ETV Bharat / bharat

ಭಾನುವಾರದ ಭವಿಷ್ಯ : ಈ ರಾಶಿಯವರಿಗೆ ಇಂದು ಅದೃಷ್ಟದ ದಿನ

ಮೇಷ: ನಿಮ್ಮ ಕುಟುಂಬದ ಗಮನ ಕಡಿಮೆ ಮಾಡಿ,ಕೆಲಸದಲ್ಲಿ ಮುಳುಗುತ್ತೀರಿ. ಹೊರಗಡೆ ತಿನ್ನಲು,ಚಲನಚಿತ್ರ ವೀಕ್ಷಣೆ ಮಾಡಲು ಅಥವಾ ಅತ್ಯುತ್ತಮ ತಾಣಗಳಿಗೆ ಶಾಪಿಂಗ್ ಹೊರಡಲು ಸಜ್ಜಾಗುತ್ತೀರಿ.

ರಾಶಿ
author img

By

Published : Jun 30, 2019, 6:16 AM IST

ವೃಷಭ: ಇದು ಸೌಂದರ್ಯವರ್ಧನೆಯ ದಿನವಾಗಿದೆ. ನಿಮ್ಮ ನೋಟ ಹಾಗೂ ಅಂದ ಹೆಚ್ಚಿಸಿಕೊಳ್ಳುವ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತೀರಿ. ಹೊಸ,ಸ್ಟೈಲಿಷ್ ಹೇರ್​ ಸ್ಟೈಲ್​, ಫೇಸ್ ಪ್ಯಾಕ್​​ಗಳು ಮತ್ತು ಮಸಾಜ್​​, ಟ್ರೆಂಡಿ ಧಿರಿಸುಗಳು ಮತ್ತು ಅಕ್ಸೆಸರಿಗಳು ನಿಮಗಾಗಿ ಕಾದಿವೆ. ಇತರರು ನಿಮ್ಮನ್ನು ಗಮನಿಸುವಂತೆ ಮಾಡಲು ನಿಮಗರಿವಿಲ್ಲದೆ ಎಲ್ಲವನ್ನೂ ಮಾಡುತ್ತೀರಿ.

ಮಿಥುನ: ಇಂದು ನೀವು ಏಕಾಂಗಿ ಮತ್ತು ಯಾರಿಗೂ ಬೇಕಿಲ್ಲದವರು ಎಂಬ ಭಾವನೆ ಹೊಂದುತ್ತೀರಿ. ನೀವು ನಿಮ್ಮ ತೊಂದರೆಗೊಳಗಾದ ಮನಸ್ಥಿತಿಯನ್ನು ಶಾಂತಪಡಿಸಲು ಯಾರೋ ಒಬ್ಬರು ಬೇಕೆಂದು ಭಾವಿಸುತ್ತೀರಿ. ಧ್ಯಾನ ಮತ್ತು ಯೋಗ ನಿಮಗೆ ಶಾಂತವಾಗಿರಲು ನೆರವಾಗುತ್ತದೆ. ವಿಶೇಷ ವ್ಯಕ್ತಿಯಿಂದ ಪ್ರೀತಿಯನ್ನು ಪಡೆಯಲು ಇದು ಒಳ್ಳೆಯ ದಿನವಾಗಿದೆ.

ಕರ್ಕಾಟಕ: ನೀವು ಹೊಸ ಪ್ರಯತ್ನದಲ್ಲಿ ಯಶಸ್ವಿಯಾಗುತ್ತೀರಿ ಮತ್ತು ತೇಜಸ್ಸು ಹಾಗೂ ಶಕ್ತಿಯಿಂದ ನಳನಳಿಸುತ್ತೀರಿ. ಮಿತ್ರರು ಹಾಗೂ ಬಂಧುಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರೊಂದಿಗೆ ಕಾಲ ಕಳೆಯಲು ಇಂದು ಅತ್ಯುತ್ತಮ ಸಮಯವಾಗಿದೆ.

ಸಿಂಹ: ಒಂದು ಸವಾಲಿನ ದಿನ ನಿಮಗಾಗಿ ಕಾದಿದೆ. ನೀವು ಕೆಲ ಆತಂಕಗಳು ಮತ್ತು ಸಮಸ್ಯೆಗಳನ್ನು ಎದುರಿಸುತ್ತೀರಿ.ಆದರೆ, ನಿಮ್ಮ ಎಲ್ಲ ಕೆಲಸಗಳನ್ನೂ ನೀವು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂದರ್ಥವಲ್ಲ. ಆದರೆ,ನಿಮ್ಮ ಕೆಲಸದ ದೃಷ್ಟಿಯಿಂದ ನಿರೀಕ್ಷೆಗಳು ಹೆಚ್ಚಾಗುತ್ತವೆ. ನೀವು ನಿಮ್ಮ ಮನೆ ಹಾಗೂ ಉದ್ಯೋಗದ ಸ್ಥಳದ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಅಗತ್ಯ.

