ETV Bharat / bharat

ಗುರುವಾರ ಭವಿಷ್ಯ: ಮೇಷ ರಾಶಿಯವರು ಒತ್ತಡದಿಂದ ಪಾರಾಗಲು ಹೀಗೆ ಮಾಡಿ - ಕನ್ಯಾ

ಗುರುವಾರದ ರಾಶಿಫಲ ಇಲ್ಲಿದೆ ನೋಡಿ

astrology
author img

By

Published : Aug 15, 2019, 6:02 AM IST

ಮೇಷ: ನೀವು ನಿಮ್ಮ ಕೆಲಸದಲ್ಲಿ ಮತ್ತು ಸಾಮಾಜಿಕ ಬಾಧ್ಯತೆಗಳಲ್ಲಿ ಅತಿಯಾದ ಒತ್ತಡದಲ್ಲಿದ್ದೀರಿ. ಬಿಡುವು ತೆಗೆದುಕೊಂಡು ನಿಮಗಾಗಿ ಕೊಂಚ ಏನಾದರೂ ಮಾಡುವ ಸಮಯ ಅಗತ್ಯವಿದೆ. ನಿಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕು.

ವೃಷಭ: ನಿಮ್ಮದೇ ಸಾಧನೆಗಳನ್ನು ಯೋಜಿಸುವುದು ಮತ್ತು ಮಿತ್ರರ ಯಶಸ್ಸಿಗೆ ಕೊಡುಗೆ ನೀಡುವುದು ಇಂದಿನ ಕಾರ್ಯಸೂಚಿ. ವ್ಯಾಪಾರ ಅಥವಾ ಕೆಲಸದಲ್ಲಿ ನಿಮ್ಮ ಆಲೋಚನೆಗಳು ಚಲನಶೀಲವಾಗಿರುತ್ತವೆ ಮತ್ತು ಯಾವುದೇ ಯೋಜನೆಗಳು ನಿಮ್ಮ ಭವಿಷ್ಯಕ್ಕೆ ಸದೃಢ ತಳಹದಿ ನಿರ್ಮಿಸುತ್ತವೆ.

ಮಿಥುನ: ನಿಮ್ಮ ಭಾವನೆಗಳನ್ನು ನಿಮ್ಮ ಕುಟುಂಬದೊಂದಿಗೆ ಹಂಚಿಕೊಳ್ಳುವ ಮೂಲಕ ಈ ದಿನವನ್ನು ಚೆನ್ನಾಗಿ ಪ್ರಾರಂಭಿಸುತ್ತೀರಿ. ಅಲ್ಲದೆ ಇದು ನಿಮ್ಮ ಕುಟುಂಬಕ್ಕೆ ಪ್ರಸ್ತುತ ಹಣಕಾಸು ಸ್ಥಿತಿಯನ್ನು ಹೇಳುವ ಸಮಯ. ಇದು ನಿಮ್ಮ ಭಾವನೆಯನ್ನು ಉತ್ತಮಪಡಿಸುತ್ತದೆ. ನಿಮ್ಮ ಶಕ್ತಿಯ ಮಟ್ಟ ಏರುತ್ತದೆ ಮತ್ತು ನೀವು ಹೊಸ ಹುರುಪಿನಿಂದ ಮುನ್ನಡೆಯುತ್ತೀರಿ. ನಿಮ್ಮ ಸಂಗಾತಿ ನಿಮಗೆ ಒಳ್ಳೆಯ ಅದೃಷ್ಟ ತರುತ್ತಾರೆ.

ಕರ್ಕಾಟಕ: ಇಂದು ನೀವು ನಿಮ್ಮ ಅಗತ್ಯಗಳನ್ನು ಪೂರೈಸಲು ಹಣ ಬಳಸುತ್ತೀರಿ. ನಿಮ್ಮ ಪ್ರಕಾರ ಏನೇ ಬದಲಾಗಬೇಕೆಂದರೂ ನೀವು ಅದಕ್ಕೆ ಹಣ ಎಸೆದು ಬದಲಾಯಿಸುತ್ತೀರಿ. ನಿಮ್ಮ ಪ್ರೀತಿಪಾತ್ರರು ನಿಮ್ಮ ಹಣಕಾಸಿನ ಲಾಭಗಳನ್ನು ಸಂಭ್ರಮಿಸುತ್ತಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಮತ್ತಷ್ಟು ಖರ್ಚು ಮಾಡುತ್ತೀರಿ. ಹಣ ಒಳ ಹರಿಯುವ ಮೊತ್ತಕ್ಕೆ ಯಾವುದೇ ಮಿತಿ ಇದ್ದರೆ ನಿಮ್ಮ ಹಣ ಬೊಕ್ಕಸ ಬಿಡುವುದಕ್ಕೆ ಮಿತಿಯೇ ಇಲ್ಲ.

