ETV Bharat / bharat

ಅಲಹಾಬಾದ್ ಮ್ಯೂಸಿಯಂನಲ್ಲಿದೆ 1500 ವರ್ಷಗಳಷ್ಟು ಹಿಂದಿನ ರಾಮನ ಪ್ರತಿಮೆ - Allahabad news

ಈ ಪ್ರತಿಮೆ 1500 ವರ್ಷಗಳಷ್ಟು ಹಿಂದಿನದಾಗಿದ್ದು, ರಾಮನೊಂದಿಗೆ ಸೀತೆ, ಲಕ್ಷ್ಮಣ ಮತ್ತು ಹನುಮಾನ್​​ನನ್ನು ಕೆತ್ತಲಾಗಿದೆ.

1500-year-old-lord-ram-statue-is-in-allahabad-museum
ಅಲಹಾಬಾದ್ ಮ್ಯೂಸಿಯಂನಲ್ಲಿದೆ 1500 ವರ್ಷಗಳಷ್ಟು ಹಿಂದಿನ ರಾಮನ ಪ್ರತಿಮೆ
author img

By

Published : Nov 18, 2020, 11:07 AM IST

ಪ್ರಯಾಗರಾಜ್: ರಾವಣ ವಧೆಯ ನಂತರ ಸೀತೆಯನ್ನು ರಕ್ಷಿಸಿ ರಾಮನು ಅಯೋಧ್ಯೆಗೆ ಮರಳಿದ ಕಥೆ ಬಿಂಬಿಸುವ ಅಪರೂಪದ ಪ್ರತಿಮೆಯನ್ನು ಅಲಹಾಬಾದ್ ಮ್ಯೂಸಿಯಂನಲ್ಲಿ ಇಡಲಾಗಿದೆ.

ಈ ಪ್ರತಿಮೆ 1500 ವರ್ಷಗಳಷ್ಟು ಹಿಂದಿನದ್ದಾಗಿದ್ದು, ರಾಮನೊಂದಿಗೆ ಸೀತೆ, ಲಕ್ಷ್ಮಣ ಮತ್ತು ಹನುಮಾನ್​​ನನ್ನು ಕೆತ್ತಲಾಗಿದೆ.

1500 ವರ್ಷಗಳಷ್ಟು ಹಿಂದಿನ ರಾಮನ ಪ್ರತಿಮೆ

ಶ್ರೀರಾಮ, ಸೀತೆ ಮತ್ತು ಲಕ್ಷ್ಮಣ ಧನುಷ್ ವನ ಧರಿಸಿದ್ದು, ಈ ವಿಗ್ರಹ ಗುಪ್ತರ ಅವಧಿಯನ್ನು ಪ್ರತಿಬಿಂಬಿಸುತ್ತದೆ. ಸೀತೆಯನ್ನು ಪತ್ತೆ ಹಚ್ಚುವಲ್ಲಿ ಮತ್ತು ಲಂಕಾವನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮನ ಭಕ್ತ ಹನುಮನ ಕೆತ್ತನೆ ಸಹ ಈ ವಿಗ್ರಹದಲ್ಲಿದೆ. ಸಸ್ಯ ಮತ್ತು ಹೂವುಗಳನ್ನು ಸಹ ಚಿತ್ರಿಸಲಾಗಿದೆ. ಲಂಕೆಯಿಂದ ಭಗವಾನ್ ರಾಮನು ಅರಣ್ಯದ ಮೂಲಕ ಅಯೋಧ್ಯೆಯನ್ನು ತಲುಪಿದನೆಂದು ಈ ವಿಗ್ರಹ ತಿಳಿಸುತ್ತದೆ.

ಶಿಂಗ್ವರ್‌ಪುರದ ಪುರಾತತ್ವ ಸ್ಥಳದಿಂದ ಪಡೆದ ಭಗವಾನ್ ರಾಮನ ಏಕೈಕ ಮತ್ತು ಅಪರೂಪದ ಪ್ರತಿಮೆ ಇದಾಗಿದ್ದು, ಅಲಹಾಬಾದ್ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಈ ಪ್ರತಿಮೆಯು ಲಂಕಾ ವಿಜಯದ ನಂತರ ರಾಮನು ಹಿಂದಿರುಗಿದ ದೃಶ್ಯವನ್ನು ಚಿತ್ರಿಸುತ್ತದೆ.

ಶೃಂಗರ್‌ಪುರ ಪುರಾತತ್ವ ಸ್ಥಳದಿಂದ ಪಡೆದ ಈ ಪ್ರತಿಮೆಯಲ್ಲಿ ಭಗವಾನ್ ರಾಮನು ಮರಳಿದ ಪುರಾವೆಗಳು ದೊರೆತಿವೆ ಎಂದು ವಸ್ತುಸಂಗ್ರಹಾಲಯದ ನಿರ್ದೇಶಕ ಡಾ.ಸುನಿಲ್ ಗುಪ್ತಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.