ETV Bharat / bharat

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ: ತಿಹಾರ್​ ಜೈಲಿನಿಂದ ಪಿ.ಚಿದಂಬರಂ ಬಿಡುಗಡೆ - Congress leader P Chidambaram released from Tihar Jail

ಐಎನ್‌ಎಕ್ಸ್ ಮೀಡಿಯಾ ಹಗರಣ ಪ್ರಕರಣದಡಿ ದೆಹಲಿಯ ತಿಹಾರ್ ಜೈಲಿನಲ್ಲಿ​ ಬಂಧಿಯಾಗಿದ್ದ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಇಂದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಪಿ ಚಿದಂಬರಂ,  P Chidambaram
ಪಿ ಚಿದಂಬರಂ
author img

By

Published : Dec 4, 2019, 8:33 PM IST

Updated : Dec 4, 2019, 10:49 PM IST

ನವದೆಹೆಲಿ: ದೆಹಲಿಯ ತಿಹಾರ್ ಜೈಲಿನಲ್ಲಿ​ ಬಂಧಿಯಾಗಿದ್ದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಇಂದು ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿಂತೆ ಬಂಧಿಯಾಗಿದ್ದ ಕಾಂಗ್ರೆಸ್​ ನಾಯಕ ಚಿದಂಬರಂಗೆ ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಚಿದಂಬರಂರನ್ನು ಜೈಲಿನಿಂದ ರಿಲೀಸ್ ಆಗಿದ್ದಾರೆ.

ನಾಳೆ ಸುದ್ದಿಗೋಷ್ಠಿ...

  • P Chidambaram, Congress: I will address a press conference tomorrow. I am happy that I stepped out and breathing the air of freedom after 106 days. pic.twitter.com/1zAf0OJERl

    — ANI (@ANI) December 4, 2019 " class="align-text-top noRightClick twitterSection" data=" ">

ಜೈಲಿನಿಂದ ಹೊರ ಬಂದ ಬಳಿಕ ಮಾತನಾಡಿದ ಚಿದಂಬರಂ, ಸುಮಾರು 106 ದಿನಗಳ ನಂತರ ನಾನು ಸ್ವಾತಂತ್ರ್ಯಯದ ಗಾಳಿಯನ್ನು ಉಸಿರಾಡುತ್ತಿದ್ದೇನೆ ಎಂದರು. ಅಲ್ಲದೆ ನಾಳೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವುದಾಗಿಯೂ ತಿಳಿಸಿದರು.

Intro:Body:

chidammbaram

Conclusion:
Last Updated : Dec 4, 2019, 10:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.