ETV Bharat / bharat

ದೆಹಲಿಯಲ್ಲಿ ಮಳೆಯ ಅಬ್ಬರ: ಟ್ರಾಫಿಕ್​ ಜಾಮ್​ ಆಗಿ ವಾಹನ ಸವಾರರ ಪರದಾಟ - ದೆಹಲಿಯಲ್ಲಿ ಮಳೆ

ಮಳೆಯಿಂದಾಗಿ ದೆಹಲಿ ಏರ್​ಪೋರ್ಟ್​ ಸಂಪರ್ಕಿಸುವ ಮಾರ್ಗದಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ಪ್ರಯಾಣಿಕರು ಸರಿಯಾದ ಸಮಯಕ್ಕೆ ಏರ್​ಪೋರ್ಟ್​ ತಲುಪುವಂತೆ ಏರ್​ ಇಂಡಿಯಾ ಮನವಿ ಮಾಡಿದೆ.

heavy downpour in Delhi
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆಯ ಅಬ್ಬರ
author img

By

Published : Mar 6, 2020, 6:32 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಅನೇಕ ಭಾಗಗಳಲ್ಲಿ ಇಂದು ಮಳೆಯಾಗುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆಯ ಅಬ್ಬರ

ಮಳೆಯಿಂದಾಗಿ ವಿಮಾನಗಳ ಆಗಮನ ಹಾಗೂ ನಿರ್ಗಮನ ಸಮಯದಲ್ಲಿ ಬದಲಾವಣೆ ಸಾಧ್ಯತೆ ಇದೆ. ಅಲ್ಲದೇ ಏರ್​ಪೋರ್ಟ್​ ಸಂಪರ್ಕಿಸುವ ಮಾರ್ಗದಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿದ್ದು, ಪ್ರಯಾಣಿಕರು ಸರಿಯಾದ ಸಮಯಕ್ಕೆ ಏರ್​ಪೋರ್ಟ್​ ತಲುಪುವಂತೆ ಏರ್​ ಇಂಡಿಯಾ ಮನವಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.