ETV Bharat / bharat

ಕೋವಿಡ್-19: ಪಡಿತರ ವಿತರಣೆಯಲ್ಲಿ ತೊಡಗಿದ್ದ ಶಾಲಾ ಶಿಕ್ಷಕಿ, ಪತಿ ಸಾವು - ಪಡಿತರ ವಿತರಣೆ

ದೆಹಲಿ ಸರ್ಕಾರದ ಯೋಜನೆಯಡಿ ಪಡಿತರ ವಿತರಣೆಗೆ ನಿಯೋಜಿಸಲ್ಪಟ್ಟಿದ್ದ ಶಿಕ್ಷಕಿ ಮತ್ತು ಆಕೆಯ ಪತಿ ಕೋವಿಡ್-19ನಿಂದ ನಿಧನರಾಗಿದ್ದಾರೆ.

corona
corona
author img

By

Published : May 11, 2020, 11:34 AM IST

ನವದೆಹಲಿ: ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ನಡೆಸುತ್ತಿರುವ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳೆ ಮತ್ತು ಆಕೆಯ ಪತಿ ಕೊರೊನಾ ವೈರಸ್​ನಿಂದಾಗಿ ಸಾವನ್ನಪ್ಪಿದ್ದಾರೆ.

ದೆಹಲಿ ಸರ್ಕಾರದ ಯೋಜನೆಯಡಿ ಪಡಿತರ ವಿತರಣೆಗೆ ನಿಯೋಜಿಸಲ್ಪಟ್ಟಿದ್ದ ಈ ಶಿಕ್ಷಕಿ ಏಪ್ರಿಲ್ 18ರಂದು ಕೊನೆಯ ಬಾರಿ ಕೆಲಸಕ್ಕೆ ಬಂದಿದ್ದರು ಎಂದು ಎನ್‌ಡಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇ 2ರಂದು ಆಸ್ಪತ್ರೆಗೆ ದಾಖಲಾಗಿದ್ದ 45 ವರ್ಷದ ಶಿಕ್ಷಕಿ ಮೇ 4ರ ರಾತ್ರಿ ನಿಧನರಾಗಿದ್ದಾರೆ. ಮೇ 5ರಂದು ಆಕೆಯ ಕೋವಿಡ್-19 ಪರೀಕ್ಷಾ ವರದಿ ಪಾಸಿಟಿವ್ ಎಂದು ಬಂದಿದೆ. ಶಿಕ್ಷಕಿಯ ಪತಿ ಮೇ 3ರಂದು ಕೋವಿಡ್-19ನಿಂದ ನಿಧನರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.