ETV Bharat / bharat

ಶುಕ್ರವಾರದ ನಿಮ್ಮ ರಾಶಿ ಫಲ ಹೀಗಿದೆ - ಮಿಥುನ

ಮೇಷ:ಇಂದು ನೀವು ಭಾವನಾತ್ಮಕ ಮತ್ತು ಹತಾಶೆ ಹೊಂದುತ್ತೀರಿ.ನಿಮ್ಮ ಬಾಂಧವ್ಯಗಳನ್ನು ಸದೃಢಗೊಳಿಸಲು ನೀವು ವಿಶೇಷ ಪ್ರಯತ್ನ ಮಾಡುತ್ತೀರಿ.ಬದ್ಧತೆಗಳನ್ನು ಭವಿಷ್ಯಕ್ಕೆ ಭದ್ರತೆಯಾಗಿ ಕಾಣುತ್ತೀರಿ. ಇದರ ಫಲಿತಾಂಶದಿಂದ ನೀವು ಸದೃಢ, ದೀರ್ಘಾವಧಿ ಬಂಧಗಳನ್ನು ಬೆಳೆಸಿಕೊಳ್ಳುತ್ತೀರಿ.

ರಾಶಿ ಫಲ
author img

By

Published : Jun 7, 2019, 4:16 AM IST

ವೃಷಭ: ಹಿನ್ನಡೆಗಳು ಮತ್ತು ಸವಾಲುಗಳಿಗೆ ಸಜ್ಜಾಗಿರಿ.ವಿಷಯ ಎಷ್ಟೇ ದೊಡ್ಡದಾಗಿದ್ದರೂ,ನಿಮ್ಮ ಸಾಮರ್ಥ್ಯ,ನಿಮ್ಮ ವ್ಯವಹಾರ ಕುಶಲತೆ ನಿಮ್ಮನ್ನು ಮುನ್ನಡೆಸುತ್ತದೆ.ಗಮನ ಕೇಂದ್ರೀಕರಿಸಿ ಹಾಗೂ ಎಚ್ಚರದಿಂದಿರಿ.ಜಾಗರೂಕತೆ ಮತ್ತು ಹುಷಾರಿನಲ್ಲಿರಿ.ಶಾಂತವಾಗಿ ಹಾಗೂ ಸೂಕ್ಷ್ಮವಾಗಿ ವ್ಯವಹರಿಸಿ.ನಿಮಗೆ ಬೇಕಾದುದು ಅಷ್ಟೇ. ಯಾವುದೇ ಸಂಕಟ ಅಥವಾ ದ್ವಂದ್ವ ನಿಮ್ಮನ್ನು ತಡೆಯಲಾರದು.

ಮಿಥುನ: ನೀವು ಸ್ಮರಣೆಗಳಲ್ಲಿ ಮುಳುಗಿ ಹೋಗುತ್ತೀರಿ. ನೀವು ಹಳೆಯ ನೆನಪುಗಳ ಮನಸ್ಥಿತಿಯಲ್ಲಿರುತ್ತೀರಿ. ಬೌದ್ಧಿಕ ಅನ್ವೇಷಣೆಗಳು ನಿಮ್ಮನ್ನು ಆಕರ್ಷಿಸುತ್ತವೆ. ನಿಮ್ಮ ಭೂತವು ಪ್ರಸ್ತುತ ಹಾಗೂ ಭವಿಷ್ಯಕ್ಕೆ ನೆರಳು ಬೀಳುವಂತೆ ಮಾಡಬೇಡಿ.

ಕರ್ಕಾಟಕ: ನಿಮ್ಮ ದಿನವು ಉಲ್ಲಾಸದ ಸ್ಫೂರ್ತಿಗಳಿಂದ ಕೂಡಿರುತ್ತದೆ.ನೀವು ಸಂಪೂರ್ಣ ಜೀವಂತಿಕೆಯ ಭಾವನೆ ಹೊಂದಿದ್ದು,ಅತ್ಯಂತ ಉತ್ಸಾಹದಲ್ಲಿರುವುದರಿಂದ ಅದು ಅರ್ಥವಿಲ್ಲದ ಚಟುವಟಿಕೆಗಳು ಅಥವಾ ಕೆಲಸಗಳಾದರೂ ನೀವು ತಲೆ ಕೆಡಿಸಿಕೊಳ್ಳುವುದಿಲ್ಲ.ಇದು ಗಾರ್ಡನಿಂಗ್, ಬೇಕಿಂಗ್ ಮತ್ತು ಸಿಹಿಯಾದ ಸಂತೋಷಕೂಟವನ್ನೂ ಆಯೋಜಿಸಲು ಪರಿಪೂರ್ಣ ದಿನ. ತಾರೆಗಳು ಕೂಡಾ ನಿಮ್ಮನ್ನು ಹೊರಗಡೆ ನಿಮ್ಮ ಪ್ರಿಯತಮೆಯೊಂದಿಗೆ ಭಾವನಾತ್ಮಕವಾಗಿ,ಆರ್ಥಿಕವಾಗಿ ಅಥವಾ ಸಮಯವನ್ನು ಕಳೆಯುವ ಕಾಲ ಎಂದು ಉತ್ತೇಜಿಸುತ್ತಿವೆ.

