ETV Bharat / bharat

ಅಣ್ಣಾಮಲೈಗೆ ಕೊರೊನಾ : ಆಸ್ಪತ್ರೆಗೆ ದಾಖಲಾದ ಅರವಕುರಿಚಿ ಬಿಜೆಪಿ ಅಭ್ಯರ್ಥಿ

author img

By

Published : Apr 11, 2021, 10:13 AM IST

ತಮ್ಮ ಕೊರೊನಾ ವರದಿ ಪಾಸಿಟಿವ್​ ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿರುವುದಾಗಿ ಮಾಜಿ ಐಪಿಎಸ್​​ ಅಧಿಕಾರಿ, ಅರವಕುರಿಚಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಮಲೈ ತಿಳಿಸಿದ್ದಾರೆ.

Annamalai tested positive for COVID
ಅಣ್ಣಾಮಲೈಗೆ ಕೊರೊನಾ

ಚೆನ್ನೈ (ತಮಿಳುನಾಡು): ಕರ್ನಾಟಕದ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್​​ ಅಧಿಕಾರಿ ಅಣ್ಣಾಮಲೈ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅಣ್ಣಾಮಲೈ, ನನ್ನ ಕೋವಿಡ್​ ವರದಿ ಪಾಸಿಟಿವ್​ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿರುವೆ. ಕೆಲ ದಿನಗಳಿಂದ ನನ್ನ ಸುತ್ತಮುತ್ತಲೂ ಇದ್ದವರು ಯಾವುದೇ ರೋಗಲಕ್ಷಣಗಳು ಕಂಡುಬಂದರೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

  • I have tested positive for COVID & hospitalised!

    I sincerely request everyone who have been around me lately to watch out for any symptoms & get tested.

    — K.Annamalai (@annamalai_k) April 11, 2021 " class="align-text-top noRightClick twitterSection" data="

I have tested positive for COVID & hospitalised!

I sincerely request everyone who have been around me lately to watch out for any symptoms & get tested.

— K.Annamalai (@annamalai_k) April 11, 2021 ">

ಏ.6ರಂದು ತಮಿಳುನಾಡು ವಿಧಾನಸಭೆ ಚುನಾವಣೆ ನಡೆದಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ. ಅಣ್ಣಾಮಲೈ ಅವರು ಅರವಕುರಿಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಚೆನ್ನೈ (ತಮಿಳುನಾಡು): ಕರ್ನಾಟಕದ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್​​ ಅಧಿಕಾರಿ ಅಣ್ಣಾಮಲೈ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಅಣ್ಣಾಮಲೈ, ನನ್ನ ಕೋವಿಡ್​ ವರದಿ ಪಾಸಿಟಿವ್​ ಬಂದಿದ್ದು, ಆಸ್ಪತ್ರೆಗೆ ದಾಖಲಾಗಿರುವೆ. ಕೆಲ ದಿನಗಳಿಂದ ನನ್ನ ಸುತ್ತಮುತ್ತಲೂ ಇದ್ದವರು ಯಾವುದೇ ರೋಗಲಕ್ಷಣಗಳು ಕಂಡುಬಂದರೆ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

  • I have tested positive for COVID & hospitalised!

    I sincerely request everyone who have been around me lately to watch out for any symptoms & get tested.

    — K.Annamalai (@annamalai_k) April 11, 2021 " class="align-text-top noRightClick twitterSection" data=" ">

ಏ.6ರಂದು ತಮಿಳುನಾಡು ವಿಧಾನಸಭೆ ಚುನಾವಣೆ ನಡೆದಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ. ಅಣ್ಣಾಮಲೈ ಅವರು ಅರವಕುರಿಚಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.