ETV Bharat / bharat

ಅಮ್ಮನೊಂದಿಗೆ ಜುವಾಲಾಜಿಕಲ್​ ಉದ್ಯಾನದಲ್ಲಿ ಕಾಲ ಕಳೆದ ಸಿಂಹದ ಮರಿಗಳು.. - ಆಫ್ರಿಕಾ ತಳಿಯ ಎರಡು ಸಿಂಹ ಮರಿಗಳು

ಹುಟ್ಟಿದ ಒಂದು ತಿಂಗಳ ನಂತರ ಮೊದಲ ಬಾರಿಗೆ ಆಫ್ರಿಕಾ ತಳಿಯ ಎರಡು ಸಿಂಹ ಮರಿಗಳು ಇಲ್ಲಿನ ನೆಹರೂ ಜುವಾಲಾಜಿಕಲ್ ಪಾರ್ಕ್‌ನಲ್ಲಿ ಕಾಲಕಳೆದಿವೆ. ಈ ಮರಿಳೊಂದಿಗೆ ತಾಯಿ ಅಧಿಸಾನ ಕೂಡ ಸಮಯ ಸವೆಸುತ್ತಿದ್ದದ್ದು ಕಂಡುಬಂದಿದೆ ಎಂದು ನೆಹರು ಜುವಾಲಾಜಿಕಲ್​ ಪಾರ್ಕ್​ನ ಸಿಬ್ಬಂದಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ.

2 African lion cubs day-out at Nehru Zoological Park in Hyderabad
ಅಮ್ಮನೊಂದಿಗೆ ಜುವಾಲಾಜಿಕಲ್​ ಉದ್ಯಾನದಲ್ಲಿ ಕಾಲ ಕಳೆದ ಸಿಂಹದ ಮರಿಗಳು
author img

By

Published : May 4, 2020, 10:45 AM IST

ಹೈದರಾಬಾದ್ (ತೆಲಂಗಾಣ) : ಆಫ್ರಿಕಾ ತಳಿಯ ತಿಂಗಳ ಸಿಂಹದ ಮರಿಗಳೆರೆಡು ಭಾನುವಾರ ನೆಹರು ಜುವಾಲಾಜಿಕಲ್​ ಪಾರ್ಕ್​ನಲ್ಲಿ ತನ್ನ ತಾಯಿ ಅಧಿಸಾನದೊಂದಿಗೆ ಮೊದಲ ಓಡಾಟ ಕೈಗೊಂಡಿದ್ದವು.

ಈ ಬಗ್ಗೆ ನೆಹರು ಜುವಾಲಾಜಿಕಲ್​ ಪಾರ್ಕ್​ನ ಸಿಬ್ಬಂದಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಹುಟ್ಟಿದ ಒಂದು ತಿಂಗಳ ನಂತರ ಮೊದಲ ಬಾರಿಗೆ ಆಫ್ರಿಕಾ ತಳಿಯ ಎರಡು ಸಿಂಹದ ಮರಿಗಳು ಇಲ್ಲಿನ ನೆಹರೂ ಜುವಾಲಾಜಿಕಲ್ ಪಾರ್ಕ್‌ನಲ್ಲಿ ಕಾಲಕಳೆದಿವೆ. ಈ ಮರಿಗಳೊಂದಿಗೆ ತಾಯಿ ಅಧಿಸಾನ ಕೂಡ ಸಮಯ ಸವೆಸುತ್ತಿರೋದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.