ಕರ್ನಾಟಕ

karnataka

ETV Bharat / videos

ಬಸ್​ನ ಹಿಂಬದಿಯ ಏಣಿ ಹಿಡಿದು ದುಸ್ಸಾಹಸ.. ಯುವಕನ ಹುಚ್ಚಾಟದ ವಿಡಿಯೋ ವೈರಲ್ - ಸತಾರಾ

By

Published : Jul 11, 2022, 7:08 PM IST

ಸತಾರಾ(ಮಹಾರಾಷ್ಟ್ರ): ಯುವಕನೊಬ್ಬ ರಾಜ್ಯ ಸಾರಿಗೆ ಬಸ್​ನಲ್ಲಿ ಹುಚ್ಚಾಟ ಪ್ರದರ್ಶಿಸಿದ್ದಾನೆ. ಸಂಚರಿಸುತ್ತಿರುವ ಬಸ್​ನ ಹಿಂಬದಿಯಲ್ಲಿ ಇರುವ ಏಣಿಯನ್ನು ಏರಿ ಕುಳಿತಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋವನ್ನು ಮಹಾರಾಷ್ಟ್ರದ ಜಕತ್ವಾಡಿ-ತೋಸೆಘರ್ ಘಾಟ್ ಮಾರ್ಗದಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗ್ತಿದೆ.

ABOUT THE AUTHOR

...view details