ಸಿಂಹ:ಷೇರುಗಳಲ್ಲಿ ಹಣಕಾಸಿನ ಲಾಭಗಳು ಸೂಚಿಸುತ್ತಿವೆ. ನೀವು ಹೂಡಿಕೆದಾರರಾಗಿದ್ದರೆ, ನಿಮ್ಮ ಹೂಡಿಕೆಗಳು ಗಮನಾರ್ಹ ಲಾಭ ತಂದುಕೊಡುತ್ತವೆ. ದೀರ್ಘಕಾಲದಿಂದ ಉಳಿದಿರುವ ಸಾಲಗಳು ಕೂಡಾ ಮರುಪಾವತಿಯಾಗುತ್ತವೆ ಮತ್ತು ಬಾಕಿಗಳು ಇತ್ಯರ್ಥವಾಗುತ್ತವೆ. ಮನರಂಜನೆಗೆ ಖರ್ಚು ಮಾಡುವ ಸಾಧ್ಯತೆ ಇದೆ.

ಕನ್ಯಾ: ಕೌಟುಂಬಿಕ ವ್ಯವಹಾರಗಳು ಇಂದು ಪ್ರಬಲವಾಗಿರುತ್ತವೆ.ಅವು ಪ್ರತಿಯೊಂದನ್ನೂ ಹೊರಗಿರಿಸುವಂತೆ ನಿಮ್ಮ ಆಲೋಚನೆಗಳನ್ನೂ ನಿಯಂತ್ರಿಸುತ್ತವೆ.ವ್ಯಾಪಾರದಲ್ಲಿ ವಿಷಯಗಳು ಸುಧಾರಿಸುತ್ತವೆ.ಸಂಜೆ ನೀವು ನಿರಾಳವಾಗಿ ಕಾಲ ಕಳೆಯುತ್ತೀರಿ.ದೇವಾಲಯಕ್ಕೆ ಪ್ರವಾಸದ ಸಾಧ್ಯತೆ ಇದೆ.

ತುಲಾ: ಇಂದು ನಿಮ್ಮ ಕುಟುಂಬ ಸದಸ್ಯರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವ ದಿನವಾಗಿದೆ.ನೀವು ಸಂತೋಷವಾಗಿರುತ್ತೀರಿ ಮತ್ತು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರಣಯದಲ್ಲಿ ಸಮಯ ಕಳೆಯುತ್ತೀರಿ.ನಿಮ್ಮ ಜೀವನಸಂಗಾತಿಯೊಂದಿಗೆ ನಿಮ್ಮ ಅತ್ಯಂತ ಆಂತರಿಕ ಆಲೋಚನೆಗಳನ್ನು ಪ್ರದರ್ಶಿಸುತ್ತೀರಿ,ಮತ್ತು ನೀವಿಬ್ಬರೂ ಒಟ್ಟಾಗಿ ಮತ್ತು ಪರಸ್ಪರರಿಗಾಗಿ ಇರುತ್ತೀರಿ. ಈ ಒಟ್ಟಿಗೆ ಇರುವ ಸಂತೋಷದ ಕ್ಷಣಗಳನ್ನು ಆನಂದಿಸಿ.

ವೃಶ್ಚಿಕ:ನಿಮಗೆ ಮತ್ತೊಂದು ಸಾಧಾರಣ ದಿನ ಕಾದಿದೆ.ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು ಮತ್ತು ಅದು ನಿಮ್ಮನ್ನು ಅತ್ಯಂತ ಬಿಡುವಿಲ್ಲದ ಹಾಗೂ ಒತ್ತಡದ ದಿನವಾಗಿಸಬಹುದು.ಕೆಲವೊಮ್ಮೆ ನೀವು ಕಿರಿಕಿರಿ ಅನುಭವಿಸುತ್ತೀರಿ.ಆದ್ದರಿಂದ,ಇದರಿಂದ ನಿರಾಳಗೊಳ್ಳಲು ನಿಮ್ಮ ಪ್ರಿಯತಮೆಯನ್ನು ಕಾಫಿಗಾಗಿ ಆಹ್ವಾನಿಸಿ ಮತ್ತು ಗುಣಮಟ್ಟದ ಸಮಯವನ್ನು ಜೊತೆಯಲ್ಲಿ ಕಳೆಯಿರಿ.

ಧನು:ಕಠಿಣ ಸಂದರ್ಭಗಳು ಕೊನೆಗೊಳ್ಳುವುದಿಲ್ಲ, ಆದರೆ,ಕಠಿಣ ವ್ಯಕ್ತಿಗಳು ಅವುಗಳನ್ನು ಕೊನೆಗೊಳಿಸುತ್ತಾರೆ ಎನ್ನುವ ವಾಸ್ತವಾಂಶ ನೆನಪಿನಲ್ಲಿಟ್ಟುಕೊಳ್ಳಿ ಮತ್ತು ಜೀವನದಲ್ಲಿ ಮುನ್ನಡೆಯಿರಿ. ಸಂಕೀರ್ಣವಾದ ಜೀವನವನ್ನು ನಿಮ್ಮ ಆಶಾವಾದದ ವಿಧಾನದಿಂದ ಸರಳಗೊಳಿಸಿಕೊಳ್ಳಿ.ಅಗತ್ಯವಿದ್ದಾಗ ಮಾತನಾಡಿ ಮತ್ತು ಅನಗತ್ಯ ಒತ್ತಡದಿಂದ ಕುಗ್ಗಿ ಹೋಗಬೇಡಿ.

