ETV Bharat / bharat

LIVE : ಚಂದ್ರನ ಹತ್ತಿರ ಹೋಗಿ ಸಂಪರ್ಕ ಕಳೆದುಕೊಂಡ ಲ್ಯಾಂಡರ್​... ಡೇಟಾ ಕಲೆ ಹಾಕುತ್ತಿರುವ ಇಸ್ರೋ! - ಚಂದ್ರಯಾನ 2 ಲ್ಯಾಂಡಿಂಗ್​ ಸುದ್ದಿ

ಚಂದ್ರಯಾನ2
author img

By

Published : Sep 6, 2019, 10:03 PM IST

Updated : Sep 7, 2019, 3:52 AM IST

03:11 September 07

ಸುದ್ದಿಗೋಷ್ಠಿ ರದ್ಧು ಮಾಡಿದ ಇಸ್ರೋ ಸಂಸ್ಥೆ

  • ಸುದ್ದಿಗೋಷ್ಠಿ ರದ್ಧುಗೊಳಿಸಿದ​ ಇಸ್ರೋ ಸಂಸ್ಥೆ
  • ಚಂದ್ರಯಾನ ಮಿಷನ್​-2ಗೆ ಸಹಕಾರ ನೀಡಿದ ಎಲ್ಲರಿಗೂ ಇಸ್ರೋ ಧನ್ಯವಾದ

02:20 September 07

ಚಂದ್ರನ ಹತ್ತಿರ ಹೋಗಿ ಸಂಪರ್ಕ ಕಳೆದುಕೊಂಡ ಲ್ಯಾಂಡರ್​... ಡೇಟಾ ಕಲೆ ಹಾಕುತ್ತಿರುವ ಇಸ್ರೋ!

  • ವಿಜ್ಞಾನಿಗಳಿಗೆ ಧೈರ್ಯ ತುಂಬಿದ ಪ್ರಧಾನಿ ನರೇಂದ್ರ ಮೋದಿ
  • ವಿಕ್ರಂ ಲ್ಯಾಂಡರ್​ನಿಂದ ಸಂಪರ್ಕ ಕಡಿತ, ವಿಜ್ಞಾನಿಗಳೊಂದಿಗೆ ಮೋದಿ ಧೈರ್ಯ
  • ದೇಶದ ಜನರಿಗೆ ನಿಮ್ಮ ಮೇಲೆ ಗೌರವವಿದೆ, ನನ್ನ ಕಡೆಯಿಂದ ನಿಮಗೆ ಅಭಿನಂದನೆಗಳು
  • ದೇಶಕ್ಕೆ ನಿಮ್ಮಿಂದ ಬಹಳಷ್ಟು ಸೇವೆ ಸಿಕ್ಕಿದೆ. ಧೈರ್ಯದಿಂದ ಕೆಲಸ ಮಾಡಿ,ವಿಜ್ಞಾನಿಗಳ ಬೆನ್ನುತಟ್ಟಿದ ಮೋದಿ
  • ಮುಂದಿಟ್ಟ ಹೆಜ್ಜೆಯನ್ನ ಹಿಂದೆ ಇಡುವುದು ಬೇಡ, ಒಳ್ಳೆಯದಾಗಲಿ

02:17 September 07

ಪದೇ ಪದೇ ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿತ

  • ಪದೇ ಪದೇ ವಿಕ್ರಂ ಲ್ಯಾಂಡರ್​ ಸಂಪರ್ಕ ಕಡಿತ
  • ಇಸ್ರೋ ಅಧ್ಯಕ್ಷರಿಂದ ಮಾಹಿತಿ,2.1ಕಿ,ಮೀ ಹಂತದ ವರೆಗೆ ಸಹಜವಾಗಿತ್ತು. ತದನಂತರ ಸಂಪರ್ಕ ಕಡಿತ
  • ಲ್ಯಾಂಡರ್​​ನ ಮಾಹಿತಿ ಕಲೆ ಹಾಕುತ್ತಿರುವ ಇಸ್ರೋ ವಿಜ್ಞಾನಿಗಳು

02:11 September 07

ವಿಕ್ರಂ ಲ್ಯಾಂಡರ್​ನಿಂದ ಸಿಗ್ನಲ್​ ಆರಂಭ

  • ವಿಕ್ರಂ ಲ್ಯಾಂಡರ್​ನಿಂದ ಸಿಗ್ನಲ್​ ಆರಂಭ
  • ಆರ್ಬಿಟರ್​ನಿಂದ ಸಂವಹನ ಆರಂಭ
  • ಇಸ್ರೋ ಯಶಸ್ವಿಗೆ ಇನ್ನೊಂದೇ ಮೆಟ್ಟಿಲು
  • ಕ್ಷಣಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಿರುವ ವಿಕ್ರಂ ಲ್ಯಾಂಡರ್​​

