ನವದೆಹಲಿ: ಕಳದೆರಡು ದಿನಗಳಿಂದ ಅಬ್ಬರಿಸಿ ಬೊಬ್ಬಿರಿದು 10ಕ್ಕೂ ಹೆಚ್ಚು ಬಲಿ ಪಡೆದ ಫಣಿ ಚಂಡಮಾರುತ, ಸಾವಿರಾರು ಕೋಟಿ ನಷ್ಟವನ್ನುಂಟು ಮಾಡಿ ಜನಜೀವನದ ಮೇಲೆ ಬರೆ ಎಳೆದಿದೆ. ಈ ನಡುವೆ ಇಂದು ಫಣಿ ಅಬ್ಬರ ತಗ್ಗಲಿದ್ದು, ಈಶಾನ್ಯ ಕೋಲ್ಕತ್ತಾ ದತ್ತ ಮುನ್ನುಗ್ಗುತ್ತಿದ್ದು, 60 ಕಿ.ಮೀ ವೇಗದಲ್ಲಿ ಬೀಸುತ್ತಿದೆ.
-
PM Modi: Spoke to Odisha CM Naveen Patnaik Ji and discussed situation prevailing due to #CycloneFani. Assured continuous support from Central Government in the wake of the cyclone. Entire nation stands in solidarity with all those affected by cyclone in different parts (file pic) pic.twitter.com/8jnAs6XJe3
— ANI (@ANI) May 4, 2019 " class="align-text-top noRightClick twitterSection" data="
">PM Modi: Spoke to Odisha CM Naveen Patnaik Ji and discussed situation prevailing due to #CycloneFani. Assured continuous support from Central Government in the wake of the cyclone. Entire nation stands in solidarity with all those affected by cyclone in different parts (file pic) pic.twitter.com/8jnAs6XJe3
— ANI (@ANI) May 4, 2019PM Modi: Spoke to Odisha CM Naveen Patnaik Ji and discussed situation prevailing due to #CycloneFani. Assured continuous support from Central Government in the wake of the cyclone. Entire nation stands in solidarity with all those affected by cyclone in different parts (file pic) pic.twitter.com/8jnAs6XJe3
— ANI (@ANI) May 4, 2019
ಸಂಜೆ ವೇಳೆಗೆ ಫಣಿ ಬಾಂಗ್ಲಾದೇಶವನ್ನ ಪ್ರವೇಶಿಸಲಿದೆ ಎಂದು ಕೇಂದ್ರೀಯ ಹವಾಮಾನ ಇಲಾಖೆ ಹೇಳಿದೆ. ಒಡಿಶಾದಲ್ಲಿ ಫಣಿ ಭಾರಿ ಹಾನಿಯನ್ನುಂಟು ಮಾಡಿರುವುದರಿಂದ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಂತ್ರಸ್ಥರಿಗೆ ಕೇಂದ್ರದಿಂದ ಎಲ್ಲ ನೆರವು ನೀಡುವ ಭರವಸೆ ನೀಡಿದ್ದಾರೆ.
ಇಡಿ ದೇಶವೇ ಚಂಡಮಾರುತಕ್ಕೆ ಸಿಲುಕಿ ನಲುಗಿದವರ ನೆರವಿಗೆ ನಿಂತಿದೆ ಎಂದು ನವೀನ್ ಪಟ್ನಾಯಕ್ ಅವರಿಗೆ ಪ್ರಧಾನಿ ಭರವಸೆ ನೀಡಿದ್ದಾರೆ.
-
Super Cyclone Fani hits pic.twitter.com/qyfMozOgBo
— Biplab Saye (@biplabsaye) May 4, 2019 " class="align-text-top noRightClick twitterSection" data="
">Super Cyclone Fani hits pic.twitter.com/qyfMozOgBo
— Biplab Saye (@biplabsaye) May 4, 2019Super Cyclone Fani hits pic.twitter.com/qyfMozOgBo
— Biplab Saye (@biplabsaye) May 4, 2019
ಫನಿ ಚಂಡಮಾರುತ ಸಂತ್ರಸ್ಥರಿಗೆ ಏರ್ ಇಂಡಿಯಾ ಕೂಡ ನೆರವು ನೀಡಲು ಮುಂದಾಗಿದೆ. ಯಾವುದೇ ಎನ್ಜಿಒ/ ಸಿವಿಲ್ ಸೊಸೈಟಿ/ ಸೆಲ್ಫ್ ಹೆಲ್ಪ್ ಗ್ರೂಪ್ಗಳ ಮೂಲಕ ಚಂಡಮಾರುತ ಪೀಡಿತ ಪ್ರದೇಶಗಳಿಗೆ ಫ್ರೀ ಶಿಪ್ಪಿಂಗ್ ಮಾಡಿ ಪರಿಹಾರ ಸಾಮಗ್ರಿಗಳನ್ನು ಸಾಗಿಸಲು ನಿರ್ಧರಿಸಿದೆ.
-
Massive destruction during cyclone Fani in KIIT ,Campus 15 #CycloneFani pic.twitter.com/TGuQeypZkD
— Rishabh gupta (@Rishabh99779) May 4, 2019 " class="align-text-top noRightClick twitterSection" data="
">Massive destruction during cyclone Fani in KIIT ,Campus 15 #CycloneFani pic.twitter.com/TGuQeypZkD
— Rishabh gupta (@Rishabh99779) May 4, 2019Massive destruction during cyclone Fani in KIIT ,Campus 15 #CycloneFani pic.twitter.com/TGuQeypZkD
— Rishabh gupta (@Rishabh99779) May 4, 2019
ಇನ್ನು ಇಂದು ಖರಗ್ಪುರ ಪ್ರವೇಶಿಸಿರುವ ಚಂಡಮಾರುತ ಕೋಲ್ಕತ್ತಾಕ್ಕೂ ಅಪ್ಪಳಿಸಲಿದೆ. ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆ ಸುರಿಯುತ್ತಿದೆ.