ETV Bharat / bharat

ಕೊರೊನಾ ವಿರುದ್ಧ ಹೋರಾಟಕ್ಕೆ ಸಿದ್ಧವಾಯ್ತು ಡ್ರೋನ್​! - ಚತ್ತಿಸ್​ಘಡ ಕೊರೊನಾ ಸುದ್ದಿ

ಛತ್ತೀಸ್​ಘಡ ರಾಜಧಾನಿ ರಾಯ್‌ಪುರ ಮತ್ತು ಇತರೆಡೆಗಳಲ್ಲಿ ಕೊರೊನಾ ನಿಭಾಯಿಸಲು ಚೆನ್ನೈ ಮೂಲದ ಡ್ರೋನ್ ಕಂಪನಿಯೊಂದರ ನೆರವು ಪಡೆಯಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

Drones
ಡ್ರೋನ್​
author img

By

Published : Mar 27, 2020, 4:03 PM IST

ಚೆನೈ/ರಾಯ್​ಪುರ್​: ಛತ್ತೀಸ್​ಘಡ ರಾಜಧಾನಿ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ಕೊರೊನಾ ವೈರಸ್​ ಹರಡದಂತೆ ತಡೆಗಟ್ಟಲು ಚೆನ್ನೈ ಮೂಲದ ಡ್ರೋನ್​ ಕಂಪನಿಯೊಂದು ಹೊಸ ತಾಂತ್ರಿಕ ಆವಿಷ್ಕಾರಗಳನ್ನು ಬಳಸಿಕೊಂಡು ಕೊರೊನಾ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಲು ಸಿದ್ಧತೆ ನಡೆಸಿದೆ.

ಈ ಸಂಬಂಧ ಮಾಧ್ಯಮಗಳಿಗೆ ಪ್ರಿತಿಕ್ರಿಯೆ ನೀಡಿರುವ ಗರುಡ ಏರೋಸ್ಪೇಸ್‌ನ ವ್ಯವಸ್ಥಾಪಕ ನಿರ್ದೇಶಕ ಅಗ್ನೀಶ್ವರ್ ಜಯಪ್ರಕಾಶ್, ನಮ್ಮ ಡ್ರೋನ್‌ಗಳು ಛತ್ತೀಸ್​ಘಡ ಸರ್ಕಾರ ನಿರ್ದಿಷ್ಟಪಡಿಸಿದ ಪ್ರದೇಶಗಳಾದ, ಆಸ್ಪತ್ರೆ ಪ್ರದೇಶಗಳು, ಸರ್ಕಾರಿ ಕಚೇರಿಗಳು ಮತ್ತು ಕಟ್ಟಡಗಳ ಮೇಲೆ ಕೊರೊನಾ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸುತ್ತವೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.