ನವದೆಹಲಿ: ಜನವರಿ 3ರಿಂದ ದೇಶದಲ್ಲಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈಗಾಗಲೇ 3.5 ಕೋಟಿಗೂ ಅಧಿಕ ಮಕ್ಕಳಿಗೆ ಮೊದಲನೇ ಡೋಸ್ ನೀಡಲಾಗಿದೆ.
ಇದರ ಬೆನ್ನಲ್ಲೇ ಕೋವ್ಯಾಕ್ಸಿನ್ ಲಸಿಕೆ ಹೊರತುಪಡಿಸಿ ಬೇರೆ ಲಸಿಕೆ ನೀಡಿರುವ ಬಗ್ಗೆ ಅನೇಕ ದೂರುಗಳು ಬಂದಿವೆ. ಇದೇ ಕಾರಣಕ್ಕಾಗಿ ಭಾರತ್ ಬಯೋಟೆಕ್ ಆರೋಗ್ಯ ಕಾರ್ಯಕರ್ತರಲ್ಲಿ ವಿಶೇಷ ಮನವಿ ಮಾಡುತ್ತಿದೆ.
-
Bharat Biotech: "Healthcare workers are requested to ensure that only COVAXIN is administered to individuals in 15-18 age group," following reports of unapproved COVID vaccines being given to 15-18 year age group pic.twitter.com/GpboR1nFeV
— ANI (@ANI) January 18, 2022 " class="align-text-top noRightClick twitterSection" data="
">Bharat Biotech: "Healthcare workers are requested to ensure that only COVAXIN is administered to individuals in 15-18 age group," following reports of unapproved COVID vaccines being given to 15-18 year age group pic.twitter.com/GpboR1nFeV
— ANI (@ANI) January 18, 2022Bharat Biotech: "Healthcare workers are requested to ensure that only COVAXIN is administered to individuals in 15-18 age group," following reports of unapproved COVID vaccines being given to 15-18 year age group pic.twitter.com/GpboR1nFeV
— ANI (@ANI) January 18, 2022
ದೇಶದಲ್ಲಿ ಆರೋಗ್ಯ ಕಾರ್ಯಕರ್ತರು ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್ ಲಸಿಕೆ ಬಿಟ್ಟು ಬೇರೆ ಯಾವುದೇ ಲಸಿಕೆಯನ್ನು ಮಕ್ಕಳಿಗೆ ನೀಡಬಾರದು. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್ ಮಾತ್ರ ನೀಡುವಂತೆ ಸಂಸ್ಥೆ ತಿಳಿಸಿದೆ.