ಸಿಂಹ: ನೀವು ಒತ್ತಡದ ಕಾರ್ಯಗಳಿಂದ ದೂರ ಉಳಿಯುವಲ್ಲಿ ಕೊಂಚ ಆತಂಕ ಅನುಭವಿಸುತ್ತೀರಿ. ನೀವು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಪ್ರಮುಖ ಸಭೆಗಳು ಯಶಸ್ವಿಯಾಗಿ ಮುಗಿಯುತ್ತವೆ. ಆದರೆ, ಅವು ನಿಮ್ಮನ್ನು ದಿನದ ಅಂತ್ಯಕ್ಕೆ ನಿರುತ್ಸಾಹಗೊಳಿಸುತ್ತವೆ. ನಿರಾಳಗೊಳ್ಳಲು ದಾರಿಗಳನ್ನು ಹುಡುಕಿರಿ.

ಕನ್ಯಾ: ಆರೋಗ್ಯದ ವಿಷಯಕ್ಕೆ ಬಂದರೆ ಕಾಲಹರಣ ಬೇಡ. ನೀವು ಹಳೆಯ ಗಾಯಗಳನ್ನು ವಾಸಿ ಮಾಡಿಕೊಳ್ಳಲು ಉತ್ಸಾಹದಲ್ಲಿದ್ದೀರಿ. ಆದರೆ, ಶಾಂತಿ ಮತ್ತು ಸಮಾಧಾನ ಇಂದಿನ ಪ್ರಭಾವಿ ಅಂಶಗಳು. ನೀವು ಹೊರಗಡೆ ಹೋಗಿ ಮತ್ತು ಆನಂದಿಸಿ.

ತುಲಾ: ಈ ದಿನ ಬಹಳ ಹಂಬಲದಿಂದ ಕೂಡಿದೆ. ನೀವು ಉತ್ತಮ ಭವಿಷ್ಯಕ್ಕಾಗಿ ಹಂಬಲಿಸುತ್ತೀರಿ. ನೀವು ವಿಶ್ವದ ಕುರಿತು ನಿಮ್ಮ ಹೊರನೋಟ ಬದಲಾಯಿಸುತ್ತೀರಿ. ಅದಕ್ಕೆ ನಿಮ್ಮ ಪ್ರೀತಿಪಾತ್ರರು ಮತ್ತು ಅವರ ಹಾರೈಕೆಯ ಪ್ರವೃತ್ತಿ ಕಾರಣ. ಹಾಗೆ ಮಾಡುವುದರಿಂದ ನಿಮ್ಮ ಜೀವನವನ್ನು ಉತ್ತಮಪಡಿಸಲು ನೆರವಾಗುತ್ತದೆ.

ವೃಶ್ಚಿಕ: ಋಣಾತ್ಮಕ ಆಲೋಚನೆಗಳಿಂದ ನಿಮ್ಮ ಮನಸ್ಸನ್ನು ಮುಕ್ತವಾಗಿಸಿ. ನಿಮ್ಮ ತಂಡದಲ್ಲಿ ಕೆಲಸ ಮಾಡಲು ನಿಮಗೆ ಅತ್ಯಂತ ಉತ್ಸಾಹ ಬೇಕು ಮತ್ತು ನಿಮ್ಮ ತಂಡದವರಿಗೆ ಸಮಾನ ಜವಾಬ್ದಾರಿಗಳನ್ನು ನೀಡಿರಿ. ಸಾಮರ್ಥ್ಯ ಕಂಡುಕೊಂಡು ಅದಕ್ಕೆ ತಕ್ಕಂತೆ ಜವಾಬ್ದಾರಿ ನೀಡಿ. ಅವರ ಕೆಲಸದಲ್ಲಿ ನಂಬಿಕೆ ಇರಿಸಿ ಮತ್ತು ಉಳಿದಿದ್ದು ಸುಸೂತ್ರವಾಗುತ್ತದೆ.

