ETV Bharat / bharat

ಅಮ್ಮಾ ಟಾಟಾ...ಕೆಲವೇ ಕ್ಷಣಗಳಲ್ಲಿ ತಾಯಿಯಿಂದ ಹೆತ್ತ ಮಗ ಶಾಶ್ವತ ದೂರ! - ಹೈದರಾಬಾದ್​ ಅಪಘಾತ ಸುದ್ದಿ

ಆ ಮಗು ತನ್ನ ತಾಯಿಗೆ ಟಾಟಾ ಹೇಳಿ ಕೆಲವೇ ಕ್ಷಣದಲ್ಲಿ ತನ್ನ ಮಾವನೊಂದಿಗೆ ಇಹಲೋಕ ತ್ಯೆಜಿಸಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.

ಅಮ್ಮಾ ಟಾಟಾ
author img

By

Published : Aug 6, 2019, 2:35 PM IST

Updated : Aug 6, 2019, 3:14 PM IST

ಹೈದರಾಬಾದ್​: ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆ ದಂಪತಿಗೆ ಇಬ್ಬರು ಮಕ್ಕಳು. ಶಾಲೆಗೆ ತೆರಳಲು ತಾಯಿಗೆ ಟಾಟಾ ಹೇಳಿ ಕೆಲವೇ ಕ್ಷಣಗಳಲ್ಲಿ ಆ ಮಗು ಮತ್ತು ಆತನ ಮಾವ ಶಾಶ್ವತವಾಗಿಯೇ ದೂರವಾಗಿದ್ದಾರೆ.

Wanaparthy District news, hyderabad news, hyderabad accident news, hyderabad crime news, hyderabad child death news, hit and run case, road accident in hyderabad,
ಶ್ರೇಯಸ್​ ಮತ್ತು ಬಾಲಕೃಷ್ಣ ಚಿತ್ರ

ಇಲ್ಲಿನ ಬಾಲಾಪೂರ್​ ನಗರದಲ್ಲಿ ವನಪರ್ತಿ ಜಿಲ್ಲೆಯ ಚೆನ್ನೂರು ಗ್ರಾಮದ ನಿವಾಸಿ ಸುರೇಂದ್ರ, ರೇಣುಕಾ ದಂಪತಿ ವಾಸಿಸುತ್ತಿದ್ದಾರೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರಿಗೆ ಶ್ರೇಯಸ್​ (8) ಮತ್ತು ಲೋಕ್ಷಿತ್​ (6) ಇಬ್ಬರು ಮಕ್ಕಳು. ಈ ಮಕ್ಕಳು ದಿಲ್​ಸುಖ್​ನಗರ್​ ಪಬ್ಲಿಕ್​ ಸ್ಕೂಲ್​ನಲ್ಲಿ 3 ಮತ್ತು 1 ತರಗತಿ ವ್ಯಾಸಂಗ​ ಮಾಡುತ್ತಿದ್ದರು.

ಸಂಬಂಧದಲ್ಲಿ ಮಾವ ಆಗಿರುವ ಬಾಲಕೃಷ್ಣ ಅಥವಾ ತಂದೆ ಸುರೇಂದ್ರ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದರು. ಸೋಮವಾರ ಬೆಳಗ್ಗೆ ಶಾಲೆಗೆಂದು ಮಕ್ಕಳನ್ನು ತಾಯಿ ರೇಣುಕಾ ರೆಡಿ ಮಾಡಿದ್ದರು. ತನ್ನ ದೊಡ್ಡ ಮಗ ಶ್ರೇಯಸ್​ ಮತ್ತು ಲೋಕ್ಷಿತ್​ ತಾಯಿಗೆ ಟಾಟಾ ಮಾಡಿ ಮಾವ ಬಾಲಕೃಷ್ಣ ಬೈಕ್​ ಹತ್ತಿ ಶಾಲೆಗೆ ತೆರಳಿದ್ದಾರೆ.

