ETV Bharat / bharat

ಬಿಎಸ್​​ವೈ ಡೈರಿ ಸ್ಫೋಟ ಕೆಸರೆರಚಾಟ:  ಬಿಜೆಪಿ ಎಲ್ಲ ಮುಖಂಡರು ಕಳ್ಳರೆಂದ ರಾಗಾ - ಟ್ವಿಟರ್​

ಟ್ವಿಟರ್​​ನಲ್ಲಿ ಆಕ್ರೋಶ ಹೊರಹಾಕಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಬಿಜೆಪಿ ಮುಖಂಡರೆಲ್ಲರೂ ಕಳ್ಳರು ಎಂದು ದೂರಿದ್ದಾರೆ

ರಾಹುಲ್​ ಗಾಂಧಿ
author img

By

Published : Mar 22, 2019, 8:05 PM IST

ನವದೆಹಲಿ: ಬಿಜೆಪಿ ಹೈಕಮಾಂಡ್​ಗೆ ಬಿಎಸ್​ ಯಡಿಯೂರಪ್ಪ ಕಪ್ಪು ಕಾಣಿಕೆ ನೀಡಿರುವ ಡೈರಿ ಇಂದು ದೆಹಲಿಯಲ್ಲಿ ಕಾಂಗ್ರೆಸ್​ ವಕ್ತಾರ ಸುರ್ಜೇವಾಲ್​ರಿಂದ ರಿಲೀಸ್​ ಆಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾಹುಲ್​ ಗಾಂಧಿ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಟ್ವಿಟರ್​​ನಲ್ಲಿ ಆಕ್ರೋಶ ಹೊರಹಾಕಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಬಿಜೆಪಿ ಮುಖಂಡರೆಲ್ಲರೂ ಕಳ್ಳರು. ಪ್ರಧಾನಿ ಮೋದಿ, ಪಾರ್ಟಿ ಅಧ್ಯಕ್ಷ ಅಮಿತ್​ ಶಾ ಹಾಗೂ ಗೃಹ ಸಚಿವ ರಾಜನಾಥ್​ ಸಿಂಗ್ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದಿದ್ದಾರೆ. ಬಿಜೆಪಿಯ ಎಲ್ಲ ಚೌಕಿದಾರ್ಸ್​​​(ವಾಚ್​​ಮನ್​) ಕಳ್ಳರು. ನಮೋ, ಅರುಣ್​ ಜೇಟ್ಲಿ,ರಾಜನಾಥ್​ ಸಿಂಗ್​, ಅಮಿತ್​ ಶಾ.... ಎಂದು ಟ್ವೀಟ್​ ಮಾಡಿದ್ದಾರೆ.

ಬಿಎಸ್​ವೈ ಬಿಜೆಪಿ ಮುಖಂಡರಿಗೆ 1,800 ಕೋಟಿ ಕಪ್ಪು ಕಾಣಿಕೆ ನೀಡಿದ್ದಾರೆ ಎಂಬ ಡೈರಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಎಂದು ಈಗಾಗಲೇ ಕಾಂಗ್ರೆಸ್​ ಆಗ್ರಹಿಸಿದೆ.

Intro:Body:

ಟ್ವಿಟರ್​​ನಲ್ಲಿ ಆಕ್ರೋಶ ಹೊರಹಾಕಿರುವ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ, ಬಿಜೆಪಿ ಮುಖಂಡರೆಲ್ಲರೂ ಕಳ್ಳರು. ಪ್ರಧಾನಿ ಮೋದಿ,ಪಾರ್ಟಿ ಅಧ್ಯಕ್ಷ ಅಮಿತ್​ ಶಾ ಹಾಗೂ ಗೃಹ ಸಚಿವ ರಾಜನಾಥ್​ ಸಿಂಗ್ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದಿದ್ದಾರೆ. ಬಿಜೆಪಿಯ ಎಲ್ಲ ಚೌಕಿದಾರ್ಸ್​(ವಾಚ್​​ಮನ್​) ಕಳ್ಳರು.ನಮೋ,ಅರುಣ್​ ಜೇಟ್ಲಿ,ರಾಜನಾಥ್​ ಸಿಂಗ್​,ಅಮಿತ್​ ಶಾ.... ಎಂದು ಟ್ವೀಟ್​ ಮಾಡಿದ್ದಾರೆ.

ಬಿಎಸ್​ವೈ ಬಿಜೆಪಿ ಮುಖಂಡರಿಗೆ 1.800 ಕೋಟಿ ಕಪ್ಪು ಕಾಣಿಕೆ ನೀಡಿದ್ದಾರೆ ಎಂಬ ಡೈರಿಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು ಎಂದು ಈಗಾಗಲೇ ಕಾಂಗ್ರೆಸ್​ ಆಗ್ರಹಿಸಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.