ಕನ್ಯಾ: ಇಂದು ನೀವು ತೊಡಗಿಕೊಳ್ಳುವ ಯಾವುದೇ ಕೆಲಸದಲ್ಲೂ ಗಮನಾರ್ಹವಾದ ಸಾಧನೆ ಮಾಡುತ್ತೀರಿ. ವಿದೇಶದಲ್ಲಿ ವ್ಯಾಪಾರೋದ್ಯಮ ಪ್ರಾರಂಭಿಸುವ ನಿಮ್ಮ ಬಯಕೆ ಫಲ ನೀಡುತ್ತದೆ. ನಿಮ್ಮ ಸ್ವಂತ ಇಮೇಜ್​ನ್ನು ಗಮನಾರ್ಹವಾಗಿ ಉತ್ತಮಪಡಿಸಲು, ನಿಮ್ಮ ವೈಯಕ್ತಿಕ ನೋಟದಲ್ಲಿ ಸುಧಾರಣೆಗಳನ್ನು ಮಾಡುವುದು ಅಗತ್ಯ.

ತುಲಾ: ಯಾವುದೇ ಹೊಸ ಕೆಲಸ ಪ್ರಾರಂಭಿಸಲು ಇಂದು ಪವಿತ್ರ ದಿನವಾಗಿದೆ. ಕಛೇರಿಯಲ್ಲಿ ನೀವು ಹೊಸ ಸ್ಥಾನಗಳನ್ನು ಪಡೆಯುತ್ತೀರಿ, ಮತ್ತು ಅದರಲ್ಲಿ ಉನ್ನತ ಸಾಧನೆ ಮಾಡುತ್ತೀರಿ.ನೀವು ಕೈಗೊಂಡ ಯಾವುದೇ ಕೆಲಸದಲ್ಲಿಯೂ ಯಶಸ್ಸು ಪಡೆಯುತ್ತೀರಿ. ಇಂದು ನಿಮಗೆ ಅದೃಷ್ಟದ ದಿನವಾಗಿದೆ.

ವೃಶ್ಚಿಕ: ನಿಮ್ಮ ಹೊಸ ವ್ಯಾಪಾರೋದ್ಯಮ ನಿಮ್ಮನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡುವ ಸಾಧ್ಯತೆ ಇದೆ. ನೀವು ಕೆಲಸದಲ್ಲಿ ನಿರೀಕ್ಷೆಗಳನ್ನು ತಲುಪಲು ನಿಮ್ಮ ವೈಯಕ್ತಿಕ ಜೀವನ ನಿರ್ಲಕ್ಷಿಸುತ್ತೀರಿ. ಯೋಜಿಸಿದಂತೆ ವಿಷಯಗಳು ನಡೆಯದೇ ಇರುವುದರಿಂದ ನಿರಾಶೆಯ ಭಾವನೆ ಮೂಡುತ್ತದೆ,ಮತ್ತು ನಿಮ್ಮ ಪ್ರಯತ್ನಗಳು ವ್ಯರ್ಥವಾಗುವ ಸಾಧ್ಯತೆ ಇದೆ.

ಧನು: ನಿಮ್ಮ ಸುತ್ತಲೂ ಇರುವ ಪರೋಪಕಾರಿಗಳು ಮೌಲ್ಯಯುತ ಸಲಹೆ ನೀಡಬಹುದು. ಅದನ್ನು ಸೂಚನೆಯನ್ನಾಗಿ ತೆಗೆದುಕೊಳ್ಳಿ, ಮತ್ತು ಅದನ್ನು ನಿಮ್ಮ ಸುಧಾರಣೆಗೆ ಬಳಸಿಕೊಳ್ಳಿ. ಸಲಹೆ ಅನುಸರಿಸಿದ ನಂತರ ನಿಮ್ಮ ತೀರ್ಮಾನ ಕೈಗೊಳ್ಳಿರಿ, ಮತ್ತು ಇದು ಅನುಮಾನವಿಲ್ಲದೆ ಅನುಕೂಲಗಳನ್ನು ತಂದುಕೊಡುತ್ತದೆ.

