ETV Bharat / bharat

ಎಲೆಕ್ಷನ್​​ ಪ್ರಚಾರಕ್ಕೆ ಮಾರ್ಗಸೂಚಿ ಹೊರಡಿಸಿದ ಕೇಂದ್ರ ಚುನಾವಣಾ ಆಯೋಗ!

author img

By

Published : Oct 7, 2020, 9:24 PM IST

ಮಹಾಮಾರಿ ಕೊರೊನಾ ವೈರಸ್​ ನಡುವೆ ಬಿಹಾರ ಚುನಾವಣೆ ಘೋಷಣೆಯಾಗಿದ್ದು, ಅದಕ್ಕಾಗಿ ಕೇಂದ್ರ ಚುನಾವಣಾ ಆಯೋಗದಿಂದ ವಿಶೇಷ ಮಾರ್ಗಸೂಚಿ ರಿಲೀಸ್​ ಆಗಿವೆ.

Election Commission
Election Commission

ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇದರ ಮಧ್ಯೆ ಮುಂಬರುವ ಕೆಲವೊಂದು ಎಲೆಕ್ಷನ್​ಗಳಿಗಾಗಿ ಕೇಂದ್ರ ಚುನಾವಣಾ ಆಯೋಗ ಮಾರ್ಗಸೂಚಿ ರಿಲೀಸ್​ ಮಾಡಿದೆ.

ಕೊರೊನಾ ವೈರಸ್​​ ಸಮಯದಲ್ಲೇ ಬಿಹಾರ ಚುನಾವಣೆ, ಕೆಲ ರಾಜ್ಯಗಳಲ್ಲಿ ಉಪಚುನಾವಣೆ ನಡೆಯುತ್ತಿರುವ ಕಾರಣ ಚುನಾವಣಾ ಆಯೋಗ ಸ್ಟಾರ್​ ಪ್ರಚಾರಕರಕ್ಕಾಗಿ ಕೆಲವೊಂದು ಮಾನದಂಡ ರಿಲೀಸ್​ ಮಾಡಿದೆ.

  • Election Commission revises the norms concerning Star Campaigners for all ongoing and future elections during #COVID19 pandemic.

    Maximum 30 star campaigners for recognized national/state political parties, 15 for unrecognized registered political parties, during the pandemic. pic.twitter.com/dwliGnEfgt

    — ANI (@ANI) October 7, 2020 " class="align-text-top noRightClick twitterSection" data="

Election Commission revises the norms concerning Star Campaigners for all ongoing and future elections during #COVID19 pandemic.

Maximum 30 star campaigners for recognized national/state political parties, 15 for unrecognized registered political parties, during the pandemic. pic.twitter.com/dwliGnEfgt

— ANI (@ANI) October 7, 2020 ">

ಮಾನ್ಯತೆ ಪಡೆದುಕೊಂಡಿರುವ ರಾಷ್ಟ್ರೀಯ / ರಾಜ್ಯ ಪಕ್ಷಗಳಿಗೆ ಗರಿಷ್ಠ 30 ಸ್ಟಾರ್​​ ಪ್ರಚಾರಕರು ಹಾಗೂ ಗುರುತಿಸಲಾಗದ ನೋಂದಾಯಿತ ರಾಜಕೀಯ ಪಕ್ಷಗಳಿಗೆ 15 ಸ್ಟಾರ್​ ಪ್ರಚಾರಕರ ಬಳಕೆಗೆ ಅನುಮತಿ ನೀಡಿದೆ. ಇದರ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನ್, ಕೈಗವಸು ಮುಂತಾದ ಅಗತ್ಯ ಸಲಕರಣೆಗಳನ್ನು ಆಯೋಗವೇ ಮತದಾರರಿಗೆ ಮತ್ತು ಸಿಬ್ಬಂದಿಗೆ ನೀಡಲಿದೆ.

ಈ ಮೊದಲು ಮಾನ್ಯತೆ ಪಡೆದ ರಾಷ್ಟ್ರೀಯ / ರಾಜ್ಯ ರಾಜಕೀಯ ಪಕ್ಷಗಳಿಗೆ 40 ಸ್ಟಾರ್ ಪ್ರಚಾರಕರಿಗೆ ಅವಕಾಶ ನೀಡಿದ್ದರೆ, 20 ಮಂದಿಯನ್ನು ಗುರುತಿಸಲಾಗದ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಅನುಮತಿಸಲಾಗಿತ್ತು.

ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇದರ ಮಧ್ಯೆ ಮುಂಬರುವ ಕೆಲವೊಂದು ಎಲೆಕ್ಷನ್​ಗಳಿಗಾಗಿ ಕೇಂದ್ರ ಚುನಾವಣಾ ಆಯೋಗ ಮಾರ್ಗಸೂಚಿ ರಿಲೀಸ್​ ಮಾಡಿದೆ.

ಕೊರೊನಾ ವೈರಸ್​​ ಸಮಯದಲ್ಲೇ ಬಿಹಾರ ಚುನಾವಣೆ, ಕೆಲ ರಾಜ್ಯಗಳಲ್ಲಿ ಉಪಚುನಾವಣೆ ನಡೆಯುತ್ತಿರುವ ಕಾರಣ ಚುನಾವಣಾ ಆಯೋಗ ಸ್ಟಾರ್​ ಪ್ರಚಾರಕರಕ್ಕಾಗಿ ಕೆಲವೊಂದು ಮಾನದಂಡ ರಿಲೀಸ್​ ಮಾಡಿದೆ.

  • Election Commission revises the norms concerning Star Campaigners for all ongoing and future elections during #COVID19 pandemic.

    Maximum 30 star campaigners for recognized national/state political parties, 15 for unrecognized registered political parties, during the pandemic. pic.twitter.com/dwliGnEfgt

    — ANI (@ANI) October 7, 2020 " class="align-text-top noRightClick twitterSection" data=" ">

ಮಾನ್ಯತೆ ಪಡೆದುಕೊಂಡಿರುವ ರಾಷ್ಟ್ರೀಯ / ರಾಜ್ಯ ಪಕ್ಷಗಳಿಗೆ ಗರಿಷ್ಠ 30 ಸ್ಟಾರ್​​ ಪ್ರಚಾರಕರು ಹಾಗೂ ಗುರುತಿಸಲಾಗದ ನೋಂದಾಯಿತ ರಾಜಕೀಯ ಪಕ್ಷಗಳಿಗೆ 15 ಸ್ಟಾರ್​ ಪ್ರಚಾರಕರ ಬಳಕೆಗೆ ಅನುಮತಿ ನೀಡಿದೆ. ಇದರ ಕೇಂದ್ರ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನ್, ಕೈಗವಸು ಮುಂತಾದ ಅಗತ್ಯ ಸಲಕರಣೆಗಳನ್ನು ಆಯೋಗವೇ ಮತದಾರರಿಗೆ ಮತ್ತು ಸಿಬ್ಬಂದಿಗೆ ನೀಡಲಿದೆ.

ಈ ಮೊದಲು ಮಾನ್ಯತೆ ಪಡೆದ ರಾಷ್ಟ್ರೀಯ / ರಾಜ್ಯ ರಾಜಕೀಯ ಪಕ್ಷಗಳಿಗೆ 40 ಸ್ಟಾರ್ ಪ್ರಚಾರಕರಿಗೆ ಅವಕಾಶ ನೀಡಿದ್ದರೆ, 20 ಮಂದಿಯನ್ನು ಗುರುತಿಸಲಾಗದ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಅನುಮತಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.