ETV Bharat / bharat

ಎರಡು ತಲೆ, ಮೂರು ಕೈಗಳು..! ಸಯಾಮಿ ಅವಳಿಗೆ ಜನ್ಮ ನೀಡಿದ ಮಹಿಳೆ - Conjoined twins

ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಎರಡು ತಲೆ, ಮೂರು ಕೈಗಳು, ನಾಲ್ಕು ಕಣ್ಣುಗಳು ಮತ್ತು ನಾಲ್ಕು ಕಿವಿಗಳಿರುವ ಸಯಾಮಿ ಅವಳಿ ಶಿಶುಗಳಿಗೆ ಜನ್ಮ ನೀಡಿದ್ದಾರೆ.

Baby born with two heads and three arms in Kendrapara
ಸಯಾಮಿ ಅವಳಿಗೆ ಜನ್ಮ ನೀಡಿದ ಮಹಿಳೆ
author img

By

Published : Apr 11, 2021, 5:21 PM IST

ಕೇಂದ್ರಪಾರ (ಒಡಿಶಾ): ಎರಡು ತಲೆ, ಮೂರು ಕೈಗಳು, ನಾಲ್ಕು ಕಣ್ಣುಗಳು ಮತ್ತು ನಾಲ್ಕು ಕಿವಿಗಳಿರುವ ಸಯಾಮಿ ಅವಳಿ ಶಿಶುಗಳಿಗೆ ಮಹಿಳೆಯೊಬ್ಬರು ಜನ್ಮ ನೀಡಿದ್ದಾರೆ.

ಮಗುವಿನ ಬೆನ್ನಿನಲ್ಲೂ ಒಂದು ಕೈ!

ಒಡಿಶಾದ ಕೇಂದ್ರಪಾರ ಜಿಲ್ಲಾಸ್ಪತ್ರೆಯಲ್ಲಿ ಕಾಣಿ ಗ್ರಾಮದ ಉಮಕಾಂತ್ - ಅಂಬಿಕಾ ದಂಪತಿಗೆ ಈ ಹೆಣ್ಣು ಮಕ್ಕಳು ಜನಿಸಿವೆ. ಮಗುವಿನ ಬೆನ್ನಿನಲ್ಲೂ ಒಂದು ಕೈ ಇದೆ. ವೈದ್ಯರು ಈ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಟಕ್​ ಶಿಶು ಭವನಕ್ಕೆ ಕಳುಹಿಸಿಕೊಟ್ಟಿದ್ದಾರೆ,

ಇದನ್ನೂ ಓದಿ: ಅಕ್ಟೋಬರ್ ವೇಳೆಗೆ ಇನ್ನೂ 5 ಕೋವಿಡ್​ ಲಸಿಕೆಗಳು ಭಾರತದಲ್ಲಿ ಲಭ್ಯ!

ಸಯಾಮಿ ಅವಳಿ ಎಂದರೇನು?

ಗರ್ಭದಿಂದಲೇ ಶರೀರದ ಭಾಗಗಳನ್ನು ಪರಸ್ಪರ ಜೋಡಿಸಿಕೊಂಡು ಹುಟ್ಟುವ ಮಕ್ಕಳಿಗೆ ಸಯಾಮಿ ಅವಳಿ ಎನ್ನುತ್ತಾರೆ. ಈ ಮಕ್ಕಳ ದೇಹ ಒಂದಕ್ಕೊಂದು ಅಂಟಿಕೊಂಡಿರುತ್ತವೆ. ಇಂತಹ ಮಕ್ಕಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಬೇರ್ಪಡಿಸಬಹುದು. ಆದರೆ ಅದು ಅಪಾಯಕಾರಿ ಕೂಡ ಹೌದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.