ETV Bharat / bharat

ಅಬ್ಬಬ್ಬಾ ಈ ಕಾರ್​​​ನಲ್ಲಿ ಅಕ್ರಮ ಹಣ ಪತ್ತೆ ಹಚ್ಚಿದ್ದೇ ಪವಾಡ... ಇಲ್ಲಿದೆ ರೋಚಕ ರೇಡ್​​ ಸ್ಟೋರಿ! - ತಪಾಸಣೆ

ಹೀಗಾಗಿ ರಾಜ್ಯದಲ್ಲಿ ಗೆಲ್ಲಲು ಹಣದ ಕರಾಮತ್ತು ಸಹ ಹೆಚ್ಚುತ್ತಿದೆ ಎನ್ನುತ್ತಿವೆ ಇತ್ತೀಚಿನ ಕೆಲ ರೇಡ್​ಗಳು.. ಅಕ್ರಮಗಳ ಮೇಲೆ ಹದ್ದಿನ ಕಟ್ಟಿಟ್ಟಿರುವ ಚುನಾವಣಾ ಆಯೋಗ ನಿರಂತರ ಹಂಟಿಂಗ್​ ಕೈಗೊಂಡಿದೆ. ತಮಿಳುನಾಡಿನ ಫ್ಲೈಯಿಂಗ್​ ಸ್ಕ್ವಾಡ್​ ದಿಢೀರ್​ ನಡೆಸಿದ ದಾಳಿಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.

ಕಾರಿನಲ್ಲಿ ಹಣ ಪತ್ತೆ
author img

By

Published : Apr 3, 2019, 5:27 PM IST

ಪರೆಂಬಲೂರು : ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಡಿಎಂಕೆ ನೇತೃತ್ವದ ಯುಪಿಎ ಹಾಗೂ ಎಐಎಡಿಎಂಕೆ ನೇತೃತ್ವದ ಎನ್​ಡಿಎ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ.

ಹೀಗಾಗಿ ರಾಜ್ಯದಲ್ಲಿ ಗೆಲ್ಲಲು ಹಣದ ಕರಾಮತ್ತು ಸಹ ಹೆಚ್ಚುತ್ತಿದೆ ಎನ್ನುತ್ತಿವೆ ಇತ್ತೀಚಿನ ಕೆಲ ರೇಡ್​ಗಳು.. ಅಕ್ರಮಗಳ ಮೇಲೆ ಹದ್ದಿನ ಕಟ್ಟಿಟ್ಟಿರುವ ಚುನಾವಣಾ ಆಯೋಗ ನಿರಂತರ ಹಂಟಿಂಗ್​ ಕೈಗೊಂಡಿದೆ. ತಮಿಳುನಾಡಿನ ಫ್ಲೈಯಿಂಗ್​ ಸ್ಕ್ವಾಡ್​ ದಿಢೀರ್​ ನಡೆಸಿದ ದಾಳಿಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.

ಕಾರಿನಲ್ಲಿ ಹಣ ಪತ್ತೆ

ಪೆರಂಬಲೂರು ಜಿಲ್ಲೆಯ ಪೆರಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಫ್ಲೈಯಿಂಗ್​ ಸ್ಕ್ವಾಡ್​ ಕಾರ್​ವೊಂದನ್ನು ತಪಾಸಣೆಗೆ ಒಳಪಡಿಸಿದೆ. ಮೊದ ಮೊದಲು ಚೆಕ್​ ಮಾಡಿದಾಗ ಕಾರಿನಲ್ಲಿ ಯಾವುದೇ ಹಣ ಸಿಕ್ಕಿಲ್ಲ. ಆದರೆ, ಚುನಾವಣಾ ಅಕ್ರಮ ನಿಯಂತ್ರಣ ತಂಡಕ್ಕೆ ಏನೋ ಅನುಮಾನ ಬಂದಿದೆ. ಹಾಗಾಗಿ ಕಾರನ್ನು ಡಿಸಿ ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ. ಸ್ಕ್ಯಾನರ್​​ಗೆ ಒಳಪಡಿಸಿದಾಗ ಕಾರಿನ ಡೋರ್​​ನ ಒಳಭಾಗದಲ್ಲಿ ಹಣ ಇಟ್ಟಿರುವುದು ಪತ್ತೆಯಾಗಿದೆ.

ಆಗ ಕಾರ್​ ಡೋರ್​ನ ಒಳಭಾಗ ತೆಗೆದು ನೋಡಿದಾಗ ಅದರಲ್ಲಿ 2.10 ಕೋಟಿ ರೂ. ನಗದು ಪತ್ತೆಯಾಗಿದೆ. ಅಂದಹಾಗೆ ಇದು ಡಿಎಂಕೆ ಮಿತ್ರ ಪಕ್ಷ ವಿಕೆಸಿಯ ರಾಜ್ಯ ಕಾರ್ಯದರ್ಶಿ ತಂಗಾದುರೈಗೆ ಸೇರಿದ ಕಾರು ಎಂಬುದು ಗೊತ್ತಾಗಿದೆ.