ಮಕರ : ನೀವು ನಿಮ್ಮ ಜ್ಞಾನವನ್ನು ವಿದೇಶಗಳಲ್ಲಿ ಆವಿಷ್ಕರಿಸುವ ಮೂಲಕ ವಿಸ್ತರಿಸಲು ಬಯಸಿದ್ದೀರಿ. ಆದರೆ, ಅದೃಷ್ಟ ನಿಮಗೆ ಇನ್ನೂ ಪೂರಕವಾಗಿಲ್ಲ. ನಿಮಗೆ ಉನ್ನತ ಶಿಕ್ಷಣಗಳಿಗೆ ಮತ್ತೆ ಪ್ರಯತ್ನ ನಡೆಸಲು ಅತ್ಯಂತ ಅನುಕೂಲಕರ ದಿನವಾಗಿದೆ. ಷೇರು ಮಾರುಕಟ್ಟೆಯೊಂದಿಗೆ ಅಥವಾ ಊಹಾತ್ಮಕ ಶಕ್ತಿಯಿದ್ದರೆ ನೀವು ಲಾಭಗಳನ್ನು ಪಡೆಯುವ ಸಾಧ್ಯತೆ ಇದೆ. ನಿಮಗೆ ಹಲವು ಅವಕಾಶಗಳು ಕಾಣುತ್ತವೆ, ಆದರೆ ನೀವು ಅವುಗಳನ್ನು ಪೂರ್ಣವಾಗಿ ಗುರುತಿಸಿ ಬಳಸಿಕೊಳ್ಳಬೇಕು.

ಕುಂಭ : ಯಶಸ್ಸಿಗೆ ಯಾವುದೇ ಅಡ್ಡದಾರಿಗಳಿಲ್ಲ. ನಿಮಗೆ ಇದು ಚೆನ್ನಾಗಿ ಗೊತ್ತಿದೆ ಮತ್ತು ನಿಮಗೆ ಬೇಕೆನಿಸಿದ್ದನ್ನು ಪಡೆಯಲು ಶ್ರಮವಹಿಸಿ. ಸಹೋದ್ಯೋಗಿಗಳು,ಮಿತ್ರರು ಮತ್ತು ಕುಟುಂಬ-ಎಲ್ಲರೂ ನಿಮ್ಮ ಪ್ರಯತ್ನಗಳು ಮತ್ತು ಸಾಧನೆಗಳನ್ನು ಗುರುತಿಸಿ ಮೆಚ್ಚಿಕೊಳ್ಳುತ್ತಾರೆ. ನೀವು ಅದರ ಕುರಿತು ಆಸಕ್ತಿ ಹೊಂದಿಲ್ಲದಿದ್ದರೂ, ನೀವು ನಿಮ್ಮ ಜೀವನದಲ್ಲಿ ಬಯಸಿದ ಬದಲಾವಣೆ ತರಲು ಕೆಲ ರಿಸ್ಕ್ ಗಳನ್ನು ತೆಗೆದುಕೊಳ್ಳಲೇಬೇಕು.

ಮೀನ : ನಿಮ್ಮ ದಿನ ಇಂದು ವಿಭಿನ್ನ ಲಿಂಗದವರೊಂದಿಗೆ ಸಂವಹನ ನಡೆಸುವುದರೊಂದಿಗೆ ಪ್ರಾರಂಭವಾಗುತ್ತದೆ. ಭಿನ್ನಲಿಂಗಿಗಳೊಂದಿಗೆ ಮಿತ್ರತ್ವ ಪಡೆದುಕೊಳ್ಳಲು ಕೂಡಾ ಇದು ಒಳ್ಳೆಯ ದಿನವಾಗಿದೆ. ಪ್ರೀತಿಯಲ್ಲಿರುವವರಿಗೆ, ಇಂದು ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಉತ್ತಮ ದಿನ. ಪ್ರೀತಿಯ ನಿರೀಕ್ಷೆಯಲ್ಲಿರುವವರು, ನೀವು ಬಹಳ ಕಾಲದಿಂದ ಗುಪ್ತವಾಗಿ ಇಷ್ಟಪಡುತ್ತಿದ್ದ ವಿಶೇಷ ವ್ಯಕ್ತಿಗೆ ಪ್ರಶ್ನೆಗಳನ್ನು ಕೇಳಲು ಇದು ಸೂಕ್ತ ಕಾಲ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.