ETV Bharat / bharat

ಪಬ್​ಜಿ ಗೇಮ್​ ಮೂಲಕ ಪರಿಚಯ... ಅಪ್ರಾಪ್ತೆಗೆ ಮಾನಸಿಕ ಕಿರುಕುಳ ನೀಡಿದ್ದ ಯುವಕ ಅಂದರ್ - ಅಪ್ರಾಪ್ತೆಗೆ ಕಿರುಕುಳ ನೀಡಿದ ಯುವಕ

ಪಬ್​ಜಿ ಗೇಮ್​ ಮೂಲಕ ಪರಿಚಯವಾಗಿದ್ದ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಅಪ್ರಾಪ್ತೆಗೆ ಕಿರುಕುಳ ನೀಡಿದ ಯುವಕ, A man Harassed minor girl who became friend through PUBG game
ಅಪ್ರಾಪ್ತೆಗೆ ಮಾನಸಿಕ ಕಿರುಕುಳ ನೀಡುತಿದ್ದ ಯುವಕನ ಯುವಕ ಬಂಧನ
author img

By

Published : Dec 29, 2019, 10:39 AM IST

ಹೈದರಾಬಾದ್: ಪಬ್​ಜಿ ಗೇಮ್ ಮೂಲಕ ಪರಿಚಯವಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಯುವಕನೋರ್ವ ಮಾನಸಿಕ ಕಿರುಕುಳ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಅಪ್ರಾಪ್ತೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಯುವಕ ಅಂದರ್​

ಬೈಕ್​ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸಲ್ಮಾನ್ ಖಾನ್​ ಎಂಬ ಯುವಕ ಟೊಲಿಚೌಕಿ ಮೂಲದ 14ರ ಪ್ರಾಯದ ಬಾಲಕಿಯನ್ನ ಪಬ್​ಜಿ ಆನ್​ಲೈನ್​ ಗೇಮ್ ಮೂಲಕ ಪರಿಚಯ ಮಾಡಿಕೊಂಡಿದ್ದ. ಗೇಮ್ ಆಡುತ್ತ ಇಬ್ಬರು ಸ್ನೇಹಿತರಾಗಿ ಪರಸ್ಪರ ಮೊಬೈಲ್ ನಂಬರ್ ಪಡೆದುಕೊಂಡು ಮಾತನಾಡುತ್ತಿದ್ದರು.

ವಾಟ್ಸ್​ಆ್ಯಪ್​ ಮೂಲಕ ಬಾಲಕಿ ತನ್ನ ಫೋಟೊಗಳನ್ನ ನೀಡಿದ್ದಳು. ಅವುಗಳನ್ನ ಇಟ್ಟುಕೊಂಡು ಯುವಕ ಬಾಲಕಿಯನ್ನ ಬ್ಲಾಕ್​ಮೇಲ್ ಮಾಡಿ ಮಂಚಕ್ಕೆ ಕರೆದಿದ್ದ. ತುಂಬಾ ದಿನಗಳಿಂದ ಮಾನಸಿಕ ಕಿರುಕುಳ ಅನುಭವಿಸಿದ ಯುವತಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಆಕೆಯ ಪೋಷಕರು ಸೈಬರ್​ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವಕನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Intro:Body:

A man Harassed minor girl who became friend through PUBG game

A bike machanic named Salman Khan harassed a minor girl in whatzup. They became friends with online game PUBJI. 14 yrs old girl who is resident of tolichowki has shared personal info and photos with accused. And accused asked her to sleep with him, and tourcherd in phone. After some days girl taken issue to her parents, and they filed a complaint on salmankhan in Cybercrime PS. Police taken him into custody. Cyber crime ACP Prasad said all the details. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.