ETV Bharat / bharat

ರಾಮೋಜಿ ಫಿಲಂ ಸಿಟಿಯಲ್ಲಿ ಅದ್ಧೂರಿ ಹಾರ್ಲೆ ಡೇವಿಡ್​​ಸನ್ ಬೈಕ್ ರ‍್ಯಾಲಿ, ಮನ ಸೆಳೆದ ಲಕ್ಷಾಂತರ ರೂ. ಬೆಲೆಯ ಬೈಕ್​ಗಳು - Southern HOG Rally

ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ಬಂಜಾರಾ ಚಾಪ್ಟರ್​ನ ಹಾರ್ಲೆ ಓನರ್ಸ್​ ಗ್ರೂಪ್​ನಿಂದ 2 ದಿನಗಳ 8ನೇ ದಕ್ಷಿಣ ಹಾಗ್​ ರ‍್ಯಾಲಿ (8th Southern HOG Rally) ನಡೆಯಿತು.

ಹಾಗ್​ ರ‍್ಯಾಲಿ
author img

By

Published : Sep 21, 2019, 8:40 PM IST

Updated : Sep 21, 2019, 8:47 PM IST

ಹೈದರಾಬಾದ್​: ರಾಮೋಜಿ ಫಿಲಂ ಸಿಟಿಗೆ ಹಾರ್ಲೆ ಡೇವಿಡ್​​ಸನ್ ಬೈಕ್ ಸವಾರರು ಲಗ್ಗೆ ಇಟ್ಟಿದ್ದರು. ಫಿಲಂ ಸಿಟಿಯಲ್ಲಿ ಬಂಜಾರಾ ಚಾಪ್ಟರ್​ನ ಹಾರ್ಲೆ ಓನರ್ಸ್​ ಗ್ರೂಪ್​ನಿಂದ 2 ದಿನಗಳ 8ನೇ ದಕ್ಷಿಣ ಹಾಗ್​ ರ‍್ಯಾಲಿ ಅದ್ಧೂರಿಯಾಗಿ ನಡೆಯಿತು.

ರಾಮೋಜಿ ಫಿಲಂ ಸಿಟಿಯಲ್ಲಿ ಹಾಗ್​ ರ‍್ಯಾಲಿ

ಇದಕ್ಕೂ ಮುನ್ನ ದೇಶಾದ್ಯಂತ ನಡೆದ ಬೈಕ್​ ಸವಾರಿಯಲ್ಲಿ ಸುಮಾರು ಸಾವಿರ ಮಂದಿ ಹಾರ್ಲೆ ಡೇವಿಡ್​​ಸನ್ ಬೈಕ್​ ಚಾಲಕರು ಭಾಗವಹಿಸಿದ್ದರು. ಪ್ರಮುಖ ಕಂಪನಿಗಳ ಸಿಇಒಗಳು, ಐಟಿ ವೃತ್ತಿಪರರು, ಕಾರ್ಪೊರೇಟ್ ಉದ್ಯೋಗಿಗಳು ಮತ್ತು ಎಲ್ಲಾ ವರ್ಗದ ಜನರು ಬೈಕ್​ ಸವಾರಿಯಲ್ಲಿ ಪಾಲ್ಗೊಂಡಿದ್ದರು.

Ramoji Film City
ಹಾಗ್​ ರ‍್ಯಾಲಿ

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಾವು ಬೈಕ್‌ಗಳಲ್ಲಿ ಪ್ರಯಾಣಿಸಿದ್ದೇವೆ. ಈ ಬೈಕ್‌ಗಳ ಬೆಲೆ 12ರಿಂದ 61 ಲಕ್ಷ ರೂ.ಗಳಾಗಿದೆ. ಹಾರ್ಲೆ ಡೇವಿಡ್​​ಸನ್ ಜನಪ್ರಿಯತೆಯು ಸಾರ್ವಕಾಲಿಕ ವಾದುದು ಎನ್ನುತ್ತಾರೆ ಬೈಕ್​ ಸವಾರರೊಬ್ಬರು.

Intro:Body:

Harley-Davidson bike riders bumped into Ramoji Film City under the banner of the Harley Owners' Group of the Banjara Chapter for a 2-day event"8th Southern HOG Rally". About 1,000 Harley Davidson motorists across the country took part in the ride. CEOs of leading corporations, IT professionals, corporate employees and people from all walks of life are engaged in bike riding. From Kashmir to Kanyakumari, they travelled on long-distance bikes. Bicycle boundaries on the bikes blinking. Even though we travel for long distances with these bikes ranging from Rs. 12 and 61 lakh... we never get tired.. this is why Harley-Davidson is a favorite bike for all of us says riders.....

Conclusion:
Last Updated : Sep 21, 2019, 8:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.