ETV Bharat / bharat

ಕಣಿವೆಯಲ್ಲಿ ಆತಂಕ: ವಿಮಾನದ ದರ ಕಡಿಮೆ ಮಾಡಿದ ಏರ್ ​ಇಂಡಿಯಾ - ವಿಮಾನಯಾನ ಸಚಿವಾಲಯ

ದೆಹಲಿ-ಶ್ರೀನಗರ ಮಾರ್ಗದ ವಿಮಾನ ಪ್ರಯಾಣ ದರವನ್ನು ತಗ್ಗಿಸಲಾಗಿದೆ. ಇಲಾಖೆ ಸೂಚನೆಯಂತೆ ಇಂಡಿಗೋ, ವಿಸ್ತಾರ, ಸ್ಪೈಸ್​ ಜೆಟ್​, ಏರ್​ ಏಷಿಯಾ ಸಂಸ್ಥೆಗಳು ಟಿಕೆಟ್​ ಕ್ಯಾನ್ಸಲೇಷನ್ ಮೇಲಿನ ದರವನ್ನು ಮನ್ನಾ ಮಾಡಿವೆ.

Air India
author img

By

Published : Aug 4, 2019, 12:48 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ವಿಮಾನ ದರ ಏರಿಕೆಯಾಗಿ ಹಗಲು ದರೋಡೆ ನಡೆಯುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆ ದೆಹಲಿ-ಶ್ರೀನಗರ ಮಾರ್ಗದ ವಿಮಾನ ಪ್ರಯಾಣ ದರವನ್ನು ತಗ್ಗಿಸಲಾಗಿದೆ.

  • #flyAI: #update #airindia further reduces fare at Rs 6715 srinagar to del and at Rs 6899 Delhi to srinagar till 15th aug (date included).

    — Air India (@airindiain) August 4, 2019 " class="align-text-top noRightClick twitterSection" data=" ">

ಶ್ರೀನಗರದಿಂದ ದೆಹಲಿಗೆ ಪ್ರಯಾಣಿಸಲು 6715 ರೂ. ಹಾಗೂ ದೆಹಲಿಯಿಂದ ಶ್ರೀನಗರಕ್ಕೆ ಪ್ರಯಾಣಿಸಲು 6899 ರೂ. ನಿಗದಿ ಮಾಡಲಾಗಿದ್ದು, ಆಗಸ್ಟ್​ 15ರವರೆಗೆ ಈ ದರ ಅನ್ವಯವಾಗಲಿದೆ.

  • In view of the current security situation in Srinagar, we are providing a full fee waiver on cancellation/rescheduling (fare difference if any is applicable) for all flights to/from Srinagar till 09-08-19. Reach out to us on Twitter, FB or chat with us at https://t.co/siLprIYnei

    — IndiGo (@IndiGo6E) August 3, 2019 " class="align-text-top noRightClick twitterSection" data=" ">

ಉಗ್ರರ ಆತಂಕದಿಂದ ಅಮರನಾಥ ಯಾತ್ರಿಕರು ಕೂಡಲೇ ರಾಜ್ಯ ತೊರೆಯಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಗೃಹ ಇಲಾಖೆ ಸೂಚಿಸಿದ ಬೆನ್ನಲ್ಲೇ ಯಾತ್ರಿಕರು ತಮ್ಮ ರಾಜ್ಯಗಳತ್ತ ಮುಖ ಮಾಡತೊಡಗಿದರು. ಆದರೆ ವಿಮಾನದ ಮೂಲಕ ಪ್ರಯಾಣಿಸಲು ಮುಂದಾದ ಯಾತ್ರಿಕರಿಗೆ ದರ ಕೇಳಿ ಶಾಕ್ ಆಗಿತ್ತು. ಶ್ರೀನಗರದಿಂದ ದೆಹಲಿಗೆ ಪ್ರಯಾಣಿಸಲು ಏಕಾಏಕಿ 9,500 ರೂ. ದರ ಏರಿಸಲಾಗಿತ್ತು. ಪ್ರಯಾಣಿಕರಿಂದ ದೂರು ಕೇಳಿಬಂದ ಹಿನ್ನೆಲೆ ವಿಮಾನಯಾನ ಸಚಿವಾಲಯವು ದರ ಇಳಿಸುವಂತೆ ಏರ್ ಇಂಡಿಯಾಗೆ ಸೂಚಿಸಿತ್ತು. ಅದರಂತೆ ಪ್ರಯಾಣ ದರದಲ್ಲಿ ಇಳಿಕೆ ಕಂಡುಬಂದಿದೆ.

ಇಲಾಖೆ ಸೂಚನೆಯಂತೆ ಇಂಡಿಗೋ, ವಿಸ್ತಾರ, ಸ್ಪೈಸ್​ ಜೆಟ್​, ಏರ್​ ಏಷಿಯಾ ಸಂಸ್ಥೆಗಳು ಟಿಕೆಟ್​ ಕ್ಯಾನ್ಸಲೇಷನ್ ಮೇಲಿನ ದರವನ್ನು ಮನ್ನಾ ಮಾಡಿವೆ.

  • #FlyAI : In view of the prevailing circumstances, AI will give a full fee waiver on rescheduling/cancellation for all #airindia flights to/from #Srinagar till Aug 15th August.

    — Air India (@airindiain) August 2, 2019 " class="align-text-top noRightClick twitterSection" data=" ">

Intro:Body:

Air India 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.