ETV Bharat / bharat

ಪಿಪಿಇ ಕಿಟ್ ಧರಿಸಿ ಆಹಾರ ಬಡಿಸಿದ ಕ್ಯಾಟರಿಂಗ್ ಸಿಬ್ಬಂದಿ: VIDEO - ವೈರಲ್ ವಿಡಿಯೋ

ಕೋವಿಡ್-19 ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಈ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ppe
ppe
author img

By

Published : Jul 27, 2020, 12:21 PM IST

ಕೃಷ್ಣ (ಆಂಧ್ರಪ್ರದೇಶ): ಇಲ್ಲಿ ನಡೆದ ವಿವಾಹ ಆರತಕ್ಷತೆ ಕಾರ್ಯಕ್ರಮದಲ್ಲಿ ಕ್ಯಾಟರಿಂಗ್ ಅಡುಗೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಆಹಾರ ಬಡಿಸಿದ್ದಾರೆ.

ಕೋವಿಡ್-19 ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಈ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಿಪಿಇ ಕಿಟ್ ಧರಿಸಿ ಬಡಿಸಿದ ಸಿಬ್ಬಂದಿ

ಈ ವ್ಯವಸ್ಥೆಯನ್ನು ನೋಡಿ ಆಶ್ಚರ್ಯಚಕಿತರಾದ ಅತಿಥಿಗಳು ಮೊದಲಿಗೆ ಪಿಪಿಇ ಕಿಟ್ ಧರಿಸಿದ ಸಿಬ್ಬಂದಿ ಕೋವಿಡ್-19 ರೋಗಿಯನ್ನು ಕರೆದೊಯ್ಯಲು ಬಂದಿದ್ದಾರೆ ಎಂದು ಗಾಬರಿಪಟ್ಟರು.

ಬಳಿಕ ವಾಸ್ತವ ವಿಷಯ ತಿಳಿದು ವ್ಯವಸ್ಥೆಯನ್ನು ಶ್ಲಾಘಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.