ಶಾಲೆಗೆ ತೆರಳುತ್ತಿದ್ದ ಸಮಯದಲ್ಲಿ ಯಮನಂತೆ ಎದುರಿನಿಂದ ಬಂದೆರಗಿದ ಶಾಲೆಯ ಬಸ್ಸು ಇವರ ಬೈಕ್‌ಗೆ​ ಡಿಕ್ಕಿ ಹೊಡೆದಿದೆ. ಬಾಲಕೃಷ್ಣ ತಲೆ ಮತ್ತು ಶ್ರೇಯಸ್​ ಮೈ ಮೇಲೆ ಬಸ್​ ಹರಿದಿದ್ದು, ಚಾಲಕ ಬಸ್​ ನಿಲ್ಲಿಸದೇ ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಶ್ರೇಯಸ್​ ಮತ್ತು ಬಾಲಕೃಷ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಲೋಕ್ಷಿತ್​ ರಸ್ತೆ ಪಕ್ಕಕ್ಕೆ ಬಿದ್ದಿದ್ದು, ಗಾಯಗೊಂಡಿದ್ದಾನೆ. ಕೂಡಲೇ ಸ್ಥಳೀಯರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಾಯಿ ರೇಣುಕಾಗೆ ಅಪಘಾತದಲ್ಲಿ ಶ್ರೇಯಸ್​ ಮೃತಪಟ್ಟಿರುವ ಸುದ್ದಿ ತಿಳಿದಿದೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಮೃತ ಮಗನನ್ನು ಮಡಿಲಲ್ಲಿ ಹಾಕಿಕೊಂಡು ರೋದಿಸುತ್ತಿರುವ ಸನ್ನಿವೇಶ ಅಲ್ಲಿ ನೆರೆದಿದ್ದವರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿತ್ತು.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Wanaparthy District news, hyderabad news, hyderabad accident news, hyderabad crime news, hyderabad child death news, hit and run case, road accident in hyderabad, ಹೈದರಾಬಾದ್​ ಸುದ್ದಿ, ಹೈದರಾಬಾದ್​ ಮಕ್ಕಳ ಸುದ್ದಿ, ಹೈದರಾಬಾದ್​ ಮಕ್ಕಳ ಸಾವು ಸುದ್ದಿ, ಅಪಘಾತ ಸುದ್ದಿ, ಅಪಘಾತದಲ್ಲಿ ಮಗು ಸಾವು ಸುದ್ದಿ, ಹೈದರಾಬಾದ್​ ಅಪಘಾತ ಸುದ್ದಿ, 

child, brother in law killed road accident in hyderabad

ಅಮ್ಮಾ ಟಾಟಾ... ಕೇಲವೆ ಕ್ಷಣಗಳಲ್ಲಿ ತಾಯಿಯಿಂದ ಹೆತ್ತ ಮಗ ಶಾಶ್ವತ ದೂರ!

ಆ ಮಗು ತನ್ನ ತಾಯಿಗೆ ಟಾಟಾ ಹೇಳಿ ಕೇಲವೆ ಕ್ಷಣದಲ್ಲಿ ತನ್ನ ಮಾವನೊಂದಿಗೆ ಇಹಲೋಕ ತ್ಯೆಜಿಸಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದಲ್ಲಿ ನಡೆದಿದೆ. 

ಹೈದರಾಬಾದ್​: ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆ ದಂಪತಿಗೆ ಇಬ್ಬರು ಮಕ್ಕಳು. ಶಾಲೆಗೆ ತೆರಳಲು ತಾಯಿಗೆ ಟಾಟಾ ಹೇಳಿ ಕೇಲವೆ ಕ್ಷಣದಲ್ಲಿ ಆ ಮಗು ಮತ್ತು ಆತನ ಮಾವ ಶಾಶ್ವತವಾಗಿಯೇ ದೂರವಾಗಿದ್ದಾರೆ. 

