ETV Bharat / bharat

ಅಂಡಮಾನ್ ನಿಕೋಬರ್ ದ್ವೀಪದಲ್ಲಿ ಲಘು ಭೂಕಂಪನ - ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ

ಅಂಡಮಾನ್ ನಿಕೋಬರ್ ದ್ವೀಪದ ದಿಗ್ಲಿಪುರದ ಬಳಿ ಲಘು ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್​ ಫಾರ್​​ ಸಿಸ್ಮೋಲಜಿ ಮಾಹಿತಿ ನೀಡಿದೆ.

representational image
ಪ್ರಾತಿನಿಧಿಕ ಚಿತ್ರ
author img

By

Published : Dec 6, 2020, 9:18 PM IST

ದಿಗ್ಲಿಪುರ (ಅಂಡಮಾನ್ ನಿಕೋಬರ್​ ): ದೇಶದ ದಕ್ಷಿಣ ಭಾಗದಲ್ಲಿರುವ ಅಂಡಮಾನ್ ನಿಕೋಬರ್ ದ್ವೀಪ ಪ್ರದೇಶದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್​ ಫಾರ್​​ ಸಿಸ್ಮೋಲಜಿ ಭಾನುವಾರ ಮಾಹಿತಿ ನೀಡಿದೆ.

ದಿಗ್ಲಿಪುರದಿಂದ ಸುಮಾರು 55 ಕಿಲೋ ಮೀಟರ್ ದೂರದಲ್ಲಿ ಸಂಜೆ 7.05ಕ್ಕೆ 10 ಕಿಲೋಮೀಟರ್​ ಆಳದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್​ ಫಾರ್​​ ಸಿಸ್ಮೋಲಜಿ ಹೇಳಿದೆ.

ಓದಿ: ಟರ್ಕಿಯಲ್ಲಿ 5.3 ತೀವ್ರತೆಯ ಭೂಕಂಪ

ಅದೃಷ್ಟವಶಾತ್ ಯಾವುದೇ ಆಸ್ತಿ-ಪಾಸ್ತಿ ನಷ್ಟ ಹಾಗೂ ಪ್ರಾಣಾಪಾಯದ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.