ETV Bharat / bharat

ಮತ್ತೆ ಹುಟ್ಟಿ ಬರುತ್ತಾರೆಂಬ ಹುಚ್ಚು ನಂಬಿಕೆ: ಸ್ವಂತ ಮಕ್ಕಳನ್ನೇ ಕೊಲೆ ಮಾಡಿದ್ದ ದಂಪತಿ ಅರೆಸ್ಟ್​ - ಮದನಪಲ್ಲಿ ಮರ್ಡರ್​ ಕೇಸ್​

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲೆ ಹೊರವಲಯದಲ್ಲಿ ಸ್ವಂತ ಮಕ್ಕಳನ್ನು ಕೊಲೆ ಮಾಡಿದ್ದ ಪ್ರಕರಣ ನಡೆದಿತ್ತು. ಈ ಸಂಬಂಧ ತನಿಖೆ ನಡೆಸಿದ ಮದನಪಲ್ಲಿ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.

ದಂಪತಿಯನ್ನು ಬಂಧಿಸಿದ ಮದನಲ್ಲಿ ಪೊಲೀಸ್​
A Couple was arrested by Madanapalle Rural Police
author img

By

Published : Jan 27, 2021, 11:34 AM IST

ಮದನಪಲ್ಲಿ (ಆಂಧ್ರಪ್ರದೇಶ): ಮೂಢನಂಬಿಕೆಗೆ ಒಳಗಾಗಿ ತಮ್ಮ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದನಪಲ್ಲಿ ಪೊಲೀಸರು ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಓದಿ: ಮೂಢನಂಬಿಕೆಗೆ ಬಲಿಯಾದ ವಿದ್ಯಾವಂತ ಪೋಷಕರು.. ಮತ್ತೆ ಹುಟ್ಟಿ ಬರುತ್ತಾರೆಂದು ಕರುಳಕುಡಿಗಳನ್ನೇ ಕೊಂದರೇ!

ಚಿತ್ತೂರು ಜಿಲ್ಲೆಯ ಮದನಪಲ್ಲಿ ಹೊರವಲಯದಲ್ಲಿ ಕಳೆದ ಕೆಲ ದಿನಗಳ ಹಿಂದೆ ಮೂಢನಂಬಿಕೆ ಒಳಗಾಗಿ ತಂದೆ-ತಾಯಿಯೇ ತಮ್ಮ ಸ್ವಂತ ಮಕ್ಕಳನ್ನು ಹತ್ಯೆ ಮಾಡಿದ್ದ ಪ್ರಕರಣ ನಡೆದಿತ್ತು. ದಂಪತಿ ವಿದ್ಯಾವಂತರಾಗಿದ್ದು ಮಕ್ಕಳಿಗೆ ಪಾಠ, ಶಿಸ್ತು ಕಲಿಸಬೇಕಾದ ಇವರು ಅವಿವೇಕದ ಕೆಲಸ ಮಾಡಿದ್ದರು.

ಓದಿ: ಕುಟುಂಬವೇ ದೈವಭಕ್ತಿಯಲ್ಲಿ ಲೀನ.. ತ್ರಿಶೂಲದಿಂದ ಚುಚ್ಚಿ, ಡಂಬಲ್ಸ್​ನಿಂದ ಕೊಲೆ ಮಾಡಿದ ‘ಮಹಾತಾಯಿ’!

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಮದನಪಲ್ಲಿ ಪೊಲೀಸರು, ಆರೋಪಿಗಳಾದ ದಂಪತಿಯನ್ನು ನಿನ್ನೆ ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.