ಇಲ್ಲಿನ ಬಾಲಾಪೂರ್​ ನಗರದಲ್ಲಿ ವನಪರ್ತಿ ಜಿಲ್ಲೆಯ ಚೆನ್ನೂರು ಗ್ರಾಮದ ನಿವಾಸಿ ಸುರೇಂದ್ರ, ರೇಣುಕಾ ದಂಪತಿ ವಾಸಿಸುತ್ತಿದ್ದಾರೆ. ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ದಂಪತಿಗೆ ಶ್ರೇಯಸ್​ (8) ಮತ್ತು ಲೋಕ್ಷಿತ್​ (6) ಇಬ್ಬರು ಮಕ್ಕಳು. ಈ ಮಕ್ಕಳು ದಿಲ್​ಸುಖ್​ನಗರ್​ ಪಬ್ಲಿಕ್​ ಸ್ಕೂಲ್​ನಲ್ಲಿ 3 ಮತ್ತು 1 ತರಗತಿ ವ್ಯಾಸಂಗ್​ ಮಾಡುತ್ತಿದ್ದರು. 

ಸಂಬಂಧದಲ್ಲಿ ಮಾವ ಆಗಿರುವ ಬಾಲಕೃಷ್ಣ ಅಥವಾ ತಂದೆ ಸುರೇಂದ್ರ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದರು. ಸೋಮವಾರ ಬೆಳಗ್ಗೆ ಶಾಲೆಗೆಂದು ಮಕ್ಕಳನ್ನು ತಾಯಿ ರೇಣುಕಾ ರೆಡಿ ಮಾಡಿದ್ದರು. ತನ್ನ ದೊಡ್ಡ ಮಗ ಶ್ರೇಯಸ್​ ಮತ್ತು ಲೋಕ್ಷಿತ್​ ತಾಯಿಗೆ ಟಾಟಾ ಮಾವ ಬಾಲಕೃಷ್ಣ ಬೈಕ್​ ಹತ್ತಿ ಶಾಲೆಗೆ ತೆರಳಿದ್ದಾರೆ. 

ಶಾಲೆಗೆ ತೆರಳುತ್ತಿದ್ದ ಸಮಯದಲ್ಲಿ ಯಮದಂತೆ ಎದುರಿಯಿಂದ ಬಂದ ಶಾಲೆಯ ಬಸ್ಸ ಇವರ ಬೈಕ್​ ಡಿಕ್ಕಿ ಹೊಡೆದಿದೆ. ಬಾಲಕೃಷ್ಣ ತಲೆ ಮತ್ತು ಶ್ರೇಯಸ್​ ಮೈ ಮೇಲೆ ಬಸ್​ ಹರಿದಿದ್ದು, ಚಾಲಕ ಬಸ್​ ನಿಲ್ಲಿಸದೇ ಪರಾರಿಯಾಗಿದ್ದಾನೆ. ಅಪಘಾತದಲ್ಲಿ ಶ್ರೇಯಸ್​ ಮತ್ತು ಬಾಲಕೃಷ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಲೋಕ್ಷಿತ್​ ರಸ್ತೆ ಪಕ್ಕಕ್ಕೆ ಬಿದ್ದಿದ್ದು, ಗಾಯಗೊಂಡಿದ್ದನು. ಕೂಡಲೇ ಸ್ಥಳೀಯರು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ತಾಯಿ ರೇಣುಕಾಗೆ ಅಪಘಾತದಲ್ಲಿ ಶ್ರೇಯಸ್​ ಮೃತಪಟ್ಟಿರುವ ಸುದ್ದಿ ತಿಳಿದಿದೆ. ಕೂಡಲೇ ಘಟನಾ ಸ್ಥಳಕ್ಕೆ ತೆರಳಿ ಮೃತ ಮಗನನ್ನು ಮಡಿಲಲ್ಲಿ ಹಾಕಿಕೊಂಡು ರೋದಿಸುತ್ತಿರುವ ಸನ್ನಿವೇಶ ಅಲ್ಲಿ ನೆರೆದಿದ್ದವ ಕಣ್ಣಲ್ಲಿ ನೀರು ತರಿಸುವಂತೆ ಮಾಡಿತು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

