ETV Bharat / bharat

ರಾಡ್ ಹಿಡಿದು ಲೇಡಿ ರೌಡಿ ಪುಂಡಾಟ... ವಿಡಿಯೋ ವೈರಲ್ - ಟ್ರಿಬ್ಯೂನ್​ ಚೌಕ್

ರಸ್ತೆ ಮಧ್ಯದಲ್ಲಿ ರಂಪಾಟ ಮಾಡಿರುವ ಯುವತಿ ವಿರುದ್ಧ ಹಲವಾರು ಕೇಸುಗಳನ್ನು ದಾಖಲಿಸಲಾಗಿದೆ.

ವಿಡಿಯೋ
author img

By

Published : Jun 26, 2019, 12:57 PM IST

ಚಂಡೀಗಢ: ತನ್ನ ಕಾರಿಗೆ ಗುದ್ದಿದ ಎನ್ನುವ ಕಾರಣಕ್ಕೆ ಕೋಪಗೊಂಡ ಯುವತಿ ರಾಡ್​ನಿಂದ ಚಾಲಕನ ಮೇಲೆ ಹೊಡೆದಿರುವ ಘಟನೆ ಟ್ರಿಬ್ಯೂನ್​ ಚೌಕ್​ನಲ್ಲಿ ನಡೆದಿದೆ.

  • #WATCH Chandigarh: A girl attacks a man with a rod near Tribune Chowk after their cars rammed into each other. She was later arrested & produced before a court after a case was registered against her under multiple sections of the IPC. (Note: Abusive language) (25.06.2019) pic.twitter.com/x0lJBDImf7

    — ANI (@ANI) June 26, 2019 " class="align-text-top noRightClick twitterSection" data=" ">

ಅಪಘಾತ ಮಂಗಳವಾರ ನಡೆದಿದ್ದು ಯುವತಿ ಪುಂಡಾಟದ ವಿಡಿಯೋ ಇದೀಗ ವೈರಲ್ ಆಗಿದೆ. ಘಟನೆ ಸಂಬಂಧ ಯುವತಿಯನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದೆ. ರಸ್ತೆ ಮಧ್ಯದಲ್ಲಿ ರಂಪಾಟ ಮಾಡಿರುವ ಯುವತಿ ವಿರುದ್ಧ ಹಲವಾರು ಕೇಸುಗಳನ್ನು ದಾಖಲಾಗಿವೆ.

ಯುವತಿ ಮೋಹಾಲಿ ನಿವಾಸಿಯಾಗಿದ್ದು, ಘಟನೆಯಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು.

Intro:Body:

ರಾಡ್ ಹಿಡಿದು ಲೇಡಿ ರೌಡಿ ಪುಂಡಾಟ... ವಿಡಿಯೋ ವೈರಲ್

ಚಂಡೀಗಢ: ತನ್ನ ಕಾರಿಗೆ ಗುದ್ದಿದ ಎನ್ನುವ ಕಾರಣಕ್ಕೆ ಕೋಪಗೊಂಡ ಯುವತಿ ರಾಡ್​ನಿಂದ ಚಾಲಕನ ಮೇಲೆ ಹೊಡೆದಿರುವ ಘಟನೆ ಟ್ರಿಬ್ಯೂನ್​ ಚೌಕ್​ನಲ್ಲಿ ನಡೆದಿದೆ.

ಅಪಘಾತ ಮಂಗಳವಾರ ನಡೆದಿದ್ದು ಯುವತಿ ಪುಂಡಾಟದ ವಿಡಿಯೋ ಇದೀಗ ವೈರಲ್ ಆಗಿದೆ. ಘಟನೆ ಸಂಬಂಧ ಯುವತಿಯನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದೆ.

ರಸ್ತೆ ಮಧ್ಯದಲ್ಲಿ ರಂಪಾಟ ಮಾಡಿರುವ ಯುವತಿ ವಿರುದ್ಧ ಹಲವಾರು ಕೇಸುಗಳನ್ನು ದಾಖಲಿಸಲಾಗಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.