ETV Bharat / bharat

ಗುಜರಾತ್‌ನಲ್ಲಿ ಸ್ವಾಮಿನಾರಾಯಣ ಪಂಥದ 11 ಸಾಧುಗಳಿಗೆ ಕೊರೊನಾ

ಎಲ್ಲಾ 11 ಸೋಂಕಿತ ಸಾಧುಗಳು ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ (ಎಎಂಸಿ) ಉಪ ಆರೋಗ್ಯ ಅಧಿಕಾರಿ ಡಾ.ತೇಜಸ್ ಶಾ ತಿಳಿಸಿದ್ದಾರೆ.

author img

By

Published : Jul 1, 2020, 8:35 PM IST

ಅಹಮದಾಬಾದ್: ಗುಜರಾತ್‌ನ ಮಣಿನಗರ ಪ್ರದೇಶದಲ್ಲಿ ದೇವಾಲಯ ಹೊಂದಿರುವ ಸ್ವಾಮಿನಾರಾಯಣ ಪಂಥದ ಒಂದು ವಿಭಾಗಕ್ಕೆ ಸೇರಿದ ಹನ್ನೊಂದು ಸಾಧುಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಐವರು ಸಾಧುಗಳು ಅಹಮದಾಬಾದ್‌ನ ಮಣಿನಾನಗರ ದೇವಾಲಯದ ಆವರಣದಲ್ಲಿದ್ದರೆ, ಇತರ ಆರು ಮಂದಿ ಇತರ ಪ್ರದೇಶಗಳಲ್ಲಿ ಉಳಿದುಕೊಂಡಿದ್ದಾರೆ. ಎಲ್ಲಾ 11 ಸೋಂಕಿತ ಸಾಧುಗಳು ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನ (ಎಎಂಸಿ) ಉಪ ಆರೋಗ್ಯ ಅಧಿಕಾರಿ ಡಾ.ತೇಜಸ್ ಶಾ ತಿಳಿಸಿದ್ದಾರೆ.

ಆರು ಸಾಧುಗಳಲ್ಲಿ ಐವರು ಅಹಮದಾಬಾದ್‌ನ ನ್ಯೂ ರಾಣಿಪ್ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಒಬ್ಬರು ಇಲ್ಲಿನ ಬಾವ್ಲಾ ಗ್ರಾಮದಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.