ETV Bharat / bharat

ಜಮ್ಮು ಕಾಶ್ಮೀರದಲ್ಲಿ ಲಘು ಭೂಕಂಪನ: 4.0ರಷ್ಟು ತೀವ್ರತೆ ದಾಖಲು - ಏಷಿಯಾದಲ್ಲಿ ಭೂಕಂಪನ ವರದಿ

ಭಾನುವಾರ ಸಂಜೆ ಜಮ್ಮು ಕಾಶ್ಮೀರದಲ್ಲಿ ಲಘು ಭೂಕಂಪವಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದೆ.

Jammu and Kashmir earthquake
ಜಮ್ಮು ಕಾಶ್ಮೀರದಲ್ಲಿ ಲಘು ಭೂಕಂಪನ
author img

By

Published : Nov 8, 2020, 9:28 PM IST

ಶ್ರೀನಗರ (ಜಮ್ಮು ಕಾಶ್ಮೀರ): ಕಣಿವೆನಾಡು ಜಮ್ಮು ಕಾಶ್ಮೀರದಲ್ಲಿ ಭಾನುವಾರ ಸಂಜೆ 6.56ರ ವೇಳೆಗೆ ಲಘು ಭೂಕಂಪನ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ ಮಾಹಿತಿ ನೀಡಿದೆ.

  • Earthquake of Magnitude:4.0, Occurred on 08-11-2020, 18:56:27 IST, Lat: 33.48 & Long: 75.62, Depth: 10 Km ,Location: 65km SSE of Pahalgam, Jammu and Kashmir, Indiafor more information https://t.co/FxOHOoZ26v@ pic.twitter.com/PGSUIhvyQK

    — National Centre for Seismology (@NCS_Earthquake) November 8, 2020 " class="align-text-top noRightClick twitterSection" data=" ">

ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಜರುಗಿದೆ ಎಂದು ವರದಿಯಾಗಿದ್ದು, ಸಂಜೆ ಸ್ವಲ್ಪ ಮಟ್ಟಿಗೆ ಕಂಪನದ ಅನುಭವವಾಗಿದೆ. ಅದೃಷ್ಟವಶಾತ್ ಇದುವರೆಗೆ ಯಾವುದೇ ಆಸ್ತಿ ಪಾಸ್ತಿ ನಷ್ಟದ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.