ಧನು: ಅಂಧಕಾರ ಮತ್ತು ನಿರ್ವಿಣ್ಣ ನಿಮ್ಮಲ್ಲಿ ಇಂದಿನ ಭಾವನೆಗಳು. ಆದರೆ ಚಿಂತೆಗಳ ಮೋಡ ದಿನದ ನಂತರದಲ್ಲಿ ಒಡೆಯಲಿದೆ. ವಿದೇಶದಿಂದ ಶುಭಸುದ್ದಿ ಅಥವಾ ಮಿತ್ರರಿಂದ ಫೋನ್ ಕರೆ ನಿಮ್ಮ ಉತ್ಸಾಹ ಹೆಚ್ಚಿಸಲಿದೆ.

ಮಕರ: ಬಾಂಧವ್ಯದ ಬಗ್ಗೆ ಕೆಲ ವಾಸ್ತವಾಂಶಗಳು ನಿಮ್ಮ ಗಮನ ಸೆಳೆಯುತ್ತವೆ. ನೀವು ಅದು ಜಿಜ್ಞಾಸೆಯದ್ದು ಎಂದು ಕಾಣುತ್ತೀರಿ ಮತ್ತು ಈ ರಹಸ್ಯ ಭೇದಿಸಲು ಸಾಕಷ್ಟು ಸಮಯ ಕಳೆಯುತ್ತೀರಿ. ಅಲ್ಲದೆ ಪರಿಣಾಮಕಾರಿ ಸಂವಹನ ಶಕ್ತಿ ತಪ್ಪು ವ್ಯಾಖ್ಯಾನದಿಂದ ಉಂಟಾಗುವ ಸಂಘರ್ಷಗಳನ್ನು ಕರಗಿಸಲು ನೆರವಾಗುತ್ತವೆ. ಚಿಂತೆ ಮಾಡಲು ಕಾರಣವೇ ಇಲ್ಲ, ಆದರೆ ನಿಮ್ಮ ವಿರೋಧಿಗಳ ಜೊತೆಯಲ್ಲಿ ಚಟುವಟಿಕೆಗಳನ್ನು ನಡೆಸುವುದು ಸ್ಪರ್ಧೆಯಲ್ಲಿ ನಿಮ್ಮನ್ನು ಮುಂದೆ ಇರಲು ನೆರವಾಗುತ್ತದೆ.

ಕುಂಭ: ಅನಿರೀಕ್ಷಿತವಾದುದನ್ನು ಇಂದು ನಿರೀಕ್ಷಿಸಿ! ಯಶಸ್ಸು, ಹಣ, ಪ್ರೀತಿ ಯಾವುದರ ಕುರಿತು ನೀವು ದಿಢೀರ್ ಎಂದು ಭರವಸೆ ಕಳೆದುಕೊಳ್ಳುತ್ತೀರೋ ಅದು ನಿಮ್ಮ ದಾರಿಯಲ್ಲಿ ಬರುತ್ತದೆ. ಸಂಜೆಯಲ್ಲಿ, ಓದು, ಸಂಶೋಧನೆ, ಚರ್ಚೆ ಅಥವಾ ಅಂತಹ ಚಟುವಟಿಕೆಯ್ನು ನಡೆಸುತ್ತೀರಿ.

ಮೀನ: ಈ ದಿನ ನೀವು ಮನೆಯಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುತ್ತೀರಿ. ಮನೆ ನವೀಕರಣ ಯೋಜನೆಗಳಲ್ಲಿ ತೊಡಗಿಕೊಳ್ಳುವುದನ್ನು ನಿರೀಕ್ಷಿಸಿ, ಅಲ್ಲಿ ವೆಚ್ಚಗಳು ಏರುತ್ತವೆ. ಕಠಿಣ ದಿನದ ಕೆಲಸದ ನಂತರ ಪ್ರಶಂಸೆ ಮತ್ತು ಕೃತಜ್ಞತೆ ನಿಮ್ಮ ದಾರಿಯಲ್ಲಿ ಬರುತ್ತವೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.