ ಹೇರಿದರು. ಪೊಲೀಸರ ಬಳಿ ಹೋದರೆ, ಅವರು ದೂರು ದಾಖಲಿಸಿಕೊಳ್ಳಲಿಲ್ಲ. ಪ್ರಕರಣದ ಬಗ್ಗೆ ದೂರು ನೀಡದಂತೆ ಒತ್ತಡ ಕೂಡ ಹಾಕಲಾಯಿತು" ಎಂದು ಮೃತ ಸಂತ್ರಸ್ತೆಯ ತಂದೆ ಹೇಳಿದ್ದಾರೆ.

ಈ ನಡುವೆ ನ್ಯಾಯಕ್ಕಾಗಿ ಮತ್ತು ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವಂತೆ ಮನವಿ ಮಾಡುವ ಸಂತ್ರಸ್ತೆ ತಂದೆಯ ವೀಡಿಯೊ ವೈರಲ್ ಆಗಿದೆ. ನಂತರ ಸ್ಥಳೀಯ ಪೊಲೀಸರು ಉನ್ನತ ಪೊಲೀಸ್ ಅಧಿಕಾರಿಗಳ ಸೂಚನೆಯ ಮೇರೆಗೆ ಕ್ರಮ ಕೈಗೊಂಡಿದ್ದಾರೆ. ಮೇಲಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಕ್ಕೆ ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಅಮಾನತುಗೊಳಿಸಲಾಗಿದೆ.

ಓದಿ:ಅಪಘಾತದಲ್ಲಿ ಸೋದರ ಮಾವ ಸಾವು.. ರಸ್ತೆ ಮಧ್ಯೆ ಮೃತದೇಹದ ಮುಂದೆ ಬಾಲಕಿ ರೋದನೆ..

ಮೋತಿಹರಿಯಲ್ಲಿ 12 ವರ್ಷದ ಅಪ್ರಾಪ್ತೆಯನ್ನು ಅತ್ಯಾಚಾರ ಮಾಡಿ, ಬಳಿಕ ದೇಹವನ್ನು ಸುಟ್ಟು ಪ್ರಕರಣ ಜನವರಿ 21 ರಂದು ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಫೆ.2ರಂದು ಎಫ್‌ಐಆರ್ ದಾಖಲಾಗಿದೆ. ವರದಿಗಳ ಪ್ರಕಾರ, ಸಂತ್ರಸ್ತೆಯ ಕುಟುಂಬದವರು ನೇಪಾಳದವರು ಮತ್ತು ಮೋತಿಹರಿಯಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು.

ಸಂತ್ರಸ್ತೆಯ ಕುಟುಂಬದವರ ಪ್ರಕಾರ, ಜನವರಿ 21 ರಂದು ಬಾಲಕಿ ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಜಮೀನುದಾರನ ಕುಟುಂಬ ಸದಸ್ಯರ ವಿರುದ್ಧ ಈ ಆರೋಪ ಹೊರಿಸಲಾಗಿದೆ. ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ಅಲ್ಲಿ ಚಿಕಿತ್ಸೆಗೆ ಮುನ್ನ ಅವಳು ಮೃತಪಟ್ಟಿದ್ದಾಳೆ.

=================================================================

Motihari (Bihar): In a shocking reminder of the Hathras case, a minor girl was allegedly raped in Bihar's East Champaran district, and her body burnt by the accused in the dark of night.

When the victim's family wanted to register a complaint with the police, the local cops, instead of acting swiftly, allegedly did not take the matter seriously. The case was allegedly not registered despite repeated pleas of the aggrieved family.

"When the police didn't register the case, the accused put pressure on us to cremate the body. Late in the night, the body was burnt. When we went to the police to get the complaint registered, we were not heard. Rather, the pressure was created not to complain about the case," the father of the deceased victim said.

Meanwhile, a video of the victim's father, where he can be heard pleading for justice and action, went viral, after which the local police swung into action only at the instructions of top police officials. Taking into account the negligence, the in-charge of the police station has been suspended.

"The audio which has gone viral makes clear that SHO Sanjeev Kumar Ranjan has been careless and apathetic in performing his duties. He has been suspended. An FIR will be lodged against him if the evidence is found against him during the investigation," SP Navinchandra Jha said.

INCIDENT TOOK PLACE ON JANUARY 21

The case of rape, murder and burning of the body of the 12-year-old minor girl in Motihari took place on January 21. However, the FIR was only registered on February 2. According to reports, the victim's family is from Nepal and stays in a rented house in Motihari. They are daily wagers.

According to the victim's family, on January 21, when the girl was alone at home, she was allegedly raped. The charge has been levelled against the family members of the landlord. When the girl was being taken to the hospital, she died before treatment there.

According to the complaint, the accused pressured the family to burn the corpse and threatened them if they did not do so.

Read: Three dead after consuming suspected spurious liquor in Bihar

A total of 11 people have been named as accused in the case, out of which four accused have been charged with gang rape and murder. At present, two named accused have been arrested. An SIT has been formed to arrest the other accused.

RJD MOUNTS ATTACK ON NITISH

Bihar’s main opposition party RJD has targeted the Bihar government and the police administration over the shocking incident. Leader of Opposition Tejashwi Yadav has described the incident as the 'Hathras tragedy' of Bihar.

"Like what happened in Hathras, a similar heinous incident in Bihar! A 12-year-old girl was brutally murdered and her body was burnt overnight. The father says that the girl was gang-raped. Listen to how the police officers, who are suggesting the accused tips to burn the body in the audio. Chief Minister Nitish Kumar has become Alexander of failures," he said in a tweet.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.