ETV Bharat / bharat

150 ವರ್ಷದ ಹಳೆಯ ಕಟ್ಟಡ ಕುಸಿತ: ಹಲವು ವಾಹನಗಳು ಜಖಂ - ಎಸ್‌ಡಿಆರ್‌ಎಫ್ ತಂಡ

150 ವರ್ಷ ಹಳೆದಾದ ಕಟ್ಟಡ ಕುಸಿದು ಹಲವಾರು ವಾಹನಗಳಿಗೆ ಹಾನಿಯಾದ ಘಟನೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದೆ.

150 ವರ್ಷ ಹಳೆಯ ಕಟ್ಟಡ ಕುಸಿತ
150 ವರ್ಷ ಹಳೆಯ ಕಟ್ಟಡ ಕುಸಿತ
author img

By

Published : Aug 31, 2020, 4:21 PM IST

ಭೋಪಾಲ್ (ಮಧ್ಯಪ್ರದೇಶ): 150 ವರ್ಷ ಹಳೆಯದಾದ ಕಟ್ಟಡ ಕುಸಿದು ಹಲವು ವಾಹನಗಳಿಗೆ ಹಾನಿಯಾದ ಘಟನೆ ಭೋಪಾಲ್‌ನ ಮೋತಿಮಹಲ್ ಸದರ್ ದೇವಸ್ಥಾನದ ಪಾರ್ಕಿಂಗ್ ಸ್ಥಳದಲ್ಲಿ ನಡೆದಿದೆ.

150 ವರ್ಷ ಹಳೆಯ ಕಟ್ಟಡ ಕುಸಿತ
150 ವರ್ಷ ಹಳೆಯ ಕಟ್ಟಡ ಕುಸಿತ

ಸ್ಥಳಕ್ಕೆ ಎಸ್‌ಡಿಆರ್‌ಎಫ್ ತಂಡ ಆಗಮಿಸಿದ್ದು, ವಾಹನಗಳ ತೆರವು ಕಾರ್ಯಾಚರಣೆ ನಡೆಸಿದೆ. ಈ ಪ್ರದೇಶದಲ್ಲಿ ನಿಲ್ಲಿಸಿದ್ದ ಸುಮಾರು ಆರು ವಾಹನಗಳು ಮಣ್ಣಿನಡಿ ಹೂತುಹೋಗಿವೆ. ಇಲ್ಲಿ ಪಾರ್ಕಿಂಗ್​ ಮಾಡಬೇಕಾದರೆ ಸುಮಾರು 1,000 ರೂ. ನಿಂದ 1,200 ರೂ. ಗಳವರೆಗೆ ಶುಲ್ಕ ವಸೂಲಿ ಮಾಡುತ್ತಾರೆ. ಆದರೆ ರಶೀದಿ ನೀಡುವುದಿಲ್ಲ ಎಂದು ಜನರು ಆರೋಪಿಸಿದ್ದಾರೆ.

ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.