ಚೆನ್ನೈ : ಸಿಆರ್ಪಿಎಫ್ ಸೈನಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶ್ರೀಜನ್ (50)ಸಾವಿಗೀಡಾದವರು.ಇವರು ಕೇರಳ ಮೂಲದವರಾಗಿದ್ದಾರೆ. ಚೆನ್ನೈನ ಪೂನಮಲ್ಲಿನಲ್ಲಿ ಸಿಆರ್ಪಿಎಫ್ 77 ನೇ ಬ್ರಿಗೇಡ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ನನ್ನ ದೇಹವನ್ನು ಚೆನ್ನೈನಲ್ಲಿ ಹೂತುಹಾಕಿ. ನನ್ನ ಸಾವಿಗೆ ಯಾರೂ ಕಾರಣವಲ್ಲ ಎಂದು ಶ್ರೀಜನ್ ಡೆತ್ನೋಟ್ ಬರೆದಿಟ್ಟಿದ್ದಾರೆ. ಘಟನೆ ಸಂಬಂಧ ತನಿಖೆ ಮುಂದುವರೆದಿದೆ.