ETV Bharat / bharat

'ಜನ ಮೋದಿ.. ಮೋದಿ.. ಅಂದಷ್ಟೂ ಅವರಿಗೆ ನಿದ್ದೆ ಬರೋದಿಲ್ಲ': ದೀದಿ ಕುಟುಕಿದ ಮೋದಿ - ಪಶ್ಚಿಮ ಬಂಗಾಳ

ಪಶ್ಚಿಮಬಂಗಾಳದ ಕೂಚ್​ಬೆಹರ್​ನಲ್ಲಿ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು.

ದೀದಿ ವಿರುದ್ಧ ಮೋದಿ ವಾಗ್ದಾಳಿ
author img

By

Published : Apr 7, 2019, 4:07 PM IST

ಕೂಚ್​ ಬೆಹರ್​ (ಪಶ್ಚಿಮ ಬಂಗಾಳ): ಸಿಎಂ ಮಮತಾ ಬ್ಯಾನರ್ಜಿಗೆ ಸ್ಪೀಡ್​ ಬ್ರೇಕರ್​ ಎಂದು ಕುಟುಕಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಜನರು ಮೋದಿ.. ಮೋದಿ.. ಎಂದು ಕೂಗಿದಷ್ಟು ದೀದಿ ನಿದ್ದೆ ಮಾಡುವುದಿಲ್ಲ ಎಂದು ಕಾಲೆಳೆದಿದ್ದಾರೆ.

ಪಶ್ಚಿಮಬಂಗಾಳದ ಕೂಚ್​ಬೆಹರ್​ನಲ್ಲಿ ಪ್ರಚಾರ ನಡೆಸುತ್ತಿರುವ ಅವರು, ದೀದಿ ಬಿಡಿ-ಬಿಡಿ ಗುಂಪಿಗೆ ಬೆಂಬಲ ಸೂಚಿಸುತ್ತಿದ್ದಾರೆ. ದೇಶದಲ್ಲಿ ಇಬ್ಬರು ಪ್ರಧಾನಮಂತ್ರಿಗಳನ್ನು ನೀಡಲು ಹೊರಟಿದ್ದಾರೆ. ದೇಶಕ್ಕೆ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಇರಬೇಕೆಂಬುದು ಅವರ ಅಭಿಪ್ರಾಯ. ಇಂತಹವರನ್ನು ನೀವು ಬೆಂಬಲಿಸುತ್ತೀರಾ? ಎಂದು ಜನರನ್ನು ಪ್ರಶ್ನೆ ಮಾಡಿದರು.

ದೀದಿ ವಿರುದ್ಧ ಮೋದಿ ವಾಗ್ದಾಳಿ

ಶಾರದಾ ಮಾತೆಯನ್ನು ಎಲ್ಲೆಡೆ ಗೌರವಿಸುತ್ತಾರೆ. ಆದರೆ, ಬಂಗಾಳದಲ್ಲಿ ಆಕೆ ಹೆಸರಿನಲ್ಲಿ ಚಿಟ್​ ಫಂಡ್​ ಹಗರಣ ನಡೆದಿದೆ. ನಾರದಾ, ಶಾರದಾ ಹಾಗೂ ರೋಸ್​ ಕಣಿವೆ ಹಗರಣಗಳಿಂದ ಅನ್ಯಾಯಕ್ಕೊಳಗಾದವರಿಗೆ ಖಂಡಿತಾ ನ್ಯಾಯ ಕೊಡಿಸ್ತೀನಿ ಎಂದು ಹೇಳಿದರು.

ದೀದಿ ಮಕ್ಕಳಂತೆ ನಾಟಕವಾಡ್ತಾರೆ. ಹೀಗಾದರೆ ಚುನಾವಣೆಯಲ್ಲಿ ಗೆಲ್ಲೋದು ಕಷ್ಟ. ಸಭೆಯಲ್ಲಿ ಜನರ ಸೇರಿರುವುದನ್ನು ನೋಡಿದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಡಳಿತ ಅಂತ್ಯವಾಗೋದು ಪಕ್ಕಾ ಎಂದರು.

Intro:Body:

Didi supporting those who want two Prime Ministers for the country: PM Modi in Cooch Behar

ಮೋದಿ.. ಮೋದಿ.. ಎಂದಷ್ಟೂ ಅವರಿಗೆ ನಿದ್ದೆ ಬರಲ್ಲ: ದೀದಿ ಕುಟುಕಿದ ಮೋದಿ 

ಕೂಚ್​ ಬೆಹರ್​ (ಪಶ್ಚಿಮ ಬಂಗಾಳ): ಸಿಎಂ ಮಮತಾ ಬ್ಯಾನರ್ಜಿರನ್ನು ಸ್ಪೀಡ್​ ಬ್ರೇಕರ್​ ಎಂದು ಕುಟುಕಿದ್ದ ಪ್ರಧಾನಿ ನರೇಂದ್ರ  ಮೋದಿ ಮತ್ತೆ ವಾಗ್ದಾಳಿ ನಡೆದಿದ್ದಾರೆ. ಜನರು ಮೋದಿ.. ಮೋದಿ.. ಎಂದು ಕೂಗಿದಷ್ಟು ದೀದಿ ನಿದ್ದೆ ಮಾಡುವುದಿಲ್ಲ ಎಂದು ಕಾಲೆಳೆದಿದ್ದಾರೆ. 

