ETV Bharat / bharat

ವಾಯುಸೇನೆಗೆ ಆನೆಬಲ ತುಂಬಿದ ಅಪಾಚೆ... ಪಾಕ್ ಮಿತ್ರರಾಷ್ಟ್ರದಿಂದ ಭಾರತಕ್ಕೆ ಹೆಲಿಕಾಪ್ಟರ್ ಹಸ್ತಾಂತರ - ಅಪಾಚೆ ಹೆಲಿಕಾಪ್ಟರ್

ವಾಯಸೇನೆ ಮುಖ್ಯಸ್ಥ ಬಿ.ಎಸ್.ಧನೋವಾ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಾಧುನಿಕ ಹೆಲಿಪಾಪ್ಟರ್​​ಗಳನ್ನು ವಾಯುಸೇನೆಗೆ ಸೇರಿಸಿಕೊಳ್ಳಲಾಯಿತು.

ಅಪಾಚೆ ಹೆಲಿಕಾಪ್ಟರ್
author img

By

Published : Sep 3, 2019, 11:21 AM IST

ಪಠಾಣ್​ಕೋಟ್: ಭಾರತೀಯ ವಾಯುಸೇನೆಯ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಇಂದು ವಾಯುಸೇನೆಗೆ ಅಮೆರಿಕ ನಿರ್ಮಿತ ಎಂಟು ಅಪಾಚೆ ಎಹೆಚ್​​-64ಇ(ಐ) ಹೆಲಿಕಾಪ್ಟರ್​​ಗಳನ್ನು ಪಠಾಣ್​ಕೋಟ್ ವಾಯುನೆಲೆಯಲ್ಲಿ​ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ವಾಯಸೇನೆ ಮುಖ್ಯಸ್ಥ ಬಿ.ಎಸ್.ಧನೋವಾ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಾಧುನಿಕ ಹೆಲಿಪಾಪ್ಟರ್​​ಗಳನ್ನು ವಾಯುಸೇನೆಗೆ ಸೇರಿಸಿಕೊಳ್ಳಲಾಯಿತು.

ಭಾರತೀಯ ವಾಯುಪಡೆಯ ತನ್ನ ಅಗತ್ಯಕ್ಕೆ ಅನುಗುಣವಾಗಿ ಈ ಹೆಲಿಕಾಪ್ಟರ್ ನಿರ್ಮಾಣ ಮಾಡಿಸಿದೆ. ಪ್ರತಿಕೂಲ ಹವಾಮಾನದಲ್ಲೂ ಈ ಹೆಲಿಕಾಪ್ಟರ್ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಯುದ್ಧದ ಹೊರತಾಗಿ ಪ್ರಾಕೃತಿಕ ವಿಕೋಪದ ವೇಳೆಯಲ್ಲಿ ಈ ಹೆಲಿಕಾಪ್ಟರ್ ಉಪಯೋಗಕ್ಕೆ ಬರಲಿದೆ.

  • Punjab: Air Chief Marshal BS Dhanoa and Western Air Commander Air Marshal R Nambiar near the Apache choppers for 'Pooja' ceremony before induction at the Pathankot Air Base. India is the 16th nation in the world to be operating the Apache attack helicopters. pic.twitter.com/I3BmEibO66

    — ANI (@ANI) September 3, 2019 " class="align-text-top noRightClick twitterSection" data=" ">

ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್ ಖರೀದಿ ನಿಟ್ಟಿನಲ್ಲಿ 2015ರ ಸೆಪ್ಟೆಂಬರ್​ನಲ್ಲಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಾಗಿತ್ತು. ಒಪ್ಪಂದದ ಅನ್ವಯ ಅಮೆರಿಕವು ಭಾರತಕ್ಕೆ 22 ಅಪಾಚೆ ಹೆಲಿಕಾಪ್ಟರ್ ನೀಡಬೇಕಿತ್ತು. ಮೊದಲ ಹಂತದಲ್ಲಿ ಜುಲೈ 27ರಂದು ಅಮೆರಿಕ ನಾಲ್ಕು ಹೆಲಿಕಾಪ್ಟರ್ ಭಾರತಕ್ಕೆ ಹಸ್ತಾಂತರಿಸಿತ್ತು. ಇದೀಗ ಎಂಟು ಹೆಲಿಕಾಪ್ಟರ್ ಹಸ್ತಾಂತರ ಮಾಡಿದೆ. 2020ರ ವೇಳೆ ಒಪ್ಪಂದದ ಎಲ್ಲ 22 ಹೆಲಿಕಾಪ್ಟರ್ ಭಾರತೀಯ ವಾಯುಸೇನೆ ಸೇರಲಿದೆ.

