ETV Bharat / bharat

ದೇಶೀ ಕಂಪನಿಗಳ ಮೇಲೆ ಹಿಡಿತ ಸಾಧಿಸಲು ವಿದೇಶಗಳಿಗೆ ಅನುಮತಿ ಬೇಡ; ಕೇಂದ್ರಕ್ಕೆ ರಾಗಾ ಸಲಹೆ - Rahul gandhi tweets

ಹಲವು ದೇಶೀ ಕಂಪನಿಗಳನ್ನು ಆರ್ಥಿಕ ಕುಸಿತವು ದುರ್ಬಲಗೊಳಿಸಿದೆ. ಹೀಗಾಗಿ ವಿದೇಶೀ ಕಂಪನಿಗಳಿಂದ ದೇಶೀಯ ಕಂಪನಿಗಳು ಸ್ವಾಧೀನಕ್ಕೆ ಒಳಗಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಯಾವುದೇ ಭಾರತೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ವಿದೇಶಿ ಹಿತಾಸಕ್ತಿಗಳಿಗೆ ಸರ್ಕಾರ ಅನುಮತಿ ನೀಡಬಾರದು ಎಂದು ರಾಹುಲ್​ ಕೇಂದ್ರಕ್ಕೆ ಸಲಹೆ ನೀಡಿದ್ದಾರೆ.

Rahul gandhi
ರಾಹುಲ್​ ಗಾಂಧಿ
author img

By

Published : Apr 13, 2020, 1:23 PM IST

ನವದೆಹಲಿ: ಕೊರೊನಾ ಲಕ್​ಡೌನ್​ನಿಂದಾಗಿ ಸೃಷ್ಟಿಯಾದ ಭಾರಿ ಆರ್ಥಿಕ ಕುಸಿತವು ಅನೇಕ ಭಾರತೀಯ ಕಾರ್ಪೊರೇಟ್‌ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ. ಇದು ವಿದೇಶೀ ಕೈಗಳಿಗೆ ಸ್ವಾಧೀನಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ರಾಹುಲ್​ ಗಾಂಧಿ ಆತಂಕ ವ್ಯಕ್ತಪಡಿಸಿದ್ದಾರೆ.

  • The massive economic slowdown has weakened many Indian corporates making them attractive targets for takeovers. The Govt must not allow foreign interests to take control of any Indian corporate at this time of national crisis.

    — Rahul Gandhi (@RahulGandhi) April 12, 2020 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್​ ಮಾಡಿರುವ ಕಾಂಗ್ರೆಸ್​ ನಾಯಕ, ಹಲವು ದೇಶೀ ಕಂಪನಿಗಳನ್ನು ಆರ್ಥಿಕ ಕುಸಿತವು ದುರ್ಬಲಗೊಳಿಸಿದೆ. ಹೀಗಾಗಿ ವಿದೇಶೀ ಕಂಪನಿಗಳಿಂದ ದೇಶೀಯ ಕಂಪನಿಗಳು ಸ್ವಾಧೀನಕ್ಕೆ ಒಳಗಾಗುವ ಸಾಧ್ಯತೆ ಇದೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಯಾವುದೇ ಭಾರತೀಯ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ವಿದೇಶಿ ಹಿತಾಸಕ್ತಿಗಳಿಗೆ ಸರ್ಕಾರ ಅನುಮತಿ ನೀಡಬಾರದು ಎಂದು ರಾಹುಲ್​ ಸಲಹೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.