ETV Bharat / bharat

ಭಾರತದಲ್ಲಿ ಮಹಾಮಾರಿ ಸಾಗಿಬಂದ ಹಾದಿ... ರಾಜ್ಯವಾರು ಕೊರೊನಾ ಸೋಂಕು ಪೀಡಿತರ ಕ್ವಿಕ್​ ಲುಕ್​

author img

By

Published : Mar 12, 2020, 9:39 PM IST

ಮಾರ್ಚ್ 2ರಂದು ಭಾರತಕ್ಕೆ ಲಗ್ಗೆ ಇಟ್ಟ ಕೊರೊನಾ, ಈವರೆಗೆ ದೇಶದ 75 ಜನರಲ್ಲಿ ಕಂಡುಬಂದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಸಾಗುತ್ತಿದೆ. ರಾಜ್ಯವಾರು ಕೊರೊನಾ ಪೀಡಿತರ ಮಾಹಿತಿ ಇಲ್ಲಿದೆ.

Corona
ಕೊರೊನಾ

ನವದೆಹಲಿ: ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೊರೊನಾ ವೈರಸ್ ಇದೀಗ ಜಗತ್ತಿನಾದ್ಯಂತ ತನ್ನ ಕಬಂಧಬಾಹು ಚಾಚುತ್ತಿದೆ. ಈಗಾಗಲೇ 4000ಕ್ಕೂ ಅಧಿಕ ಜನರನ್ನು ಬಲಿ ಪಡೆದಿದ್ದು, ಭಾರತ ಸೇರಿದಂತೆ 120 ರಾಷ್ಟ್ರಗಳಿಗೂ ಅಧಿಕ ಕಡೆ ವೈರಸ್ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

Coronavirus all updates
ಕೊರೊನಾ ಸೋಂಕಿತರ ರಾಜ್ಯವಾರು ಮಾಹಿತಿ

ಮಾರ್ಚ್ 2 ರಂದು ಭಾರತಕ್ಕೆ ಲಗ್ಗೆ ಇಟ್ಟಿರುವ ಕೊರೊನಾ, ಇದುವರೆಗೂ ದೇಶದ 75 ಜನರಲ್ಲಿ ಕಂಡುಬಂದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಸಾಗುತ್ತಿದೆ. ರಾಜ್ಯವಾರು ಕೊರೊನಾ ಪೀಡಿತರ ಮಾಹಿತಿ ಈ ಮೇಲಿನಂತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.