ಕಾರಿನಲ್ಲಿದ್ದ ಎಲ್ಲ ವಸ್ತುಗಳನ್ನ ವಶಕ್ಕೆ ಪಡೆದಿರುವ ಫ್ಲೈಯಿಂಗ್​ ಸ್ಕ್ವಾಡ್​, ಹಣವನ್ನ ಐಟಿ ಇಲಾಖೆಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಇಷ್ಟೊಂದು ಅಕ್ರಮ ಹಣ ಸಿಗುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಡಿಎಂಕೆ ಕಜಾಂಚಿ ದುರೈ ಮುರುಗನ್​ ಹಾಗೂ ಅವರ ಸಹಚರನ ಬಳಿ 9 ಕೋಟಿ ರೂ. ನಗದು ಪತ್ತೆಯಾಗಿತ್ತು.

Intro:Body:

2 crore cash recovered in car

ಅಬ್ಬಬ್ಬಾ ಈ ಕಾರ್​​​ನಲ್ಲಿ ಅಕ್ರಮ ಹಣ ಪತ್ತೆ ಹಚ್ಚಿದ್ದೇ ಪವಾಡ... ಇಲ್ಲಿದೆ ರೋಚಕ ರೇಡ್​​ ಸ್ಟೋರಿ...!! 

ಪರೆಂಬಲೂರು : ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ.   ಡಿಎಂಕೆ ನೇತೃತ್ವದ ಯುಪಿಎ ಹಾಗೂ ಎಐಎಡಿಎಂಕೆ ನೇತೃತ್ವದ ಎನ್​ಡಿಎ ಮೈತ್ರಿಕೂಟದ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. 

ಹೀಗಾಗಿ ರಾಜ್ಯದಲ್ಲಿ ಗೆಲ್ಲಲು ಹಣದ ಕರಾಮತ್ತು ಸಹ ಹೆಚ್ಚುತ್ತಿದೆ ಎನ್ನುತ್ತಿವೆ ಇತ್ತೀಚಿನ ಕೆಲ ರೇಡ್​ಗಳು..  ಅಕ್ರಮಗಳ ಮೇಲೆ ಹದ್ದಿನ ಕಟ್ಟಿಟ್ಟಿರುವ ಚುನಾವಣಾ ಆಯೋಗ ನಿರಂತರ ಹಂಟಿಂಗ್​ ಕೈಗೊಂಡಿದೆ.   ತಮಿಳುನಾಡಿನ ಫ್ಲೈಯಿಂಗ್​ ಸ್ಕ್ವಾಡ್​ ದಿಢೀರ್​ ನಡೆಸಿದ ದಾಳಿಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.  

ಪೆರಂಬಲೂರು ಜಿಲ್ಲೆಯ ಪೆರಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ  ಫ್ಲೈಯಿಂಗ್​ ಸ್ಕ್ವಾಡ್​ ಕಾರ್​ವೊಂದನ್ನು ತಪಾಸಣೆಗೆ ಒಳಪಡಿಸಿದೆ. ಮೊದ ಮೊದಲು ಚೆಕ್​ ಮಾಡಿದಾಗ ಕಾರಿನಲ್ಲಿ ಯಾವುದೇ ಹಣ ಸಿಕ್ಕಿಲ್ಲ.  ಆದರೆ,  ಚುನಾವಣಾ ಅಕ್ರಮ ನಿಯಂತ್ರಣ ತಂಡಕ್ಕೆ ಏನೋ ಅನುಮಾನ ಬಂದಿದೆ.  ಹಾಗಾಗಿ ಕಾರನ್ನು ಡಿಸಿ ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ. ಸ್ಕ್ಯಾನರ್​​ಗೆ ಒಳಪಡಿಸಿದಾಗ ಕಾರಿನ ಡೋರ್​​ನ ಒಳಭಾಗದಲ್ಲಿ ಹಣ ಇಟ್ಟಿರುವುದು ಪತ್ತೆಯಾಗಿದೆ.  

ಆಗ ಕಾರ್​ ಡೋರ್​ನ ಒಳಭಾಗ ತೆಗೆದು ನೋಡಿದಾಗ ಅದರಲ್ಲಿ 2.10 ಕೋಟಿ ರೂ. ನಗದು ಪತ್ತೆಯಾಗಿದೆ.   ಅಂದಹಾಗೆ ಇದು ಡಿಎಂಕೆ ಮಿತ್ರ ಪಕ್ಷ ವಿಕೆಸಿಯ ರಾಜ್ಯ ಕಾರ್ಯದರ್ಶಿ ತಂಗಾದುರೈಗೆ ಸೇರಿದ ಕಾರು ಎಂಬುದು ಗೊತ್ತಾಗಿದೆ. 

ಕಾರಿನಲ್ಲಿದ್ದ ಎಲ್ಲ ವಸ್ತುಗಳನ್ನ ವಶಕ್ಕೆ ಪಡೆದಿರುವ ಫ್ಲೈಯಿಂಗ್​ ಸ್ಕ್ವಾಡ್​, ಹಣವನ್ನ ಐಟಿ ಇಲಾಖೆಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.   ಇಷ್ಟೊಂದು ಅಕ್ರಮ ಹಣ ಸಿಗುತ್ತಿರುವ ಎರಡನೇ ಪ್ರಕರಣ ಇದಾಗಿದೆ.  ಡಿಎಂಕೆ  ಕಜಾಂಚಿ ದುರೈ ಮುರುಗನ್​ ಹಾಗೂ ಅವರ ಸಹಚರನ ಬಳಿ 9 ಕೋಟಿ ರೂ. ನಗದು ಪತ್ತೆಯಾಗಿತ್ತು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.