ETV Bharat / bharat

ಕಾಂಗ್ರೆಸ್​​​​ ಶಾಸಕನಿಗೆ ಪ್ರಗ್ಯಾ ಸಿಂಗ್​​​​ ತಿರುಗೇಟು... ಧೈರ್ಯವಿದ್ದರೆ ಜೀವಂತ ಸುಡಿ ಎಂದ ಸಂಸದೆ! - ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್​ ಠಾಕೂರ್​

ನಾಥೂರಾಮ್ ಗೋಡ್ಸೆಯನ್ನು 'ದೇಶಭಕ್ತ' ಎಂದು ಹೇಳಿಕೆ ನೀಡಿದ್ದ ಪ್ರಗ್ಯಾ ಸಿಂಗ್​ ಠಾಕೂರ್​ ವಿರುದ್ಧ ಕಾಂಗ್ರೆಸ್​ ಶಾಸಕ ವಿವಾದಿತ ಹೇಳಿಕೆ ನೀಡಿದ್ದು, ಇದೀಗ ಅದಕ್ಕೆ ತಿರುಗೇಟು ನೀಡಿ ಬಿಜೆಪಿ ಸಂಸದೆ ಟ್ವೀಟ್​ ಮಾಡಿದ್ದಾರೆ.

BJP MP Pragya Thakur
ಕಾಂಗ್ರೆಸ್​ ಶಾಸಕನಿಗೆ ಪ್ರಜ್ಞಾ ಸಿಂಗ್​ ತಿರುಗೇಟು
author img

By

Published : Nov 30, 2019, 10:52 PM IST

ಭೋಪಾಲ್​​: ಎರಡು ದಿನಗಳ ಹಿಂದೆ ಅಧಿವೇಶನದಲ್ಲಿ ನಾಥೂರಾಮ್​ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡಿದ್ದ ಭೋಪಾಲ್​ನ ಬಿಜೆಪಿ ಸಂಸದೆ ಪ್ರಗ್ಯಾ ಸಿಂಗ್​ ಠಾಕೂರ್​ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದಾದ ಬಳಿಕ ಅವರು ಖುದ್ದಾಗಿ ಸದನದಲ್ಲಿ ಕ್ಷಮೆಯಾಚನೆ ಸಹ ಮಾಡಿದ್ದರು.

  • कांग्रेसियों को जिंदा जलाने का पुराना अनुभव है1984 मैं सिखों को और नैना साहनी को तंदूर में जलाने तक का।@RahulGandhi ने आतंकी कहा और उनके विधायक गोवर्धन दांगी मुझे जलाएंगे।ठीक है तो मैं आ रही हूं ब्यावरा उनके निवास मुल्तानपुरा पर दिनांक 8 दिसंबर 2019 समय सायं 4:00 बजे जला लीजिए

    — Sadhvi Pragya Official (@SadhviPragya_MP) November 30, 2019 " class="align-text-top noRightClick twitterSection" data=" ">

ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಶಾಸಕ ಗೋವರ್ಧನ್​ ದಾಂಗಿ ಮಾತನಾಡಿ, ಒಂದು ವೇಳೆ ಪ್ರಗ್ಯಾ ಸಿಂಗ್​ ಮಧ್ಯಪ್ರದೇಶದ ಬ್ಯಾವರ್​ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಟ್ಟರೆ ಜೀವಂತವಾಗಿ ದಹನ ಮಾಡುತ್ತೇವೆ ಎಂದು ಹೇಳಿದ್ದರು.