02:03 September 07

ವಿಕ್ರಂ ಸಿಗ್ನಲ್​ಗೆ ಎದುರು ನೋಡುತ್ತಿರುವ ವಿಜ್ಞಾನಿಗಳು

  • ವಿಕ್ರಂ ಲ್ಯಾಂಡರ್​ನ ಸಿಗ್ನಲ್​ಗಾಗಿ ಕಾಯುತ್ತಿರುವ ಇಸ್ರೋ ವಿಜ್ಞಾನಿಗಳು
  • ವಿಕ್ರಂನಿಂದ ಲಭ್ಯವಾಗದ ಸಿಗ್ನಲ್​, ಕಾಯುತ್ತಿರುವ ವಿಜ್ಞಾನಿಗಳು

01:59 September 07

ಮಿಷನ್​ ಕಂಟ್ರೋಲ್​ ರೂಮ್​​ನಲ್ಲಿ ಏನಾಗುತ್ತದೆ ಎಂಬ ಕಾತರ

  •  ಮಿಷನ್​ ಕಂಟ್ರೋಲ್​ ರೂಮ್​​ನಲ್ಲಿ ಏನಾಗುತ್ತದೆ ಎಂಬ ಕಾತರ
  • ಮೋದಿ ಅವರ ಮುಖದಲ್ಲೂ ಕುತೂಹಲ 
  • ವಿಕ್ರಂ ಲ್ಯಾಂಡರ್​​ ಚಿತ್ರಣ ಇಸ್ರೋಗೆ ಲಭ್ಯ 
  •  ಪ್ರಧಾನಿ ಮೋದಿ ಅವರಿಗೆ ಚಂದ್ರಯಾನ -2 ಅಂತಿಮ ಕ್ಷಣಗಳ ಮಾಹಿತಿ ನೀಡುತ್ತಿರುವ ಕೆ ಸಿವನ್
  • ವಿದ್ಯಾರ್ಥಿಗಳಿಂದಲ್ಲೂ ಚಂದ್ರಯಾನ-2 ಲ್ಯಾಂಡಿಂಗ್​ ನೇರ ವೀಕ್ಷಣೆ
  • ಪ್ರಧಾನಿ ಮೋದಿಗೆ ಮಾಹಿತಿ ನೀಡಿದ ಇಸ್ರೋ ಅಧ್ಯಕ್ಷ ಕೆ ಸಿವನ್​
  • ವಿದಳನ ಹಂತ ಪೂರ್ಣಗೊಳಿಸಿದ ವಿಕ್ರಂ ಲ್ಯಾಂಡರ್​​

01:41 September 07

ಚಂದ್ರನತ್ತ ವಿಕ್ರಮ ಲ್ಯಾಂಡರ್

  • ಇಸ್ರೋ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ
  • ಚಂದ್ರಯಾನ ಲ್ಯಾಂಡಿಂಗ್​ನ ಪ್ರತಿ ಕ್ಷಣದ ಮಾಹಿತಿ ಪಡೆದುಕೊಳ್ಳುತ್ತಿರುವ ಮೋದಿ
  • ಮಕ್ಕಳೊಂದಿಗೆ ಪೀಣ್ಯದಲ್ಲಿರುವ ಇಸ್ರೋ ಕೇಂದ್ರದಲ್ಲಿ ಮೋದಿ
  • ಚಂದ್ರನ ಅಂಗಳಕ್ಕಿಳಿಯಲು ಕೇವಲ 30 ಕಿ.ಮೀ ಅಂತರ ದೂರು

01:30 September 07

ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಆಗಮನ

  • Karnataka: Prime Minister Narendra Modi arrives at the #ISRO Centre in Bengaluru to watch the soft landing of Vikram lander on South Pole region of the moon. ISRO Chief K Sivan briefs him about the status of the mission. #Chandrayaan2 pic.twitter.com/RhrXbXRuLK

    — ANI (@ANI) September 6, 2019 " class="align-text-top noRightClick twitterSection" data=" ">
  • ಇಸ್ರೋ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ
  • ಬೆಂಗಳೂರಿನ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಮೋದಿ ಆಗಮನ
  • ಚಿಣ್ಣರೊಂದಿಗೆ ಚಂದ್ರಯಾನ-2 ವೀಕ್ಷಣೆ ಮಾಡಲಿರುವ ನಮೋ
  • ದಕ್ಷಿಣದ ಅಂಗಳದಲ್ಲಿ ಇಳಿಯಲಿರುವ ಚಂದ್ರಯಾನ-2

01:18 September 07

ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಆಗಮನ

01:07 September 07

ಚಂದ್ರನ ನೆಲಕ್ಕೆ ವಿಕ್ರಂ ಹತ್ತಿರ ಹತ್ತಿರ

  • ಇಸ್ರೋ ಸಾಧನೆಗೆ ಇನ್ನೊಂದೇ ಮೆಟ್ಟಿಲು
  • ಮಹತ್ವದ ಕ್ಷಣಕ್ಕೆ ಕ್ಷಣಗಣನೆ ಆರಂಭ
  • ಇಸ್ರೋ ಕೇಂದ್ರದಿಂದ ನೇರ ಪ್ರಸಾರ

