ETV Bharat / bharat

ದೆಹಲಿಯಲ್ಲಿ ಇಂದು 25,462 ಕೊರೊನಾ ಕೇಸ್​ ಪತ್ತೆ - ದೆಹಲಿ ಕೊರೊನಾ ಸುದ್ದಿ 2021

ಕೊರೊನಾ ಎರಡನೇ ಅಲೆ ಏರುಗತಿಯಲ್ಲಿ ಸಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ದೆಹಲಿಯಲ್ಲಿ ಸುಮಾರು 25,462 ಹೊಸ ಪ್ರಕರಣಗಳು ವರದಿಯಾಗಿವೆ.

25462-fresh-covid-cases-in-dehli
ಕೋವಿಡ್
author img

By

Published : Apr 18, 2021, 8:32 PM IST

ದೆಹಲಿ: ಕಳೆದ 24 ಗಂಟೆಗಳಲ್ಲಿ ಕೋವಿಡ್​-19 ದೃಢಪಟ್ಟ ಸುಮಾರು 25,462 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

  • Delhi reports 25,462 fresh COVID cases (positivity rate - 29.74%), 20,159 recoveries, and 161 deaths in the last 24 hours

    Active cases: 74,941
    Total recoveries: 7,66,398
    Death toll: 12,121 pic.twitter.com/PRbD35Ed33

    — ANI (@ANI) April 18, 2021 " class="align-text-top noRightClick twitterSection" data=" ">

ಇಂದು 20,159 ಜನರು ಕೊರೊನಾದಿಂದ ಗುಣಮುಖರಾಗಿದ್ದು, 161 ಮಂದಿ ಮೃತಪಟ್ಟಿದ್ದಾರೆ. ಸದ್ಯ 74,941 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 7,66,398 ಜನ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 12,121ಕ್ಕೆ ತಲುಪಿದೆ ಎಂದು ಸರ್ಕಾರದ ಅಂಕಿ-ಅಂಶಗಳು ದೃಢಪಡಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.