ETV Bharat / bharat

ಜೋಧ್​ಪುರ ಐಐಟಿಯ 14 ವಿದ್ಯಾರ್ಥಿಗಳಿಗೆ ಸೋಂಕು - ಭಾರತೀಯ ತಂತ್ರಜ್ಞಾನ ಸಂಸ್ಥೆ

ರಾಜಸ್ಥಾನದ ಜೋಧ್​ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ವ್ಯಾಸಂಗ ಮಾಡುತ್ತಿರುವ 14 ವಿದ್ಯಾರ್ಥಿಗಳಿಗೆ ಕೋವಿಡ್​ ದೃಢಪಟ್ಟಿದೆ.

14 students at IIT Jodhpur test positive for Covid-19
ಜೋಧ್​ಪುರ ಐಐಟಿಯ 14 ವಿದ್ಯಾರ್ಥಿಗಳಿಗೆ ಸೋಂಕು
author img

By

Published : Apr 4, 2021, 11:42 AM IST

ಜೋಧ್​ಪುರ (ರಾಜಸ್ಥಾನ): ಕೋವಿಡ್​ ಸಾಂಕ್ರಾಮಿಕದಿಂದಾಗಿ ದೀರ್ಘಾವಧಿ ರಜೆಯ ಬಳಿಕ ದೇಶದೆಲ್ಲೆಡೆ ಶೈಕ್ಷಣಿಕ ಸಂಸ್ಥೆಗಳು ತೆರೆದಿದ್ದವು. ಆದರೆ ಈಗ ಮತ್ತೆ ಕೆಲ ರಾಜ್ಯಗಳಲ್ಲಿ ಕೊರೊನಾ ಅಬ್ಬರಿಸುತ್ತಿದ್ದು, ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಶಿಕ್ಷಕರು ಸೋಂಕಿಗೆ ಒಳಗಾಗುತ್ತಿದ್ದಾರೆ.

ರಾಜಸ್ಥಾನದ ಜೋಧ್​ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಯಲ್ಲಿ ವ್ಯಾಸಂಗ ಮಾಡುತ್ತಿರುವ 14 ವಿದ್ಯಾರ್ಥಿಗಳಿಗೆ ಈಗ ಕೋವಿಡ್​ ದೃಢಪಟ್ಟಿದೆ.

ಇದನ್ನೂ ಓದಿ: India Covid Update: ಒಂದೇ ದಿನ 93 ಸಾವಿರ ಕೇಸ್​ ಪತ್ತೆ; ಒಟ್ಟು 7.59 ಕೋಟಿ ಮಂದಿಗೆ ಲಸಿಕೆ

ಸಂಸ್ಥೆಯ ಒಟ್ಟು 65 ಮಂದಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 14 ವಿದ್ಯಾರ್ಥಿಗಳ ವರದಿ ಪಾಟಿಟಿವ್​ ಬಂದಿದ್ದು, ಸೋಂಕಿತರನ್ನು ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ಐಸೋಲೇಷನ್​​ನಲ್ಲಿರಿಸಲಾಗಿದೆ ಎಂದು ಸಂಸ್ಥೆಯ ಉಪ ಸಿಎಂಹೆಚ್​ಒ ಡಾ.ಪ್ರತಮ್ ಸಿಂಗ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.