ETV Bharat / bharat

ನೈವೇಲಿ ಲಿಗ್ನೈಟ್​ ಕಾರ್ಪೊರೇಷನ್​ನಲ್ಲಿ ಬಾಯ್ಲರ್ ಸ್ಫೋಟ: ಆರು ಕಾರ್ಮಿಕರ ಸಾವು - ಬಾಯ್ಲರ್ ಸ್ಫೋಟ

ತಮಿಳುನಾಡಿನಲ್ಲಿರುವ ನೈವೇಲಿ ಲಿಗ್ನೈಟ್​ ಕಾರ್ಪೊರೇಷನ್​ನಲ್ಲಿ ಬಾಯ್ಲರ್​ ಸ್ಫೋಟಗೊಂಡು ಆರು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ.

Neyveli Lignite coroporation
ನೈವೇಲಿ ಲಿಗ್ನೈಟ್​ ಕಾರ್ಪೊರೇಷನ್​
author img

By

Published : Jul 1, 2020, 12:46 PM IST

Updated : Jul 1, 2020, 1:08 PM IST

ಚೆನ್ನೈ (ತಮಿಳುನಾಡು) : ನೈವೇಲಿ ಲಿಗ್ನೈಟ್​ ಕಾರ್ಪೊರೇಷನ್​ ಇಂಡಿಯಾ ಲಿಮಿಟೆಡ್​ ಕಂಪನಿಯಲ್ಲಿ ಬಾಯ್ಲರ್ ಸ್ಫೋಟಗೊಂಡು ಆರು ಕಾರ್ಮಿಕರು ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ನೈವೇಲಿ ಲಿಗ್ನೈಟ್​ ಕಾರ್ಪೊರೇಷನ್​

ನೈವೇಲಿಯಲ್ಲಿರುವ ಗಣಿಗಾರಿಕೆ ಹಾಗೂ ವಿದ್ಯುತ್ ಉತ್ಪಾದನಾ ಉದ್ಯಮವಾಗಿರುವ ಇದರ ಎರಡನೇ ಗಣಿಯ ಐದನೇ ಘಟಕದಲ್ಲಿ ಅವಘಡ ಸಂಭವಿಸಿದೆ.

ಪ್ರಾಥಮಿಕ ಮಾಹಿತಿಯಂತೆ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತಿಬ್ಬರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ. ಕನಿಷ್ಠ 17 ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Last Updated : Jul 1, 2020, 1:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.