ETV Bharat / bharat

ನಕ್ಸಲ್​ ದಾಳಿಗೆ ಸಿಎಎಫ್​ ಯೋಧ ಹುತಾತ್ಮ - ಛತ್ತೀಸ್​ಗಢ ಸಶಸ್ತ್ರ ಪಡೆ

ನಕ್ಸಲ್​ ದಾಳಿಗೆ ಛತ್ತೀಸ್​ಘಡ ಸಶಸ್ತ್ರ ಪಡೆಯ 22ನೇ ಬೆಟಾಲಿಯನ್‌ನ ಕಾನ್ಸ್​​ಟೇಬಲ್​​​​ ಮೃತಪಟ್ಟಿದ್ದಾರೆ.

Naxal attack
ನಕ್ಸಲ್​ ದಾಳಿಗೆ ಸಿಎಎಫ್​ ಯೋಧ ಹುತಾತ್ಮ
author img

By

Published : Jul 27, 2020, 3:30 PM IST

ಛತ್ತೀಸ್​ಗಢ: ಭದ್ರತಾ ಸಿಬ್ಬಂದಿ ಮೇಲೆ ನಕ್ಸಲರು ಗುಂಡು ಹಾರಿಸಿದ ಪರಿಣಾಮ ಓರ್ವ ಸಿಎಎಫ್​ ಯೋಧ ಹುತಾತ್ಮನಾಗಿರುವ ಘಟನೆ ಛತ್ತೀಸ್​ಘಡದ ನಾರಾಯಣಪುರ ಜಿಲ್ಲೆಯಲ್ಲಿ ನಡೆದಿದೆ.

ನಾರಾಯಣಪುರದ ಅರಣ್ಯ ಪ್ರದೇಶದಲ್ಲಿ ಕಡೆಮೇಟಾ ಶಿಬಿರದಲ್ಲಿ ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿರುವ ವೇಳೆ ಬೆಳಗ್ಗೆ 8.30ರ ಸುಮಾರಿಗೆ ಘಟನೆ ನಡೆದಿದೆ ಎಂದು ಬಸ್ತಾರ್ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಪಿ.ಸುಂದರರಾಜ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಛತ್ತೀಸ್​ಘಡ ಸಶಸ್ತ್ರ ಪಡೆಯ 22ನೇ ಬೆಟಾಲಿಯನ್‌ನ ಕಾನ್ಸ್​​​ಟೇಬಲ್​​​ ಜಿತೇಂದ್ರ ಬಕ್ಡೆ ಮೃತ ಸಿಬ್ಬಂದಿ. ಕೃತ್ಯ ಎಸಗಿದ ನಕ್ಸಲರಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.