ETV Bharat / bharat

ವಿಶ್ವದಲ್ಲಿ 1.43ಕೋಟಿ ಸೋಂಕಿತರು: ದೇಶದಲ್ಲಿ 11.55 ಲಕ್ಷಕ್ಕೆ ಏರಿಕೆ - corona in world

ಇದುವರೆಗೂ ದೇಶದಲ್ಲಿ 1.43 ಕೋಟಿ(1,43,81,303) ಮಾದರಿಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಿನ್ನೆ ಒಂದೇ ದಿನ 3,33,395(3.3 ಲಕ್ಷ) ಜನರ ಸ್ಯಾಂಪಲ್​ಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ.

1,43,81,303 samples tested for #COVID19 up to 20th July
ವಿಶ್ವದಲ್ಲಿ 1.43ಕೋಟಿ ಸೋಂಕಿತರು
author img

By

Published : Jul 21, 2020, 9:46 AM IST

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯ ಗ್ರಾಫ್​ ನಿತ್ಯವೂ ಏರಿಕೆ ಕಾಣುತ್ತಲೇ ಇದೆ. ಸೋಮವಾರ ಒಂದೇ ದಿನ 37,148 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ಈ ಮೂಲಕ ದೇಶದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 11,55,191(11.55ಲಕ್ಷ) ಕ್ಕೆ ಏರಿಕೆ ಆಗಿದೆ. ಇನ್ನು ಸಾವಿನ ಸಂಖ್ಯೆ ಭಾರತದಲ್ಲಿ 28,084 ಕ್ಕೆ ಏರಿಕೆ ಕಂಡಿದೆ. ಅಷ್ಟೇ ಕಳೆದ 24 ಗಂಟೆಗಳಲ್ಲಿ 587 ಮಂದಿ ಮೃತಪಟ್ಟಿದ್ದಾರೆ.

ಅಂಕಿ ಅಂಶ
ಅಂಕಿ ಅಂಶ

ಇದುವರೆಗೂ ದೇಶದಲ್ಲಿ 1.43 ಕೋಟಿ(1,43,81,303) ಮಾದರಿಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. ನಿನ್ನೆ ಒಂದೇ ದಿನ 3,33,395(3.3 ಲಕ್ಷ) ಜನರ ಸ್ಯಾಂಪಲ್​ಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್​ ಹೇಳಿದೆ. ದೇಶಾದ್ಯಂತ ಒಟ್ಟು 4,02,529 ಆ್ಯಕ್ಟಿವ್​ ಕೇಸ್​ಗಳಿದ್ದರೆ, 7,24,578 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಇನ್ನು ವಿಶ್ವದಲ್ಲಿ ಕೊರೊನಾ ಸೋಂಕಿತರ 1.43 ಕೋಟಿಗೆ ಹೆಚ್ಚಳ ಕಂಡಿದೆ. ಇದುವರೆಗೂ ವಿಶ್ವದಲ್ಲಿ 6,03,691 ಮಂದಿ ಕೊರೊನಾದಿಂದ ಅಸುನೀಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.