Intro:Body:

ವಾಯುಸೇನೆಗೆ ಆನೆಬಲ ತುಂಬಿದ ಅಪಾಚೆ... ಪಾಕ್ ಮಿತ್ರರಾಷ್ಟ್ರದಿಂದ ಭಾರತಕ್ಕೆ ಹೆಲಿಕಾಪ್ಟರ್ ಹಸ್ತಾಂತರ

ಚಂಡೀಗಢ: ಭಾರತೀಯ ವಾಯುಸೇನೆಯ ಬಲವರ್ಧನೆ ಮಾಡುವ ನಿಟ್ಟಿನಲ್ಲಿ ಇಂದು ವಾಯುಸೇನೆಗೆ ಅಮೆರಿಕ ನಿರ್ಮಿತ ಎಂಟು ಅಪಾಚೆ ಎಹೆಚ್​​-64ಇ(ಐ) ಹೆಲಿಕಾಪ್ಟರ್ ಪಠಾಣ್​ಕೋಟ್ ವಾಯುನೆಲೆಯಲ್ಲಿ​ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ವಾಯಸೇನೆ ಮುಖ್ಯಸ್ಥ ಬಿ.ಎಸ್.ಧನೋವಾ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತ್ಯಾಧುನಿಕ ಹೆಲಿಪಾಪ್ಟರ್​​ಗಳನ್ನು ವಾಯುಸೇನೆಗೆ ಸೇರಿಸಿಕೊಳ್ಳಲಾಯಿತು.

ಭಾರತೀಯ ವಾಯುಪಡೆಯ ತನ್ನ ಅಗತ್ಯಕ್ಕೆ ಅನುಗುಣವಾಗಿ ಈ ಹೆಲಿಕಾಪ್ಟರ್ ನಿರ್ಮಾಣ ಮಾಡಿಸಿದೆ. ಪ್ರತಿಕೂಲ ಹವಾಮಾನದಲ್ಲೂ ಈ ಹೆಲಿಕಾಪ್ಟರ್ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಯುದ್ಧದ ಹೊರತಾಗಿ ಪ್ರಾಕೃತಿಕ ವಿಕೋಪದ ವೇಳೆಯಲ್ಲಿ ಈ ಹೆಲಿಕಾಪ್ಟರ್ ಉಪಯೋಗಕ್ಕೆ ಬರಲಿದೆ.

ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್ ಖರೀದಿ ನಿಟ್ಟಿನಲ್ಲಿ 2015ರ ಸೆಪ್ಟೆಂಬರ್​ನಲ್ಲಿ ಅಮೆರಿಕದೊಂದಿಗೆ ಒಪ್ಪಂದ ಮಾಡಿಕೊಳ್ಳಾಗಿತ್ತು. ಒಪ್ಪಂದದ ಅನ್ವಯ ಅಮೆರಿಕವು ಭಾರತಕ್ಕೆ 22 ಅಪಾಚೆ ಹೆಲಿಕಾಪ್ಟರ್ ನೀಡಬೇಕಿತ್ತು. ಮೊದಲ ಹಂತದಲ್ಲಿ ಜುಲೈ 27ರಂದು ಅಮೆರಿಕ ನಾಲ್ಕು ಹೆಲಿಕಾಪ್ಟರ್ ಭಾರತಕ್ಕೆ ಹಸ್ತಾಂತರಿಸಿತ್ತು. ಇದೀಗ ಎಂಟು ಹೆಲಿಕಾಪ್ಟರ್ ಹಸ್ತಾಂತರ ಮಾಡಿದೆ. 2020ರ ವೇಳೆ ಒಪ್ಪಂದದ ಎಲ್ಲ 22 ಹೆಲಿಕಾಪ್ಟರ್ ಭಾರತೀಯ ವಾಯುಸೇನೆ ಸೇರಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.