ETV Bharat / bharat

ಬಂಗಾರು ಅಡಿಕಳರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ: ಅಂತಿಮ ದರ್ಶನ ಪಡೆದ ತೆಲಂಗಾಣ ರಾಜ್ಯಪಾಲ

Bangaru Adikalar death: ಮೇಲ್ಮರುವತ್ತೂರು ಆದಿಪರಾಶಕ್ತಿ ಪೀಠದ ಆಧ್ಯಾತ್ಮಿಕ ಗುರು ಬಂಗಾರು ಅಡಿಕಳರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಾಗೂ ರಾಜ್ಯದ ಹಲವು ಸಚಿವರು ಸಂತಾಪ ಸೂಚಿಸಿದ್ದಾರೆ.

Bangaru Adikalar death
ಬಂಗಾರು ಅಡಿಕಳರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ: ಅಂತಿಮ ದರ್ಶನ ಪಡೆದ ತೆಲಂಗಾಣ ರಾಜ್ಯಪಾಲ
author img

By ETV Bharat Karnataka Team

Published : Oct 20, 2023, 10:20 AM IST

ಚೆನ್ನೈ (ತಮಿಳುನಾಡು): ಮೇಲ್ಮರುವತ್ತೂರು ಆದಿ ಪರಾಶಕ್ತಿ ಪೀಠದ ಆಧ್ಯಾತ್ಮಿಕ ಗುರು ಹಾಗೂ ಭಕ್ತರಿಂದ 'ಅಮ್ಮ' ಎಂದೇ ಖ್ಯಾತರಾಗಿದ್ದ ಬಂಗಾರು ಅಡಿಕಳರ ಅವರು ಅನಾರೋಗ್ಯದಿಂದ ನಿನ್ನೆ (ಅ.19) ಸಂಜೆ ವಿಧಿವಶರಾಗಿದ್ದಾರೆ. ಬಂಗಾರು ಅಡಿಕಳರ ಅವರ ಪಾರ್ಥಿವ ಶರೀರವನ್ನು ಮೇಲ್ಮರುವತ್ತೂರಿನ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.

  • Deeply saddened by the demise of Shri Bangaru Adigalar Ji. His life, rich in spirituality and compassion, will forever be a guiding light for many. Through his tireless service to humanity and emphasis on education, he sowed the seeds of hope and knowledge in the lives of many.… pic.twitter.com/J42xo42Kxc

    — Narendra Modi (@narendramodi) October 19, 2023 " class="align-text-top noRightClick twitterSection" data=" ">

ವಿವಿಧೆಡೆ ಇರುವ ಬಂಗಾರು ಅಡಿಕಳರ ಭಕ್ತರು ಆನ್‌ಲೈನ್​ನಲ್ಲಿ ಸಂತಾಪ ಸೂಚಿಸಿದರು. ಅಲ್ಲದೇ, ಹಲವು ರಾಜಕೀಯ ವ್ಯಕ್ತಿಗಳು ಅಂತಿಮ ದರ್ಶನ ಪಡೆದರು. ಹಲವು ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಇಂದು ನಡೆಯಲಿರುವ ಬಂಗಾರು ಅಡಿಕಳರ ಅವರ ಅಂತ್ಯಕ್ರಿಯೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ..

ಬಂಗಾರು ಅಡಿಕಳರ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ: ''ಬಂಗಾರು ಅಡಿಕಳರ ನಿಧನದಿಂದ ತೀವ್ರ ದುಃಖವಾಗಿದೆ. ಆಧ್ಯಾತ್ಮಿಕತೆ ಮತ್ತು ಸಹಾನುಭೂತಿಯಿಂದ ಸಮೃದ್ಧವಾಗಿರುವ ಅವರ ಜೀವನವು ಅನೇಕರಿಗೆ ಮಾರ್ಗದರ್ಶಕ ಬೆಳಕು. ಮಾನವೀಯತೆಗೆ ತಮ್ಮ ದಣಿವರಿಯದ ಸೇವೆ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಅವರು ಅನೇಕರ ಜೀವನದಲ್ಲಿ ಭರವಸೆ ಮತ್ತು ಜ್ಞಾನದ ಬೀಜಗಳನ್ನು ಬಿತ್ತಿದ್ದಾರೆ. ಅವರ ಕಾರ್ಯಗಳು ಯುವಪೀಳಿಗೆಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ ನೀಡುತ್ತಲೇ ಇರುತ್ತದೆ'' ಎಂದು ಸಾಮಾಜಿಕ ಜಾಲತಾಣವಾದ 'ಎಕ್ಸ್'ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

  • Pained to learn about the passing away of Padma Shri Bangaru Adigalar Ji, the founder of Adhiparasakthi Spiritual Movement.

    His simplicity and relentless devotion to the service of humanity, for which he was affectionately called Amma, will be forever remembered. My heartfelt… pic.twitter.com/HD2Kxmb7JN

    — Jagat Prakash Nadda (@JPNadda) October 19, 2023 " class="align-text-top noRightClick twitterSection" data=" ">

ಅಮಿತ್ ಶಾ, ಜೆಪಿ ನಡ್ಡಾ ಅವರಿಂದ ಸಂತಾಪ: ಬಂಗಾರು ಅಡಿಕಳರ ನಿಧನಕ್ಕೆ ಕೇಂದ್ರ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ. ಅವರ ಸಂಬಂಧಿಕರಿಗೆ ಹಾಗೂ ಭಕ್ತರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅವರು ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ''ಅಧಿಪರಾಶಕ್ತಿ ಆಧ್ಯಾತ್ಮಿಕ ಆಂದೋಲನದ ಸಂಸ್ಥಾಪಕ ಬಂಗಾರು ಅಡಿಕಳರ ನಿಧನರಾದ ವಿಷಯ ತಿಳಿದು ತುಂಬಾ ನೋವಾಗಿದೆ. ಅವರ ಸರಳತೆ ಮತ್ತು ಅವಿರತ ಶ್ರದ್ಧೆ, ಮಾನವೀಯತೆಯ ಸೇವೆ ಸ್ಮರಣೀಯವಾಗಿದೆ. ಅವರ ಅನುಯಾಯಿಗಳಿಗೆ ಭಗವಂತ ನೋವು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ'' ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ತನ್ನ 'ಎಕ್ಸ್'​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

  • #WATCH | Tamil Nadu CM MK Stalin pays last respects to spiritual guru Melmaruvathur Bangaru Adigalar at his residence in Chengalpattu District.

    Melmaruvathur Bangaru Adigala passed away yesterday at the age of 82.

    (Video Source: CMO) pic.twitter.com/QpgnFMe06l

    — ANI (@ANI) October 20, 2023 " class="align-text-top noRightClick twitterSection" data=" ">

ಬಂಗಾರು ಅಡಿಕಳರ ಅಂತ್ಯಕ್ರಿಯೆಗೆ ಸರ್ಕಾರಿ ಗೌರವ: ಇನ್ನೂ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ಬಂಗಾರು ಅಡಿಕಳರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ. ''ಇಂದು ನಡೆಯಲಿರುವ ಬಂಗಾರು ಅಡಿಕಳರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂನ ರಾಮನಾಥಸ್ವಾಮಿ ದೇಗುಲಕ್ಕೆ ನುಗ್ಗಿದ ಮಳೆ ನೀರು.. ಬೇಸರ ವ್ಯಕ್ತಪಡಿಸಿದ ಭಕ್ತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.