ETV Bharat / bharat

ಆರ್ಥಿಕತೆ ವಿಚಾರದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ಪ್ರಸ್ತುತ ಆರ್ಥಿಕತೆ ವಿಚಾರ ಅತ್ಯಂತ ಚಿಂತೆಗೀಡು ಮಾಡಿದೆ. ಎಲ್ಲ ವಿಭಾಗಗಳಲ್ಲೂ ಮೋದಿ ಸರ್ಕಾರ ನಿರ್ವಹಣೆಯನ್ನು ಸಮತೋಲನ ಮಾಡುವಲ್ಲಿ ವಿಫಲವಾದ ಪರಿಣಾಮ ಆರ್ಥಿಕತೆ ಕುಸಿತದ ಹಾದಿ ಹಿಡಿದಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್
author img

By

Published : Sep 1, 2019, 12:41 PM IST

ನವದೆಹಲಿ: ಭಾರತದ ಆರ್ಥಿಕತೆ ಭಾರಿ ಕುಸಿತದ ಹಾದಿ ಹಿಡಿದಿದ್ದು, ಈ ವಿಚಾರದ ಬಗ್ಗೆ ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞರೂ ಆಗಿರುವ ಮನಮೋಹನ್ ಸಿಂಗ್ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಮೋದಿ ನೇತೃತ್ವದ ಎನ್​ಡಿಎ ಸರ್ಕಾರವು ಆರ್ಥಿಕತೆ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ. ಮಂದಗತಿ ಆರ್ಥಿಕತೆಯ ಮಧ್ಯಭಾಗದಲ್ಲಿ ನಾವಿದ್ದೇವೆ ಎಂದು ಮಾಜಿ ಪ್ರಧಾನಿ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡುವ ವೇಳೆ ಹೇಳಿದ್ದಾರೆ.

ಪ್ರಸ್ತುತ ಆರ್ಥಿಕತೆ ವಿಚಾರ ಅತ್ಯಂತ ಚಿಂತೆಗೀಡು ಮಾಡಿದೆ. ಎಲ್ಲ ವಿಭಾಗಗಳಲ್ಲೂ ಮೋದಿ ಸರ್ಕಾರ ನಿರ್ವಹಣೆಯನ್ನು ಸಮತೋಲನ ಮಾಡುವಲ್ಲಿ ವಿಫಲವಾದ ಪರಿಣಾಮ ಆರ್ಥಿಕತೆ ಕುಸಿತದ ಹಾದಿ ಹಿಡಿದಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

  • Ex-PM Manmohan Singh: The state of economy today is deeply worrying. Last quarter's GDP growth rate of 5% signals that were in midst of a prolonged slowdown. India has potential to grow at a much faster rate but all round mismanagement by Modi govt has resulted in this slowdown. pic.twitter.com/q6AS08l0PA

    — ANI (@ANI) September 1, 2019 " class="align-text-top noRightClick twitterSection" data=" ">

ಉತ್ಪಾದನಾ ವಲಯದಲ್ಲಿ ಉಂಟಾಗಿರುವ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಮನಮೋಹನ್ ಸಿಂಗ್, ಇದು ನಿಜಕ್ಕೂ ಆತಂಕದ ವಾತಾವರಣ ಎಂದು ಬಣ್ಣಿಸಿದ್ದಾರೆ.

Intro:Body:

ಆರ್ಥಿಕತೆ ವಿಚಾರದಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್

ನವದೆಹಲಿ: ಭಾರತದ ಆರ್ಥಿಕತೆ ಭಾರಿ ಕುಸಿತದ ಹಾದಿ ಹಿಡಿದಿದ್ದು, ಈ ವಿಚಾರದ ಬಗ್ಗೆ ಮಾಜಿ ಪ್ರಧಾನಿ ಹಾಗೂ ಅರ್ಥಶಾಸ್ತ್ರಜ್ಞರೂ ಆಗಿರುವ ಮನಮೋಹನ್ ಸಿಂಗ್ ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಮೋದಿ ನೇತೃತ್ವದ ಎನ್​ಡಿಎ ಸರ್ಕಾರವು ಆರ್ಥಿಕತೆ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮನಮೋಹನ್ ಸಿಂಗ್ ಹೇಳಿದ್ದಾರೆ. ಮಂದಗತಿ ಆರ್ಥಿಕತೆಯ ಮಧ್ಯಭಾಗದಲ್ಲಿ ನಾವಿದ್ದೇವೆ ಎಂದು ಮಾಜಿ ಪ್ರಧಾನಿ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಪ್ರಸ್ತುತ ಆರ್ಥಿಕತೆ ವಿಚಾರ ಅತ್ಯಂತ ಚಿಂತೆಗೀಡು ಮಾಡಿದೆ. ಎಲ್ಲ ವಿಭಾಗಗಳಲ್ಲೂ ಮೋದಿ ಸರ್ಕಾರ ನಿರ್ವಹಣೆಯನ್ನು ಸಮತೋಲನ ಮಾಡುವಲ್ಲಿ ವಿಫಲವಾದ ಪರಿಣಾಮ ಆರ್ಥಿಕತೆ ಕುಸಿತದ ಹಾದಿ ಹಿಡಿದಿದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಉತ್ಪಾದನಾ ವಲಯದಲ್ಲಿ ಉಂಟಾಗಿರುವ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಮನಮೋಹನ್ ಸಿಂಗ್, ಇದಕ್ಕೂ ನಿಜಕ್ಕೂ ಆತಂಕದ ವಾತಾವರಣ ಎಂದು ಬಣ್ಣಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.