ETV Bharat / bharat

ಒಳ ಉಡುಪುಗಳಲ್ಲಿ ಚಿನ್ನ ಸಾಗಿಸುತ್ತಿದ್ದ ಎಂಟು ಮಂದಿ ಬಂಧನ - ಒಳ ಉಡುಪುಗಳಲ್ಲಿ ಚಿನ್ನ

ಪ್ರತ್ಯೇಕ ಕೋಣೆಗಳಲ್ಲಿ ಆರೋಪಿಗಳನ್ನು ತಪಾಸಣೆ ನಡೆಸಿದಾಗ ಒಳ ಉಡುಪುಗಳಲ್ಲಿ ಚಿನ್ನದ ಗಟ್ಟಿಗಳನ್ನು ತುಂಬಿದ ಪೊಟ್ಟಣಗಳಿರುವುದು ಕಂಡು ಬಂದಿದೆ. ಈ ಹಿನ್ನೆಲೆ ಚಿನ್ನವನ್ನು ಜಪ್ತಿ ಮಾಡಿ, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ..

9 kg gold  worth Rs 4.5 crore seized at chennai airport
ಒಳ ಉಡುಪುಗಳಲ್ಲಿ ಚಿನ್ನ ಸಾಗಿಸುತ್ತಿದ್ದ ಎಂಟು ಮಂದಿ ಬಂಧನ
author img

By

Published : May 21, 2021, 10:46 PM IST

ಚೆನ್ನೈ, ತಮಿಳುನಾಡು : ತಮ್ಮ ಒಳ ಉಡುಪುಗಳಲ್ಲಿ ಚಿನ್ನವನ್ನು ಅಡಗಿಸಿ ಸಾಗಿಸುತ್ತಿದ್ದ ಆರೋಪದ ಮೇಲೆ 8 ಮಂದಿಯನ್ನು ತಮಿಳುನಾಡಿನ ಚೆನ್ನೈ ಇಂಟರ್​​ನ್ಯಾಷನಲ್ ಏರ್​ಪೋರ್ಟ್​​ನಲ್ಲಿ ಬಂಧಿಸಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ 9 ಕಿಲೋಗ್ರಾಮ್​ ಚಿನ್ನವನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಮೊದಲಿಗೆ ಅನುಮಾನಾಸ್ಪದ ವರ್ತನೆ ಹಿನ್ನೆಲೆ ಆರೋಪಿಗಳನ್ನು ತಪಾಸಣೆ ಮಾಡಲಾಯಿತು.

ಇದನ್ನೂ ಓದಿ: floccinaucinihilipilification ಅಂದ್ರೆ ಏನು ಗೊತ್ತಾ? ಕೆಟಿಆರ್ ಜೊತೆ ತರೂರ್ ಶಬ್ದಕೋಶ ಯುದ್ಧ!

ನಂತರ ಪ್ರತ್ಯೇಕ ಕೋಣೆಗಳಲ್ಲಿ ಆರೋಪಿಗಳನ್ನು ತಪಾಸಣೆ ನಡೆಸಿದಾಗ ಒಳ ಉಡುಪುಗಳಲ್ಲಿ ಚಿನ್ನದ ಗಟ್ಟಿಗಳನ್ನು ತುಂಬಿದ ಪೊಟ್ಟಣಗಳಿರುವುದು ಕಂಡು ಬಂದಿದೆ. ಈ ಹಿನ್ನೆಲೆ ಚಿನ್ನವನ್ನು ಜಪ್ತಿ ಮಾಡಿ, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.