ಮಕರ:ನೀವು ಬಹಳಷ್ಟು ಭಾವನಾತ್ಮಕ ಮೂರ್ಖರು ತಮ್ಮ ಭಾವನೆಗಳು ಜೀವನವನ್ನು ನಿಯಂತ್ರಿಸುವಂತೆ ಮಾಡಿಕೊಳ್ಳುವುದನ್ನು ಕೇಳಿರುತ್ತೀರಿ. ಅವರಲ್ಲಿ ಒಬ್ಬರಾಗಬೇಡಿ,ಮತ್ತು ಅದು ಬಹಳ ಕಷ್ಟದ ಕೆಲಸವಾದರೆ ಅವರಲ್ಲಿ ಒಬ್ಬರಲ್ಲ ಎಂದು ಭಾವಿಸಲು ಪ್ರಯತ್ನಿಸಿ,ಇಲ್ಲದಿದ್ದರೆ ನಿಮ್ಮ ಭಾವನೆಗಳು ನಿಮ್ಮನ್ನು ಖಿನ್ನತೆಗೆ ದೂಡುತ್ತವೆ.ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ, ನಿಮ್ಮ ಭಾವನೆಗಳು ನಿಮ್ಮ ಯಶಸ್ಸಿನ ದಾರಿಯಲ್ಲಿ ಬರುತ್ತವೆ.ಈ ಸಮಸ್ಯೆಗೆ ಪರಿಹಾರವೆಂದರೆ ನಿರುದ್ವಿಗ್ನವಾಗಿರಿ ಮತ್ತು ನೀವು ಅಷ್ಟು ಸುಲಭವಾಗಿ ಬಗ್ಗುವವರಲ್ಲ ಎಂದು ಸಮಯಸಾಧಕರಿಗೆ ತೋರಿಸಿ.

ಕುಂಭ:ನೀವು ನಿಮ್ಮ ವ್ಯಕ್ತಿತ್ವದ ಭಾವನಾತ್ಮಕ ಮತ್ತು ತಾರ್ಕಿಕತೆಯನ್ನು ಸಮತೋಲನ ಸಾಧಿಸಲು ಶಕ್ತರಾಗುತ್ತೀರಿ.ನೀವು ನಿಮ್ಮ ಕೆಲಸದಲ್ಲಿ ಸಂತೋಷ ಕಾಣುತ್ತೀರಿ ಮತ್ತು ನಿಮ್ಮ ವೈಯಕ್ತಿಕ ಜೀವನವನ್ನು ನಿಮ್ಮ ವೃತ್ತಿಪರ ಜೀವನಕ್ಕೆ ಯಶಸ್ವಿಯಾಗಿ ಬೆರೆಸುತ್ತೀರಿ.ಆರ್ಥಿಕವಾಗಿ ಯಾವುದೇ ಪ್ರಮುಖ ಸಮಸ್ಯೆಗಳಿಲ್ಲ.ಆದರೆ,ನಿರ್ಲಕ್ಷಿಸಬಹುದಾದ ವಿಷಯಗಳು ನಿಮ್ಮ ಮನಸ್ಸನ್ನು ತುಂಬಿಕೊಳ್ಳುತ್ತವೆ.

ಮೀನ:ಹಣಕಾಸಿನ ದೃಷ್ಟಿಯಿಂದ ನಿಮ್ಮ ದಿನ ಲಾಭದಾಯಕವಾಗುವ ಅತ್ಯಂತ ಸದೃಢ ಅವಕಾಶವಿದೆ.ವ್ಯಾಪಾರದಲ್ಲಿ ಅಥವಾ ವಿದೇಶದ ಹೂಡಿಕೆಗಳಿಂದ ಹಣ ಹರಿಯುವ ಸಾಧ್ಯತೆ ಇದೆ. ಉತ್ತಮ ಸಾರ್ವಜನಿಕ ಸಂಪರ್ಕಗಳು ಮತ್ತು ಜಾಲ ನಿರ್ಮಾಣ ನಮಗೆ ಅನುಕೂಲವಾಗಿ ಕೆಲಸ ಮಾಡುತ್ತದೆ ಮತ್ತು ದೂರದಿಂದ ಮತ್ತು ಅನಿರೀಕ್ಷಿತ ಮೂಲಗಳಿಂದ ಉತ್ತಮ ವ್ಯವಹಾರಗಳು ಬರುತ್ತವೆ. ಇದರ ಪ್ರಯೋಜನ ಪಡೆದುಕೊಳ್ಳಿ ಮತ್ತು ನಿಮ್ಮ ಸಂಪರ್ಕಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಿ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.