  • #WATCH MP: Congress MLA from Rajgarh's Biaora, Govardhan Dangi reacts on BJP MP Pragya S Thakur referring to Nathuram Godse as 'deshbhakt' in Lok Sabha, says "...We condemn this. We will not just burn her effigy, if she ever sets her foot here, we will burn her too." (28.11) pic.twitter.com/7pCVbDaquB

    — ANI (@ANI) November 29, 2019 " class="align-text-top noRightClick twitterSection" data=" ">

ಈ ಹೇಳಿಕೆಗೆ ಇದೀಗ ಟ್ವೀಟ್​ ಮೂಲಕ ಟಾಂಗ್​ ನೀಡಿರುವ ಬಿಜೆಪಿ ಸಂಸದೆ, ನಾನು ರಾಜಗಢ ಜಿಲ್ಲೆಯ ಬ್ಯಾವರ್​ಗೆ ಡಿಸೆಂಬರ್​​ 8ರಂದು ಸಂಜೆ ಬರುತ್ತಿದ್ದೇನೆ. ಧೈರ್ಯವಿದ್ರೆ ನನ್ನನ್ನು ದಹನ ಮಾಡಿ ಎಂದು ಹೇಳಿದ್ದಾರೆ. ಜತೆಗೆ ಕಾಂಗ್ರೆಸ್​ನವರು​​ ಬೆಂಕಿ ಹಚ್ಚುವಲ್ಲಿ ನಿಸ್ಸೀಮರು. ಅವರಿಗೆ ಧೈರ್ಯವಿದ್ದರೆ ಈ ಕೆಲಸ ಮಾಡಲಿ ಎಂದಿದ್ದಾರೆ.

Intro:Body:

ಕಾಂಗ್ರೆಸ್​ ಶಾಸಕನಿಗೆ ಪ್ರಜ್ಞಾ ಸಿಂಗ್​ ತಿರುಗೇಟು... ಧೈರ್ಯವಿದ್ದರೆ ಜೀವಂತ ಸುಡಿ ಎಂದ ಸಂಸದೆ! 

ಭೋಪಾಲ್​​: ಕಳೆದ ಎರಡು ದಿನಗಳ ಹಿಂದೆ ಅಧಿವೇಶನದಲ್ಲಿ ನಾಥೂರಾಮ್​ ಗೋಡ್ಸೆ ದೇಶಭಕ್ತ ಎಂದು ಹೇಳಿಕೆ ನೀಡಿದ್ದ ಭೋಪಾಲ್​ನ ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್​ ಸಿಂಗ್​ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇದಾದ ಬಳಿಕ ಅವರು ಖುದ್ದಾಗಿ ಸದನದಲ್ಲಿ ಕ್ಷಮೆಯಾಚನೆ ಸಹ ಮಾಡಿದ್ದರು. 

ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಶಾಸಕ ಗೋವರ್ಧನ್​ ದಾಂಗಿ ಮಾತನಾಡಿ, ಒಂದು ವೇಳೆ ಪ್ರಜ್ಞಾ ಮಧ್ಯಪ್ರದೇಶದ ಬ್ಯಾವರ್​ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಟ್ಟರೆ ಜೀವಂತವಾಗಿ ದಹನ ಮಾಡುತ್ತೇವೆ ಎಂದು ಹೇಳಿದ್ದರು. 

ಈ ಹೇಳಿಕೆಗೆ ಇದೀಗ ಟ್ವೀಟ್​ ಮೂಲಕ ಟಾಂಗ್​ ನೀಡಿರುವ ಬಿಜೆಪಿ ಸಂಸದೆ ನಾನು ರಾಜಗಢ ಜಿಲ್ಲೆಯ ಬ್ಯಾವರ್​ಗೆ ಡಿಸೆಂಬರ್​​ 8ರಂದು ಸಂಜೆ ಬರುತ್ತಿದ್ದು, ನನ್ನನ್ನು ದಹನ ಮಾಡಿ ಎಂದು ಹೇಳಿದ್ದಾರೆ. ಜತೆಗೆ ಕಾಂಗ್ರೆಸ್​​ ಬೆಂಕಿ ಹಚ್ಚುವಲ್ಲಿ ನಿಸ್ಸಿಮ. ಅವರಿಗೆ ಧೈರ್ಯವಿದ್ದರೆ ಈ ಕೆಲಸ ಮಾಡಲಿ ಎಂದಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.