ETV Bharat / bharat

ಸೂರತ್‌ನ ವಜ್ರ ಉದ್ಯಮವು ಹೊಸ ಮಾನದಂಡಗಳೊಂದಿಗೆ ಶುರು: ನವಡಿಯಾ ವಿಶ್ವಾಸ - ಸೂರತ್

ಸೂರತ್‌ನ ವಜ್ರ ಉದ್ಯಮವು ಹೊಸ ಸುರಕ್ಷತಾ ಮಾನದಂಡಗಳೊಂದಿಗೆ ಮುಂದುವರಿಯಲಿದೆ ಎಂದು ಸೋಮವಾರ ಗುಜರಾತ್ ಪ್ರದೇಶದ ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ ಅಧ್ಯಕ್ಷ ದಿನೇಶ್ ನವಡಿಯಾ ಹೇಳಿದ್ದಾರೆ.

Diamond industry
ವಜ್ರ ಉದ್ಯಮವು ಹೊಸ ಮಾನದಂಡಗಳೊಂದಿಗೆ ಮುಂದುವರಿಯಲಿದೆ
author img

By

Published : Jun 23, 2020, 8:05 AM IST

ಸೂರತ್ (ಗುಜರಾತ್): ಕೋವಿಡ್-19​​ ಹಿನ್ನೆಲೆಯಲ್ಲಿ ಸೂರತ್‌ನ ವಜ್ರ ಉದ್ಯಮವನ್ನು ಮುಚ್ಚಲು ಈ ಹಿಂದೆ ಸಲಹೆಗಳು ವ್ಯಕ್ತವಾಗಿದ್ದವು. ಹೊಸ ಮಾನದಂಡಗಳ ಪ್ರಕಾರ ವಜ್ರೋದ್ಯಮ ಮುಂದುವರಿಯಲಿದೆ ಎಂದು ಸೋಮವಾರ ಗುಜರಾತ್ ಪ್ರದೇಶದ ರತ್ನ ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿಯ ಅಧ್ಯಕ್ಷ ದಿನೇಶ್ ನವಡಿಯಾ ತಿಳಿಸಿದ್ದಾರೆ.

ಕೋವಿಡ್​-19ನ್ನು ಗಮನದಲ್ಲಿಟ್ಟುಕೊಂಡು ಒಂದು ವಾರ ಸೂರತ್‌ನಲ್ಲಿ ಉದ್ಯಮವನ್ನು ಮುಚ್ಚುವ ಸಲಹೆಗಳಿವೆ. ಆದರೆ, ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಹಲವಾರು ಮಾನದಂಡಗಳನ್ನು ಅಂತಿಮಗೊಳಿಸಲಾಗಿದೆ. ಈ ಮಾನದಂಡಗಳ ಆಧಾರದ ಮೇಲೆ ವಜ್ರ ಉದ್ಯಮವು ಮುಂದುವರಿಯುತ್ತದೆ ಎಂದು ನವಡಿಯಾ ತಿಳಿಸಿದ್ದಾರೆ.

ಈ ಬಾರಿ ಕೋವಿಡ್​​ ವಜ್ರಾಭರಣ ಉದ್ಯಮಕ್ಕೆ ಭಾರೀ ಪೆಟ್ಟು ನೀಡಿದೆ. ಹೀಗಾಗಿ ಸೂರತ್​ ತನ್ನ ಹಳೆ ಛಾಪು ಕಳೆದುಕೊಳ್ಳುತ್ತದೆ ಎಂಬ ಭೀತಿ ಸಹ ಸೃಷ್ಟಿಯಾಗಿದೆ. ಇವೆಲ್ಲ ಅಡೆತಡೆಗಳ ಮಧ್ಯ ತನ್ನ ಗತವೈಭವ ಕಾಪಾಡಿಕೊಳ್ಳಲು ಉದ್ಯಮಿಗಳು ಪ್ರಯತ್ನ ಮುಂದುವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.