బాలాపూర్‌, న్యూస్‌టుడే: మరో ఒకటి రెండు నిమిషాల్లో పాఠశాల ఆవరణలోకి అడుగు పెట్టాల్సిన ఆ బాలుడిని బస్సు రూపంలో వచ్చిన మృత్యువు కబళించింది.  అప్పుడే టాటా చెప్పి ఇంటి నుంచి పాఠశాలకు బయలుదేరిన చిన్నారులు.. ప్రమాదానికి గురయ్యారన్న వార్త విన్న తల్లి కుప్పకూలిపోయింది. ప్రమాదస్థలికి పరుగెత్తుకు వచ్చి విగతజీవిగా పడి ఉన్న కుమారుడి మృతదేహాన్ని ఒళ్లో పెట్టుకొని కన్నీరుమున్నీరుగా విలపించింది. ప్రమాదంలో బాలుడికి వరుసకు మామ అయ్యే వ్యక్తి   కూడా అక్కడికక్కడే మృతి చెందారు. ఈ హృదయ విదారక సంఘటన మీర్‌పేట పోలీస్‌స్టేషన్‌ పరిధిలోని బడంగ్‌పేటలో సోమవారం చోటుచేసుకుంది.  పోలీసులు, బాధితుల కథనం ప్రకారం.. వనపర్తి జిల్లా గోపాలపేట మండలం చెన్నూరు గ్రామానికి చెందిన సురేందర్‌, రేణుక దంపతులకు శ్రేయాస్‌(8), లోక్షిత(6) సంతానం. వీరు బడంగ్‌పేటలోని ఆశంగారిరెడ్డి కాలనీలో ఉంటూ కూలీ పని చేస్తున్నారు. స్థానికంగా ఉన్న దిల్‌సుఖ్‌నగర్‌ పబ్లిక్‌ స్కూల్లో శ్రేయాస్‌ 3వ, లోక్షిత 1వ తరగతి చదువుతున్నారు.నిత్యం తండ్రి లేదా మామ బాలకృష్ణ(24) ద్విచక్ర వాహనంపై పిల్లలను పాఠశాలలో దించి వస్తుంటారు. బాలకృష్ణ మేస్త్రీగా పని చేస్తున్నారు. సోమవారం ఇద్దరు పిల్లలను సిద్ధం చేసిన తల్లి రేణుక వారిని బాలకృష్ణతో పాఠశాలకు పంపించింది. చిన్నారులకు బైక్‌పై ఎక్కించుకొని స్కూలుకు వస్తుండగా.. పెద్దబావి మల్లారెడ్డి గార్డెన్‌ పక్కనే మలుపు వద్ద ఎదురుగా వచ్చిన లార్డ్స్‌ పాఠశాల బస్సు వీరి బైక్‌ను తగిలింది. దీంతో బైక్‌ అదుపుతప్పి కిందపడిపోగా.. బస్సు చక్రాలు బాలకృష్ణ తల పైనుంచి, శ్రేయాస్‌ శరీరం పైనుంచి వెళ్లాయి. తీవ్రగాయాలతో ఇద్దరూ అక్కడికక్కడే మృతి చెందారు.  లోక్షిత స్వల్ప గాయాలతో ప్రమాదం నుంచి బయటపడింది. ప్రమాదానికి కారణమైన డ్రైవర్‌  బస్సుతో సహా పారిపోయాడు. స్థానికులు వెంటనే లోక్షితను ఆసుపత్రికి తరలించారు.

Conclusion:
Last Updated : Aug 6, 2019, 3:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.