ETV Bharat / bharat

ಗಾಂಧಿ ಭಸ್ಮ ಕಳಸ ಕಳ್ಳತನ: ಬಾಪುವಿನ 150ನೇ ಜನ್ಮ ದಿನಾಚರಣೆಯಂದೇ ಕೃತ್ಯ!

ರಾಷ್ಟ್ರಪತಿ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನದಂದೇ ಮಧ್ಯಪ್ರದೇಶದ ರಿವಾದಲ್ಲಿ ಅವರ ಭಸ್ಮ ಕಳಸ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಗಾಂಧಿ ಭಸ್ಮ ಕಳಸ ಕಳ್ಳತನ
author img

By

Published : Oct 3, 2019, 10:51 PM IST

ರಿವಾ(ಮಧ್ಯಪ್ರದೇಶ): ದೇಶಾದ್ಯಂತ ನಿನ್ನೆ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗಿದ್ದು, ಮಧ್ಯಪ್ರದೇಶದಲ್ಲಿ ಗಾಂಧಿ ಭಸ್ಮ ಕಳಸ ಕಳ್ಳತನವಾಗಿದೆ.

ಗಾಂಧಿ ಭಸ್ಮ ಕಳಸ ಕಳ್ಳತನ

1970ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಭಸ್ಮಕಳಸವನ್ನು ಮಧ್ಯಪ್ರದೇಶದ ರೇವಾಕ್ಕೆ ತಂದು, ಐತಿಹಾಸಿಕ ಲಕ್ಷ್ಮಣಬಾಗ್​​ನಲ್ಲಿ ದರ್ಶನಕ್ಕಾಗಿ ಇಡಲಾಗಿತ್ತು. ನಿನ್ನೆ ಕಳ್ಳರು ಕೃತ್ಯ ತಮ್ಮ ಕೈಚಳಕ ತೋರಿದ್ದು, ಭಸ್ಮ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ವಾಗ್ದಾಳಿ ನಡೆಸಿದ್ದು, ಗೋಡ್ಸೆ ಬೆಂಬಲಿಗರಿಂದ ಈ ಕೆಲಸವಾಗಿದೆ ಎಂದು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಂಕಿತರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಲಕ್ಷ್ಮಣಬಾಗ್​ಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಹಿಂದಿನಿಂದಲೂ ಇಲ್ಲಿನ ಬಾಪು ಕಟೌಟ್​ ಮೇಲೆ ಅವಾಚ್ಯ ಶಬ್ದಗಳಿಂದ ಅಸಹ್ಯವಾಗಿ ಬರೆಯಲಾಗುತ್ತಿದೆ ಎಂಬ ಆರೋಪವಿದೆ. ಇದರ ಮಧ್ಯೆ ಈ ಘಟನೆ ನಡೆದಿದೆ.

Intro:Body:

ಗಾಂಧಿ ಚಿತಾಭಸ್ಮ ಕಳ್ಳತನ: ಬಾಪುವಿನ 150ನೇ ಜನ್ಮ ದಿನಾಚರಣೆಯಂದೇ ಕೃತ್ಯ! 

ರಿವಾ(ಮಧ್ಯಪ್ರದೇಶ): ದೇಶಾದ್ಯಂತ ನಿನ್ನೆ ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ ಸಡಗರ-ಸಂಭ್ರಮದಿಂದ ಆಚರಣೆ ಮಾಡಲಾಗಿದ್ದು, ಇದರ ಮಧ್ಯೆ ಮಧ್ಯಪ್ರದೇಶದಲ್ಲಿ ಕಳ್ಳರು ಕೈಚಳಕ ತೋರಿದ್ದು, ಗಾಂಧಿ ಭಸ್ಮ ಕಳಸ ಕಳ್ಳತನ ಮಾಡಿದ್ದಾರೆ. 

1970ರಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಚಿತಾಭಸ್ಮ ಮಧ್ಯಪ್ರದೇಶದ ರೇವಾಕ್ಕೆ ತಂದು, ಐತಿಹಾಸಿಕ ಲಕ್ಷ್ಮಣಬಾಗ್​​ನಲ್ಲಿ ದರ್ಶನಕ್ಕಾಗಿ ಇರಿಸಲಾಗಿತ್ತು. ನಿನ್ನೆ ಕಳ್ಳರು ಕೃತ್ಯ ತಮ್ಮ ಕೈಚಳಕ ತೋರಿದ್ದು, ಭಸ್ಮ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ವಾಗ್ದಾಳಿ ನಡೆಸಿದ್ದು, ಗೋಡ್ಸೆ ಬೆಂಬಲಿಗರಿಂದ ಈ ಕೆಲಸವಾಗಿದೆ ಎಂದು ಆರೋಪ ಮಾಡಿದೆ. 

ಘಟನೆಗೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪರಿಚಿತ ವ್ಯಕ್ತಿಗಳ ಮೇಲೆ ದೂರು ದಾಖಲು ಮಾಡಿಕೊಂಡು ತನಿಖೆ ನಡೆಸಿದ್ದೇವೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ಲಕ್ಷ್ಮಣಬಾಗ್​ಗೆ ಪ್ರತಿದಿನ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ಹಿಂದಿನಿಂದಲೂ ಇಲ್ಲಿನ ಬಾಪು ಕಟೌಟ್​ ಮೇಲೆ ಅವಾಚ್ಯ ಶಬ್ದಗಳಿಂದ ಅಸಹ್ಯವಾಗಿ ಬರೆಯಲಾಗುತ್ತಿದೆ ಎಂಬ ಆರೋಪವಿದೆ. ಇದರ ಮಧ್ಯೆ ಈ ಘಟನೆ ನಡೆದಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.