ಪಶ್ಚಿಮಬಂಗಾಳದ ಕೂಚ್​ಬೆಹರ್​ನಲ್ಲಿ ಪ್ರಚಾರ ನಡೆಸುತ್ತಿರುವ ಅವರು, ದೀದಿ ಬಿಡಿ-ಬಿಡಿ ಗುಂಪಿಗೆ ಬೆಂಬಲ ಸೂಚಿಸುತ್ತಿದ್ದಾರೆ. ದೇಶದಲ್ಲಿ ಇಬ್ಬರು ಪ್ರಧಾನಮಂತ್ರಿಗಳನ್ನು ನೀಡಲು ಹೊರಟಿದ್ದಾರೆ. ದೇಶಕ್ಕೆ ಹಾಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಇರಬೇಕೆಂಬುದು ಅವರ ಅಭಿಪ್ರಾಯ. ಇಂತಹವರನ್ನು ನೀವು ಬೆಂಬಲಿಸುತ್ತೀರಾ? ಎಂದು ಜನರನ್ನು ಪ್ರಶ್ನೆ  ಮಾಡಿದರು. 

ಶಾರದಾ ಮಾತೆಯನ್ನು ಎಲ್ಲೆಡೆ ಗೌರವಿಸುತ್ತಾರೆ. ಆದರೆ ಬಂಗಾಳದಲ್ಲಿ ಆಕೆ ಹೆಸರಿನಲ್ಲಿ ಚಿಟ್​ ಫಂಡ್​ ಹಗರಣ ನಡೆದಿದೆ. ನಾರದ, ಶಾರದಾ ಹಾಗೂ ರೋಸ್​ ಕಣಿವೆ ಹಗರಣಗಳಿಂದ ಅನ್ಯಾಯಕ್ಕೊಳಗಾದವರಿಗೆ ಖಂಡಿತ ನ್ಯಾಯ ಕೊಡಿಸ್ತೀನಿ ಎಂದು ಹೇಳಿದರು. 

ದೀದಿ ಮಕ್ಕಳಂತೆ ನಾಟಕವಾಡ್ತಾರೆ. ಹೀಗಾದರೆ ಚುನಾವಣೆಯಲ್ಲಿ ಗೆಲ್ಲೋದು ಕಷ್ಟ. ಸಭೆಯಲ್ಲಿ ಜನರ ಸೇರಿರುವುದನ್ನು ನೋಡಿದರೆ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಆಡಳಿತ  ಅಂತ್ಯವಾಗೋದು ಪಕ್ಕಾ  ಎಂದರು. 

“Didi stands by the tukda-tukda gang. Didi is supporting those who want two Prime Ministers in the country. They want one Prime Minister for the country and one for Jammu & Kashmir. Are you going to support such a demand? The bua-bhatija duo is destroying the state,” said Prime Minister Narendra Modi at Cooch Behar rally. 

He further claimed that Mamata Banerjee has lost her sleep with people chanting the Prime Minister’s name. “The more you chant Modi, Modi, didi is not getting sleep, she is the speed breaker towards development in the state. She is hyperventilating on the Election Commission as police officers have been transferred. She is scared,” he said.

He used the Saradha - Rose Valley - Narada rhetoric and alleged that Goddess Saradha is worshipped everywhere. But, in Bengal her name is embroiled in chit fund scams, he said. “I promise to bring those who have suffered from the Narada, Saradha and Rose Valley scams to justice,” he added. 

The rally, held at Rash Mela Grounds near the Cooch Behar Palace - the same venue where both the parties - BJP and TMC were at loggerheads as West Bengal Chief Minister Mamata Banerjee is to hold a public meeting at the same venue - Rash Mela Grounds on Monday. 

TMC had erected a stage at the grounds even before the BJP’s meeting was to be held. 

Interestingly, the stage erected by TMC remained on one side of the ground as Prime Minister Narendra Modi addressed the public meeting from the other side. 

Reacting to the stage present on the other side of the ground, Prime Minister Modi said, “Didi is acting like kids. You can’t win elections by acting like kids. The stage you see in front of you is a memorial. It signifies the end of TMC rule in Bengal.”

The district administration had granted permission to BJP to hold a meeting on April 7 and TMC to hold a meeting on April 8. 

Prime Minister Narendra Modi held his last rally in Coochbehar district going for the polls in the first phase of elections. This is his second visit within a week after he addressed twin rallies in Siliguri and in Kolkata’s Brigade Parade Grounds. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.