ETV Bharat / bharat

ಕೋವಿಡ್​, ಜಿಡಿಪಿ ಮತ್ತು ಚೀನಾ ವಿಚಾರದಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ.. ರಾಹುಲ್ ಗಾಂಧಿ ಟ್ವೀಟ್​

ಚೀನಾ-ಭಾರತ ವಿವಾದಕ್ಕೆ ಸಂಬಂಧಿಸಿದಂತೆ ಸಣ್ಣ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ರಾಹುಲ್ ಗಾಂಧಿ, 2014ರಿಂದ ಪ್ರಧಾನಿ ನರೇಂದ್ರ ಮೋದಿಯವರ 'ನಿರಂತರ ಪ್ರಮಾದಗಳು ಮತ್ತು ವಿವೇಚನೆಗಳು' ದೇಶವನ್ನು ಮೂಲಭೂತವಾಗಿ ದುರ್ಬಲಗೊಳಿಸಿವೆ..

Rahul Gandhi
ರಾಹುಲ್ ಗಾಂಧಿ
author img

By

Published : Jul 19, 2020, 2:52 PM IST

ನವದೆಹಲಿ : ಕೊರೊನಾ ವೈರಸ್​ ಸಾವುಗಳು, ಜಿಡಿಪಿ ಮತ್ತು ಚೀನಾದೊಂದಿಗಿನ ಇತ್ತೀಚಿನ ನಿಲುವುಗಳ ವಿಚಾರದಲ್ಲಿ ದತ್ತಾಂಶಗಳನ್ನು ಮರೆಮಾಚಿ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಕಾಂಗ್ರೆಸ್​ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, "1. ಕೋವಿಡ್ -19 ಪರೀಕ್ಷೆಗಳನ್ನು ನಿರ್ಬಂಧಿಸುವ ಮೂಲಕ ಮತ್ತು ಸಾವುಗಳನ್ನು ತಪ್ಪಾಗಿ ವರದಿ ಮಾಡುವ ಮೂಲಕ. 2. ಹೊಸ ಲೆಕ್ಕಾಚಾರ ವಿಧಾನ ಬಳಸಿಕೊಂಡು ಜಿಡಿಪಿ. 3. ಮಾಧ್ಯಮಗಳನ್ನು ಹೆದರಿಸುವ ಮೂಲಕ ಚೀನಾದ ಕುರಿತ ನಿಲುವುಗಳನ್ನು ಮರೆಮಾಚಿ ಬಿಜೆಪಿ ಸುಳ್ಳು ಹೇಳುತ್ತಿದೆ. ಈ ಭ್ರಮೆ ಶೀಘ್ರದಲ್ಲಿ ಕೊನೆಗೊಳ್ಳುತ್ತದೆ ಮತ್ತು ಇದಕ್ಕೆ ಭಾರತ ಬೆಲೆ ತೆರಬೇಕಾಗುತ್ತದೆ" ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಟ್ವೀಟ್ ಜೊತೆಗೆ ಅಂತಾರಾಷ್ಟ್ರೀಯ ಪ್ರಕಟಣೆಯ ಲೇಖನವೊಂದನ್ನೂ ಲಗತ್ತಿಸಿದ್ದಾರೆ.

  • BJP has institutionalised lies.

    1. Covid19 by restricting testing and misreporting deaths.
    2. GDP by using a new calculation method.
    3. Chinese aggression by frightening the media.

    The illusion will break soon and India will pay the price.https://t.co/YR9b1kD1wB

    — Rahul Gandhi (@RahulGandhi) July 19, 2020 " class="align-text-top noRightClick twitterSection" data=" ">

ಚೀನಾ-ಭಾರತ ವಿವಾದಕ್ಕೆ ಸಂಬಂಧಿಸಿದಂತೆ ಸಣ್ಣ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ರಾಹುಲ್ ಗಾಂಧಿ, 2014ರಿಂದ ಪ್ರಧಾನಿ ನರೇಂದ್ರ ಮೋದಿಯವರ 'ನಿರಂತರ ಪ್ರಮಾದಗಳು ಮತ್ತು ವಿವೇಚನೆಗಳು' ದೇಶವನ್ನು ಮೂಲಭೂತವಾಗಿ ದುರ್ಬಲಗೊಳಿಸಿವೆ ಎಂದು ಹೇಳಿದ್ದಾರೆ.

  • Since 2014, the PM's constant blunders and indiscretions have fundamentally weakened India and left us vulnerable.

    Empty words don't suffice in the world of geopolitics. pic.twitter.com/XM6PXcRuFh

    — Rahul Gandhi (@RahulGandhi) July 17, 2020 " class="align-text-top noRightClick twitterSection" data=" ">

ಕಳೆದ ಕೆಲ ವಾರಗಳಿಂದ ಕೋವಿಡ್​, ಲಡಾಖ್, ವಲಸೆ ಕಾರ್ಮಿಕರು, ದೇಶದ ಆರ್ಥಿಕತೆ ಮತ್ತು ಇತರ ಪ್ರಮುಖ ವಿಚಾರಗಳ ಕುರಿತು ಕೇಂದ್ರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.