ETV Bharat / bharat

ಕನ್ನಡದಲ್ಲೇ ಪ್ರಮಾಣ ಸ್ವೀಕರಿಸಿದ ಡಿವಿಎಸ್​, ಚೊಚ್ಚಲ ಬಾರಿ ಸಂಸತ್​ ಭವನ ಪ್ರವೇಶಿಸಿದ ತೇಜಸ್ವಿ - undefined

ಲೋಕಸಭೆಯ ಮುಂಗಾರು ಅಧಿವೇಶನ ಆರಂಭವಾಗಿದ್ದು ನೂತನವಾಗಿ ಆಯ್ಕೆಯಾದ ಸಂಸದರು, ಸಂಸತ್​ ಭವನ ಪ್ರವೇಶ ಮಾಡಿದ್ದಾರೆ.

ಸಂಸತ್​ ಪ್ರವೇಶ ಹೀಗಿತ್ತು
author img

By

Published : Jun 17, 2019, 12:36 PM IST

Updated : Jun 17, 2019, 2:35 PM IST

ನವದೆಹಲಿ: 17 ನೇ ಲೋಕಸಭೆ ಅಧಿವೇಶನ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ. ಮೊದಲ ಬಾರಿಗೆ ಆಯ್ಕೆ ಆದ ಸಂಸದರು, ಸಂಸತ್​ ಭವನಕ್ಕೆ ಇಂದು ಪ್ರವೇಶ ಮಾಡಿದರು. ಇದೇ ಮೊದಲ ಬಾರಿಗೆ ಆಯ್ಕೆ ಆದ ನಟ ಸನ್ನಿ ಡಿಯೋಲ್​, ತೇಜಸ್ವಿ ಸೂರ್ಯ, ರವಿ ಕಿಶನ್ ಪಾರ್ಲಿಮೆಂಟ್​ಗೆ ಆಗಮಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

  • Delhi: BJP MPs Sunny Deol, Tejasvi Surya and Ravi Kishan arrive at the Parliament, to take oath as member of th 17th Lok Sabha pic.twitter.com/1HeXigKKbe

    — ANI (@ANI) June 17, 2019 " class="align-text-top noRightClick twitterSection" data=" ">

ಇನ್ನು ಬಿಹಾರದ ಮಧುಬಾನಿಯಿಂದ ಆಯ್ಕೆ ಆದ ಡಾ. ಅಶೋಕ್​ ಯಾದವ್​, ಅಲ್ಲಿನ ಸ್ಥಳೀಯ ಸಂಸ್ಕೃತಿ ಬಿಂಬಿಸುವ ಟೋಪಿ ಧರಿಸಿ ಸಂಸತ್​ ಪ್ರವೇಶಿಸುವ ಮೂಲಕ ಗಮನ ಸೆಳೆದರು.

  • Delhi: BJP MP from Bihar's Madhubani, Dr. Ashok Kumar Yadav arrives at the Parliament wearing a stole and a cap with traditional Madhubani art pic.twitter.com/w8oZ4dhg4S

ಈ ನಡುವೆ ಕರ್ನಾಟಕದ ಬೆಂಗಳೂರು ದಕ್ಷಿಣದಿಂದ ಆಯ್ಕೆ ಆಗಿರುವ 28 ವರ್ಷದ ತೇಜಸ್ವಿ ಸೂರ್ಯ ಸಂಸತ್​ಗೆ ಆಗಮಿಸಿ ಗಮನ ಸೆಳೆದರು. ಪ್ರತಿಜ್ಞಾ ವಿಧಿ ಸ್ವೀಕಾರಕ್ಕೂ ಮುನ್ನ ಮಾತನಾಡಿದ ಅವರು, ಸಂವಿಧಾನವನ್ನ ರಕ್ಷಿಸುವ ದೇಗುಲವಾಗಿರುವ ಸಂಸ್ಥೆಯನ್ನ ಪ್ರವೇಶಿಸುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

  • Tejasvi Surya,BJP MP at Parliament: It's a great institution which has shaped country's past, present & future. I'm entering it with lot of gratitude for people who've elected me&also with sense of idealism to ensure Bharat Mata reaches pinnacle of glory which it's destined to do pic.twitter.com/0pWIa7AaPx

