ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹೆಮ್ಮೆಯ ಪ್ರಾಜೆಕ್ಟ್ ಚಂದಿರನನ್ನು ಸಮೀಪಿಸುತ್ತಿದ್ದು, ಈ ಕುರಿತಂತೆ ಇಸ್ರೋ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಮೂರು ದಿನದ ಹಿಂದೆ ಎರಡನೇ ಕಕ್ಷೆಗೆ ಗಗನನೌಕೆಯನ್ನು ಯಶಸ್ವಿಯಾಗಿ ಸೇರಿಸಿದ್ದ ವಿಜ್ಞಾನಿಗಳು ಇಂದು ಮೂರನೇ ಕಕ್ಷೆಗೆ ಸೇರಿಸುವ ಕಾರ್ಯ ಸಫಲವಾಗಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.
-
#Chandrayaan2
— ISRO (@isro) July 29, 2019 " class="align-text-top noRightClick twitterSection" data="
Today after performing the third orbit raising maneuver, we are now 3 steps closer to the moon !!!#ISRO pic.twitter.com/M8iqxwZgZr
">#Chandrayaan2
— ISRO (@isro) July 29, 2019
Today after performing the third orbit raising maneuver, we are now 3 steps closer to the moon !!!#ISRO pic.twitter.com/M8iqxwZgZr#Chandrayaan2
— ISRO (@isro) July 29, 2019
Today after performing the third orbit raising maneuver, we are now 3 steps closer to the moon !!!#ISRO pic.twitter.com/M8iqxwZgZr
ಮೂರನೇ ಕಕ್ಷೆಗೆ ಚಂದ್ರಯಾನ-2ರ ನೌಕೆಯನ್ನು ಸೇರಿಸುವ ಮೂಲಕ ಚಂದ್ರನ ಅಂಗಳಕ್ಕೆ ಇಳಿಯಲು ಮೂರೇ ಹಂತ ಬಾಕಿ ಇದೆ ಎಂದು ಇಸ್ರೋ ಟ್ವೀಟ್ನಲ್ಲಿ ಉಲ್ಲೇಖಿಸಿದೆ.
ವಿಶ್ವವನ್ನೇ ಬೆರಗುಗೊಳಿಸಿದ ಚಂದ್ರಯಾನ -2ರ ಮುಖ್ಯಸ್ಥ ರೈತನ ಮಗ, 'ಸ್ಲೀಪ್ಲೆಸ್ ಸೈಂಟಿಸ್ಟ್'
ಸೆಪ್ಟೆಂಬರ್ ಮಧ್ಯಭಾಗದಲ್ಲಿ ಚಂದ್ರಯಾನ-2 ಗಗನನೌಕೆ ಚಂದಿರನ ಅಂಗಳದಲ್ಲಿ ಇಳಿಯಲಿದೆ.