ETV Bharat / bharat

ಮಕ್ಕಳಿಲ್ಲದೆ ಮರುಭೂಮಿಯಂತಾದ ಕಾಶ್ಮೀರದ ಶಾಲೆಗಳು; ಇಲ್ಲಿದೆ ಗ್ರೌಂಡ್ ರಿಪೋರ್ಟ್‌

370 ನೇ ವಿಧಿ ರದ್ದಿನ ಬಳಿಕ ಕಾಶ್ಮೀರದಲ್ಲಿ ಮುಚ್ಚಲಾಗಿದ್ದ ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯುವುದಾಗಿ ಸರ್ಕಾರ ಆದೇಶ ಹೊರಡಿಸಿದ್ದರೂ ವಿದ್ಯಾರ್ಥಿಗಳು ಮಾತ್ರ ಶಾಲೆಗಳಿಗೆ ಹಾಜರಾಗುತ್ತಿಲ್ಲ. ಸದ್ಯದ ಪರಿಸ್ಥಿತಿಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೂ ಕಳುಹಿಸಲು ನಿರಾಕರಿಸುತ್ತಿದ್ದಾರೆ.

ಮಕ್ಕಳಿಲ್ಲದೆ ಮರುಭೂಮಿಯಂತಾದ ಕಾಶ್ಮೀರದ ಶಾಲೆಗಳು
author img

By

Published : Aug 21, 2019, 9:09 PM IST

ಶ್ರೀನಗರ: ಕಾಶ್ಮೀರದಾದ್ಯಂತ ಹಗಲು ವೇಳೆಗೆ ಇದ್ದ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಆದರೆ ಕಣಿವೆಯಾದ್ಯಂತ ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯುವ ಆದೇಶ ಹೊರಡಿಸಿದ್ದರೂ ವಿದ್ಯಾರ್ಥಿಗಳು ಮಾತ್ರ ಶಾಲೆಗಳಿಗೆ ಹಾಜರಾಗುತ್ತಿಲ್ಲ.

ಮಕ್ಕಳಿಲ್ಲದೆ ಮರುಭೂಮಿಯಂತಾದ ಕಾಶ್ಮೀರದ ಶಾಲೆಗಳು

370 ನೇ ವಿಧಿ ರದ್ದಿನ ಬಳಿಕ ಮುಚ್ಚಲಾಗಿದ್ದ ಪ್ರಾಥಮಿಕ ಶಾಲೆಗಳನ್ನು ಪುನಃ ತೆರೆಯುವುದಾಗಿ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು. ಆದರೆ ತರಗತಿಗಳಲ್ಲಿ ವಿದ್ಯಾರ್ಥಿಗಳಿಲ್ಲದೇ ಅನೇಕ ಪ್ರಾಥಮಿಕ ಶಾಲೆಗಳು, ಅದರಲ್ಲೂ ಖಾಸಗಿ ಸಂಸ್ಥೆ ಒಡೆತನದ ಶಾಲೆಗಳು ಮರುಭೂಮಿಯ ರೀತಿ ಗೋಚರಿಸುತ್ತಿದೆ. ಇನ್ನು ಕೆಲವೇ ಕೆಲವು ಶಿಕ್ಷಕ ಸಿಬ್ಬಂದಿ ಶಾಲೆಗೆ ಬರಲು ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು, ಖಾಸಗಿ ಶಾಲೆಗಳಿಗಿರಲಿ, ಸರ್ಕಾರಿ ಶಾಲೆಗಳಿಗೂ ಕಳುಹಿಸಲು ನಿರಾಕರಿಸುತ್ತಿದ್ದಾರೆ ಎಂಬುದು ಅಧಿಕಾರಿಗಳ ಮಾತು.

ಕಾಶ್ಮೀರದ ಅನೇಕ ಪ್ರದೇಶಗಳ ಹಾಗೂ ಶ್ರೀನಗರದ ಕೆಲವು ಭಾಗಗಳಲ್ಲಿದ್ದ ನಿರ್ಬಂಧವನ್ನು ಅಧಿಕಾರಿಗಳು ಹಿಂತೆಗೆದುಕೊಂಡಿದ್ದಾರೆ. ನಗರದ ಮೇಲ್ಬಾಗ ಹಾಗೂ ಸಿವಿಲ್​ ಲೈನ್​ ಪ್ರದೇಶಗಳಲ್ಲಿದ್ದ ಬ್ಯಾರಿಕೇಡ್​​ಗಳನ್ನು ತೆಗೆದು ಹಾಕಲಾಗಿದೆ. ಆದರೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಭದ್ರತಾ ಪಡೆಗಳ ನಿಯೋಜನೆಯನ್ನು ಎಲ್ಲೆಡೆ ಹಾಗೂ ನಗರದ ಕೆಲ ಕೆಳಭಾಗದ ಪ್ರದೇಶಗಳಲ್ಲಿ ಮಾತ್ರ ನಿರ್ಬಂಧವನ್ನು ಮುಂದುವರೆಸಲಾಗಿದೆ.

Intro:Body:

 Srinagar: The authorities on Wednesday continued with day-time relaxations across Kashmir, while students stayed away from schools despite the administration's order of the reopening of educational institutions up to the middle classes-level across the Valley.

 The authorities have lifted restrictions from several areas of Kashmir, including from several parts of the city, officials said. 

They said barricades were removed from uptown and civil lines areas of the city, but deployment of security forces continued to maintain law and order. However, restrictions continued in some parts especially in the downtown areas of the city here.

Most of the schools, especially private-run institutes, wore deserted look as no student turned up to attend the classes even as a few staff members joined duties at some of these institutions, the officials said.

They said parents desisted from sending their children even to the government-run schools because of the prevailing situation.

The government last week had ordered the reopening of primary schools across the valley from Monday. However, the order proved futile as students did not turn up. Later in the evening, the authorities said the middle schools would reopen from Wednesday. But, the government's assurances of putting in place all necessary arrangements for the smooth functioning of the educational institutions found no takers and students stayed home on Wednesday as well.

 The government on Tuesday had said normal functioning of large parts of the state was reported with 12 out of the 22 districts functioning normally.

 The siege around the iconic Clock Tower in the Lal Chowk city centre of Srinagar was also lifted after 15 days.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.