ಇನ್ನು ಪ್ರಧಾನಿ ಮೋದಿ, ಸಚಿವರಾದ ರಾಜನಾಥ್​ ಸಿಂಗ್, ಅಮಿತ್​ ಶಾ, ನಿತಿನ್​ ಗಡ್ಕರಿ, ಸ್ಮೃತಿ ಇರಾನಿ, ಶಿರೋಮಣಿ ಅಕಾಲಿ ದಳದ ಸಂಸದೆ ಸಚಿವೆ ಹರ್ಷಮಿತ್​ ಕೌರ್​​ ಬಾದಲ್​ 17 ನೇ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜ್ಯ ಸಂಸದ ಸದಾನಂದ ಗೌಡ ಅವರು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು.

Intro:Body:

ಮೊದಲ ಬಾರಿ ಆಯ್ಕೆ ಆದವರ ಸಂಸತ್​ ಪ್ರವೇಶ ಹೀಗಿತ್ತು..? 

ನವದೆಹಲಿ: 17 ನೇ ಲೋಕಸಭೆ ಅಧಿವೇಶನ ಇಂದಿನಿಂದ ಅಧಿಕೃತವಾಗಿ ಆರಂಭವಾಗಿದೆ.  ಮೊದಲ ಬಾರಿಗೆ ಆಯ್ಕೆ ಆದ ಸಂಸದರು, ಸಂಸತ್​ ಭವನಕ್ಕೆ ಇಂದು ಪ್ರವೇಶ ಮಾಡಿದರು.  ಇದೇ ಮೊದಲ ಬಾರಿಗೆ ಆಯ್ಕೆ ಆದ ನಟ ಸನ್ನಿ ಡಿಯೋಲ್​,  ತೇಜಸ್ವಿ ಸೂರ್ಯ, ರವಿ ಕೃಷ್ಣ  ಪಾರ್ಲಿಮೆಂಟ್​ಗೆ ಆಗಮಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.  

ಇನ್ನು ಬಿಹಾರದ ಮಧುಬಾನಿಯಿಂದ ಆಯ್ಕೆ ಆದ ಡಾ. ಅಶೋಕ್​ ಯಾದವ್​, ಅಲ್ಲಿನ ಸ್ಥಳೀಯ ಸಂಸ್ಕೃತಿ ಬಿಂಬಿಸುವ ಟೋಪಿ ಧರಿಸಿ ಸಂಸತ್​ ಪ್ರವೇಶಿಸುವ ಮೂಲಕ ಗಮನ ಸೆಳೆದರು.  

ಈ ನಡುವೆ ಕರ್ನಾಟಕದ ಬೆಂಗಳೂರು ದಕ್ಷಿಣದಿಂದ ಆಯ್ಕೆ ಆಗಿರುವ 28 ವರ್ಷದ ತೇಜಸ್ವಿ ಸೂರ್ಯ ಸಂಸತ್​ಗೆ ಆಗಮಿಸಿ ಗಮನ ಸೆಳೆದರು. ಪ್ರತಿಜ್ಞಾ ವಿಧಿ ಸ್ವೀಕಾರಕ್ಕೂ ಮುನ್ನ ಮಾತನಾಡಿದ ಅವರು,  ಸಂವಿಧಾನವನ್ನ ರಕ್ಷಿಸುವ ದೇಗುಲವಾಗಿರುವ ಸಂಸ್ಥೆಯನ್ನ ಪ್ರವೇಶಿಸುತ್ತಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.

ಇನ್ನು ಸಚಿವರಾದ ನಿತಿನ್​ ಗಡ್ಕರಿ, ಸ್ಮೃತಿ ಇರಾನಿ,   ಶಿರೋಮಣಿ ಅಕಾಲಿ ದಳದ ಸಂಸದೆ ಸಚಿವೆ ಹರ್ಷಮಿತ್​ ಕೌರ್​​ ಬಾದಲ್​ 17 ನೇ ಲೋಕಸಭೆಯಲ್ಲಿ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು.  

Conclusion:
Last Updated : Jun 17, 2019, 2:35 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.