01:03 September 07

  • Here’s a quick snapshot of all the support that is pouring in for #Chandrayaan2 as it nears its destination! We thank each and every one of you for the faith you have shown in us and for inspiring us to reach ever-higher, always! #ISRO pic.twitter.com/4yPW84flkk

    — ISRO (@isro) August 30, 2019 " class="align-text-top noRightClick twitterSection" data=" ">

00:52 September 07

ಪ್ರಧಾನಿ ಜತೆ ಹೈಸ್ಕೂಲ್​ ವಿದ್ಯಾರ್ಥಿಗಳ ಚಂದ್ರಯಾನ ವೀಕ್ಷಣೆ

ರಾಯಚೂರು ಜಿಲ್ಲೆಯ ಸಿಂಧನೂರಿನ ವೃಷ್ಣವಿ, ಕೇರಳದ ಇಬ್ಬರು ಸೇರಿ 12 ವಿದ್ಯಾರ್ಥಿಗಳು ಚಂದ್ರಯಾನ -2 ವೀಕ್ಷಣೆಗೆ ಸಜ್ಜಾಗಿ  ಇಸ್ರೋ ಕೇಂದ್ರದಲ್ಲಿ ಕಾತರದಿಂದ ಕಾಯುತ್ತಿದ್ದಾರೆ. 

ಶಿವಾನಿ ಎಸ್​ ಪ್ರಭು, ಹೋಲಿ ಆ್ಯಂಗಲ್​​ ಐಸಿಎಸ್​​ ಸ್ಕೂಲ್​ನ 10ನೇ ತರಗತಿಯ ವಿದ್ಯಾರ್ಥಿನಿ.  9ನೇ ಕ್ಲಾಸ್​ನ ಅಹಮ್ಮದ್​ ತನ್ವೀರ್​ ಪ್ರಧಾನಿ ಮೋದಿ ಜತೆ ಚಂದ್ರನಲ್ಲಿ ವಿಕ್ರಮಕ್ಕೆ ಕಾತರರಾಗಿದ್ದಾರೆ.

23:46 September 06

ಚಂದ್ರಯಾನ-2 ಲ್ಯಾಂಡಿಂಗ್​ಗೆ ಕ್ಷಣಗಣನೆ

chandrayaan-2
ಚಂದ್ರಯಾನ-2 ಟೈಮ್​​ಲೈನ್​
  • 1.53ಕ್ಕೆ ಚಂದ್ರನ ಅಂಗಳಕ್ಕೆ ಚಂದ್ರಯಾನ-2 
  • 4.23ಕ್ಕೆ ವಿಕ್ರಮ್​ ಲ್ಯಾಂಡರ್​ನಿಂದ ಬೇರ್ಪಡಲಿರುವ ಪ್ರಗ್ಯಾನ್​ ರೋವರ್​

21:55 September 06

ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ

  • ಚಂದ್ರಯಾನ-2 ಚಂದ್ರನ ಮೇಲೆ ಲ್ಯಾಂಡಿಂಗ್​ ಹಿನ್ನೆಲೆ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ
  • ಬೆಂಗಳೂರಿನ ಇಸ್ರೋ ಕೇಂದ್ರದಿಂದ ಲ್ಯಾಂಡಿಂಗ್​ ವೀಕ್ಷಿಸಲಿರುವ ಪಿಎಂ
  • ಬೆಂಗಳೂರಿನ ಯಲಹಂಕ ವಾಯುನೆಲೆಗೆ ಆಗಮಿಸಿದ ಪ್ರಧಾನಿ ಮೋದಿ
  • ಮೋದಿಗೆ ಸ್ವಾಗತ ಕೋರಿದ ರಾಜ್ಯಪಾಲ ವಜುಭಾಯಿ ವಾಲಾ, ಸಿಎಂ ಬಿಎಸ್​​ವೈ
     
20:47 September 06

ಹೈದರಾಬಾದ್​: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ಮಹಾತ್ವಾಕಾಂಕ್ಷಿ ಬಾಹುಬಲಿ ಚಂದ್ರಯಾನ-2 ಲ್ಯಾಂಡಿಂಗ್​ ಶನಿವಾರ ಮುಂಜಾನೆ 1.30ರಿಂದ 2.20ರ ಅವಧಿಯಲ್ಲಿ ನಡೆಯಲಿದೆ. ಚಂದ್ರಯಾನ-2 ಚಂದ್ರನ ಮೇಲೆ ಇಳಿಯುವ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ. 
 
Intro:Body:Conclusion:
Last Updated : Sep 7, 2019, 3:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.